ಹೌದು ಸ್ನೇಹಿತರೆ ನಮ್ಮ ಭಾರತದೇಶ ಹೆಣ್ಣಿಗೆ ಅದಷ್ಟು ಮರಿಯಾದೆ ಕೊಡುತ್ತದೆಯೋ, ಅದೇ ರೀತಿ ಹೆಣ್ಣನ್ನು ವಸ್ತುಗಳಂತೆ ಉಪಯೋಗ ಮಾಡಿಕೊಳ್ಳುವುದು ಸಹ ಕೆಲವು ಕಡೆ ಅಷ್ಟೇ ಸತ್ಯವಾಗಿದೆ. ಹೌದು ಹೆಣ್ಣುಮಕ್ಕಳನ್ನ ದೇವತೆಗೆ ಹೋಲಿಸುವ ನಮ್ಮ ದೇಶ ಕೆಲವು ಕಡೆ ವಸ್ತುಗಳಂತೆ ಉಪಯೋಗ ಮಾಡುವುದು ನೋಡಿದರೆ ತುಂಬಾನೇ ಬೇಸರವಾಗುತ್ತದೆ. ಸಂತೆಯಲ್ಲಿ ದೈನಂದಿನ ಬಳಕೆಯ ತರಕಾರಿ ಮಾರಾಟ ಮಾಡುವುದನ್ನು ನೀವು ನಾವು ನೋಡಿದ್ದೇವೆ. ಹಾಗೇನೆ ಆಕಳು, ಹಸು, ಎಮ್ಮೆ, ಎತ್ತು, ಮೇಕೆ, ಕುರಿ, ಇವೆಲ್ಲವನ್ನು ಸಹ ಮಾರಾಟ ಮಾಡುವುದನ್ನು ವೈವಾಟು ನಡೆಸುವುದನ್ನು ಸಂತೆಯಲ್ಲಿ ನೋಡಿರುತ್ತೇವೆ.

ಆದರೆ ಮಧ್ಯಪ್ರದೇಶದ ಶಿವಪುರ ಜಿಲ್ಲೆಯಲ್ಲಿ ಒಂದು ವಿಚಿತ್ರ ಪದ್ಧತಿ ಇದೆ. ಈ ಪದ್ಧತಿಯನ್ನು ಆಚಾರ ಎಂದು ಮಾಡುತ್ತಾರೋ, ಅಥವಾ ತಿಳುವಳಿಕೆ ಇಲ್ಲದೇನೆ ಇವರು ಮಾಡುತ್ತಾರೋ ಆ ದೇವರಿಗೆ ಗೊತ್ತು. ಈ ಶಿವಪುರದಲ್ಲಿ ಆರ್ಥಿಕ ಪರಿಸ್ಥಿತಿಯ ಕಾರಣಕ್ಕಾಗಿಯೋ, ಇಲ್ಲ ಬಡತನ ನೀಗಲಿ ಹೊಟ್ಟೆ ತುಂಬಲಿ ಎನ್ನುವ ಕಾರಣಕ್ಕಾಗಿಯೋ ಗೊತ್ತಿಲ್ಲ. ಸ್ವಂತ ಹೆಂಡತಿಯರನ್ನು ಸಂತೆಯಲ್ಲಿ ಬೇರೆ ಪುರುಷರಿಗೆ ಮಾರಾಟ ಮಾಡಲಾಗುತ್ತದೆ. ಹೌದು ಆಕೆ ಸೌಂದರ್ಯ ಅಂದದ ರೂಪದ ಮೇಲೆ ಪರಪುರುಷನ ಹೆಂಡತಿಯನ್ನು ದುಡ್ಡಿನಿಂದ ಕೆಲವರು ಬಾಡಿಗೆಗೆಂದು ಕರೆದುಕೊಂಡು ಹೋಗುತ್ತಾರೆ.

ನಂತರ ತಮ್ಮಿಷ್ಟದಂತೆ ಬಾಡಿಗೆ ಅವಧಿ ಮುಗಿಯೋ ತನಕ, ಪರಪುರುಷರ ಹೆಂಡತಿನ ತಮ್ಮ ಅದೀನದಲ್ಲಿ ಇಟ್ಟುಕೊಂಡು, ತಮ್ಮಿಷ್ಟ ಬಂದಂತೆ ಬಳಸಿಕೊಳ್ಳುತ್ತಾರೆ ಎಂದು ಕೇಳಿ ಬಂದಿದೆ. ಹೌದು ಇನ್ನೂ ಕೆಲಸ ಇಂಟರೆಸ್ಟ್ ವಿಚಾರಗಳ ಬಗ್ಗೆ ಮತ್ತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ, ಮತ್ತು ವಿಡಿಯೋ ಇಷ್ಟವಾದಲ್ಲಿ ತಪ್ಪದೇನೆ ಶೇರ್ ಮಾಡಿ, ಮತ್ತು ಯಾರು ಸಹ ಇಲ್ಲಿಯವರೆಗೂ ಹೆಂಡತಿಯರನ್ನ ಬಾಡಿಗೆ ನೀಡುವ ಪದ್ಧತಿಯನ್ನು ಪ್ರಶ್ನೆ ಮಾಡಿಲ್ಲ ಎಂದು ಹೇಳಲಾಗುತ್ತಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •