ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಯಾರಿಗೆ ಗೊತ್ತಿಲ್ಲ ಹೇಳಿ! ಬರಿ ಬೇಡದಿದ್ದ ಕಾರಣಕ್ಕೆ ಈಕೆ ಬಹಳ ಫೇಮಸ್! ಈ ಹಿಂದೆ ಕನ್ನಡದ ಬಗ್ಗೆ ಮಾತಾಡಿ ಎಲ್ಲರ ಕೆಂಗಣ್ಣಿಗೆ ಗುರಿ ಆಗಿದ್ದಳು. ಈಗ ಮತ್ತೆ, ಕನ್ನಡ ಚಿತ್ರ ರಂಗ ಕಿಂತ ತೆಲುಗು ಚಿತ್ರ ರಂಗ ಬಹಳ ಚನ್ನಾಗ್ ಇದೆ, ತೆಲುಗು ಸಿನಿಮಾಗಳಲ್ಲಿ ಕೆಲಸ ಮಾಡಬೇಕು ಎಂದು ಹೇಳಿ ಮತ್ತೊಂದು ಹೇಳಿಕೆ ನೀಡಿದ್ದಾರೆ! ಇದಲ್ಲದೆ ಸೋನು ಶ್ರೀನಿವಾಸ್ ಗೌಡ ಅವರು ನೆನ್ನೆ ಮತ್ತೊಮ್ಮೆ ಲೈವ್ ಬಂದು ಇದ್ದಕಿದ್ದ ಹಾಗೆ, ತಾವು ಹಚ್ಚಿಕೊಳ್ಳುವ ವಸ್ತುಗಳ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ! ಅಷ್ಟಕ್ಕೂ ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಅವರು ಲೈವ್ ಬಂದು ಮಾಡಿದ್ದೇನು ಗೊತ್ತಾ! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ…

https://youtu.be/GDwuxF2lrPc

https://www.youtube.com/watch?v=mo2Of4bYk98

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •