ನಮ್ಮ ಕನ್ನಡದ ಹೆಸರಾಂತ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು! ಬಿಗ್ ಬಾಸ್ ಹೊಸ ಸೀಸನ್ ಅಂದರೆ ಸೀಸನ್ 8 ಶುರುವಾಗಲು ಇನ್ನೇನು ಕೆಲವೇ ಕೆಲವು ವಾರಗಳು ಇವೆ. ಜನ್ವರಿ ನಲ್ಲಿ ಬಿಗ್ ಬಾಸ್ ಕನ್ನಡದ ಹೊಸ ಸೀಸನ್ ಶುರು ಆಗಿದೆ. ಈಗಾಗಲೇ ಸಾಕಷ್ಟು ಕನ್ನಡದ ಟ್ರಾ-ಲ್ ಪೇಜುಗಳಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ ಈ ಬಾರಿ ಬಿಗ್ ಬಾಸ್ ನಲ್ಲಿ ಯಾರ್ ಯಾರ್ ಇರುತ್ತಾರೆ ಎಂಬ ಚರ್ಚೆ ಶುರುವಾಗಿದೆ. ಎಲ್ಲೆಡೆ ಸಾಕಷ್ಟು ಬಾರಿ ಕೇಳಿ ಬರುತ್ತಿರುವ ಹೆಸರೆಂದರೆ ಅದು ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ! ಸದ್ಯ ಸೋನು ಗೌಡ ಅವರ ಮಾ-ದಕ ಡಾನ್ಸ್ ಒಂದು ಸೋಶಿಯಲ್ ಮೆಡಿಯದ್ಲಲಿ ವೈ-ರಲ್ ಆಗಿದೆ! ಅಷ್ಟಕ್ಕೂ ಈ ಡಾನ್ಸ್ ಹೇಗಿದೆ ಗೊತ್ತಾ, ಈ ಕೆಳಗಿನ ವಿಡಿಯೋ ನೋಡಿ

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •