ಸೋನು-ಗೌಡ

ಯಾರು ಅದನ್ನ ಶೇರ್ ಮಾಡಬೇಡಿ ಪ್ಲೀಜ್ ಎಂದ ಮಾಡಿದ ಸೋನು ಗೌಡ..! ಶಿಲ್ಪಾಗೌಡ ಅನಾಹುತ,ವಿಡಿಯೋ ನೋಡಿ..

Home

ಸೋನು ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದಿಷ್ಟು ವಿಚಾರಗಳಿಗೆ ಹೆಚ್ಚಾಗಿಯೇ ಸದ್ದು ಮಾಡುತ್ತಾರೆ. ಟಿಕ್ ಟಾಕ್ ಎನ್ನುವ ಅಪ್ಲಿಕೇಶನ್ ಮೂಲಕ ಮೊದಲಿಗೆ ಕಾಣಿಸಿಕೊಂಡ ಸೋನು ಗೌಡ ಆರಂಭದಲ್ಲಿ ಕನ್ನಡ ಸಿನಿಮಾಗಳ ಕೆಲವೊಂದಷ್ಟು ಹಾಡುಗಳನ್ನು ರೀಲ್ಸ್ ಮಾಡುತ್ತಿದ್ದರು. ನಂತರ ಅಭಿಮಾನಿ ಬಳಗವೂ ಕೂಡ ಹುಟ್ಟಿಕೊಂಡಿತು. ಇವರ ಅಭಿನಯ ತಕ್ಕ ಹಾಗೆ ಕೆಲವರು ಹೆಚ್ಚು ಈಕೆಯನ್ನು ಇನ್ಸ್ಟಾಗ್ರಾಮ್ ನಲ್ಲಿಯೂ ಫಾಲೋ ಮಾಡಿದರು. ಹೌದು ಈ ಎಲ್ಲಾ ಬೆಳವಣಿಗೆಯ ನಡುವೆ ಸೋನು ಗೌಡ ಹಾಗೂ ಶಿಲ್ಪಾಗೌಡ ಎನ್ನುವ ಈಕೆಯ ಗೆಳತಿ ಮಾಡಿದಂತಹ ಕೆಲವೊಂದಿಷ್ಟು ಅವಾಂತರ ವಿಡಿಯೋಗಳು ನೋಡುಗರಿಗೆ ಹಾಗೂ ನೆಟ್ಟಿಗರಿಗೆ ತುಂಬಾನೇ ಕಿರಿಕಿರಿ ಮಾಡಿದ್ದುಂಟು.

ಯಾರು ಅದನ್ನ ಶೇರ್ ಮಾಡಬೇಡಿ ಪ್ಲೀಜ್ ಎಂದು ಮನವಿ ಮಾಡಿದ ಸೋನು ಗೌಡ..! ಯಾವ ವಿಡಿಯೋ  ಗೊತ್ತಾ..?

ನಂತರ ಸೋನು ಗೌಡ ಹಾಗೂ ಶಿಲ್ಪ ಗೌಡ ಅವರನ್ನು ಹೆಚ್ಚು ಟ್ರೋಲ್ ಕೂಡ ಮಾಡಲಾಯಿತು. ಇವರ ಕೆಲವೊಂದಿಷ್ಟು ವಿಡಿಯೋ ತುಣುಕುಗಳನ್ನು ಇಟ್ಟುಕೊಂಡು ಕನ್ನಡದ ಹಾಸ್ಯ ತುಣುಕುಗಳನ್ನು ಸೇರಿಸಿ ಕೆಲ ಯುಟ್ಯೂಬ್ ಚಾನಲ್ ಗಳು ಕೂಡ ಒಳ್ಳೆಯ ರೀತಿಯಲ್ಲಿಯೇ ಇವರಿಬ್ಬರನ್ನು ರುಬ್ಬಿದರು ಎಂದು ಹೇಳಿದರೆ ತಪ್ಪಾಗಲಾರದು. ಸೋನು ಗೌಡ ಇದೀಗ ಮತ್ತೊಮ್ಮೆ ಕೆಲವೊಂದಿಷ್ಟು ವಿಚಾರಗಳ ಹಂಚಿಕೊಂಡಿದ್ದು ಮನವಿಯನ್ನು ಮಾಡಿದ್ದಾರೆ. ಹಾಗೆ ಆ ವಿಡಿಯೋವನ್ನು ಮಾತ್ರ ಶೇರ್ ಮಾಡಬೇಡಿ ಎಂದಿದ್ದ ಸೋನು ಗೌಡರ ಆ ವಿಡಿಯೋ ಕೂಡ ಈಗ ಹೆಚ್ಚು ವೈರಲ್ ಆಗುತ್ತಿದೆ. ಅಸಲಿಗೆ ಸೋನುಗೌಡ ಹೇಳಿದ್ದಾದರೂ ಏನು.?

ನಿಮ್ಮೆಲ್ಲರಿಗೂ ಸಿಕ್ಕಾಪಟ್ಟೆ ಟ್ರೋಲ್​ ಆಗುವ ಸೋನು ಶ್ರೀನಿವಾಸ್​ ಗೌಡ ಬಗ್ಗೆ ಗೊತ್ತಿರುತ್ತೆ, ಈಗ ಸೋನುಗೆ ಕಾಂಪಿಟೇಷನ್​ ಕೊಟ್ಟು ಟ್ರೆಂಡ್​ನಲ್ಲಿ ಇರೋದು, ಹೆಚ್ಚು ಟ್ರೋಲ್​ ಆಗ್ತಿರೋದು ಶಿಲ್ಪಾಗೌಡ. ಇಷ್ಟು ದಿನ ಗೊತ್ತು ಗೊತ್ತಿಲ್ಲದಂತೆ ಎಲೆಮರೆ ಕಾಯಿ ತರ ಇದ್ದ ಶಿಲ್ಪಾ, ರಾತ್ರೋ ರಾತ್ರಿ ಆ ಒಂದು ಲೈವ್​ನಿಂದ ಪಡ್ಡೆ ಹುಡುಗರು ಬಾಯ್​ ಬಾಯ್​ ಬಿಟ್ಟು ಕೊಂಡು ನೋಡೋ ರೀತಿ ವೈರಲ್​ ಆಗಿದ್ದಾರೆ..

ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್​ ಹೊಂದಿರುವ ಶಿಲ್ಪಾ ಸೋಶಿಯಲ್​ ಮೀಡಿಯಾ ಇನ್ ಫ್ಲುಯೆನ್ಸರ್​ ಆಗಿ ಕೆಲವೊಂದು ಬ್ರಾಂಡ್​ಗಳನ್ನ ಪ್ರೊಮೋಟ್​ ಮಾಡಿ ಅದರಿಂದ ಹಣ ಸಂಪಾದಿಸುತ್ತಾರೆ. ಇದನ್ನ ಬಿಟ್ರೆ ಕೆಲವೊಂದು ಆ್ಯಪ್​ಗಳಿಗೆ ಟೈಯಪ್​ ಆಗಿ, ಅದರಲ್ಲಿ ಲೈವ್​ ಬರೋದು ವಿಡಿಯೋಸ್​ ಅಪ್ಲೋಡ್​ ಮಾಡೋದ್ರಿಂದ ತಿಂಗಳಿಗೆ ಲಕ್ಷ ಲಕ್ಷ ದುಡೀತಿದ್ದಾರೆ. ಹಾಗೇ ಟ್ಯಾಂಗೋ ಅನ್ನೋ ಆ್ಯಪ್​ ಜೊತೆ ಟೈಯಪ್ ಆಗಿರೋ ಶಿಲ್ಪ ಅದರಲ್ಲಿ ಲೈವ್​ಗೆ ಬಂದು ಸಖತ್​ ಸೆಕ್ಸಿಯಾಗಿ ಡ್ಯಾನ್​ ಮಾಡಿದ್ದಾಳೆ.. ಅಂದ್ಹಾಗೇ ಈ ಆ್ಯಪ್​ನಲ್ಲಿ ನಮ್ಮ ಕನ್ನಡಿಗರು ಆ್ಯಕ್ಟೀವ್​ ಆಗಿರೋದು ತುಂಬಾನೇ ಕಡಿಮೆ.. ಆ ಧೈರ್ಯದ ಮೇಲೆ ಫುಲ್​ ಕಾಂಫಿಡೆನ್ಸ್​ ನಿಂದ ಎಲ್ಲಾ ತೋರಿಸಿದ ಶಿಲ್ವ ಟ್ರೋಲರ್ಸ್​ಗಳ ಕೈಗೆ ಸಿಕ್ಕಿಬಿದಿದ್ದಾಳೆ..

ಮೊದಲಿಗೆ ಆ ವಿಡಿಯೋದಲ್ಲಿ ಇರೋದು ನಾನಲ್ಲ ಅಂತಿದ್ದ ಶಿಲ್ಪಗೆ, ಟ್ರೋಲರ್ಸ್​ ಅದು ನೀನೇ ಅಂತ ಸಾಕ್ಷಿ ಸಮೇತ ಪ್ರೋ ಮಾಡುದ್ರು. ಶಿಲ್ವ ಗೌಡ ಹಾಕಿಸಿದ್ದ ಟ್ಯಾಟು, ಕಟ್ಟಿಕೊಂಡಿದ್ದ ತಾಯತದಿಂದ ಇದು ಶಿಲ್ಪಾನೇ ಅನ್ನೋದು ಕ್ಲೀಯರ್​ ಆಗಿದೆ..

ಸೋನು ಗೌಡ ಅವರ ಆ ವಿಡಿಯೋ ನಿಜಕ್ಕೂ ಯಾವುದು, ಎಲ್ಲವನ್ನೂ ತಿಳಿಯಲು ಈ ಲೇಖನದ ಕೊನೆಗೆ ಇರುವ ಆ ಒಂದು ವಿಡಿಯೋ ನೋಡಿ, ಹಾಗೆ ಸೋನು ಗೌಡ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ…
 
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...