ಹೆಣ್ಣು ಎಂದರೆ ಶಕ್ತಿ, ಹೆಣ್ಣು ಎಂದರೆ ದೇವತೆ, ಹೆಣ್ಣು ಎಂದರೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನಮಾನವಿದೆ. ಭಾರತೀಯರೆಲ್ಲರೂ ಅತ್ಯಂತ ಗೌರವದಿಂದ ಹೆಣ್ಣನ್ನು ನೋಡುತ್ತಾರೆ. ಅಂತಹದ್ದರಲ್ಲಿ ಈ ಒಂದು ಪ್ರದೇಶದಲ್ಲಿ ಬದುಕಿಗಾಗಿ ಸ್ವಂತ ಹೆಂಡತಿಯನ್ನು ಮಾರಾಟಕ್ಕೆ ಇಡುವಂತಹ ವಿಚಿತ್ರ ಸನ್ನಿವೇಶವೊಂದು ಕಂಡುಬಂದಿದೆ.. ಅಂದಹಾಗೇ ಈ ಘ’ಟನೆ ನಡೆದದ್ದು, ಮಧ್ಯಪ್ರದೇಶದ ಶಿವಪುರ ಎಂಬ ಒಂದು ಜಿಲ್ಲೆಯಲ್ಲಿ. ಇಲ್ಲಿ ತನ್ನನ್ನ ನಂಬಿ ತನ್ನ ತವರನ್ನು ತೊರೆದು ನವ ಬದುಕಿನ ಹೊಸ ಕನಸು ಹೊತ್ತು ಗಂಡನನ್ನು ನಂಬಿಕೊಂಡು ಹೋಗುವ ಹೆಣ್ಣಿಗೆ ಈ ಪ್ರದೇಶದ ಜನರು ನಡೆಸಿಕೊಳ್ಳುವ ರೀತಿ ನೋಡಿದ್ರೆ ಹೆಣ್ಣಿಗೆ ಬದುಕುವ ಹಕ್ಕಿದ್ಯಾ ಇಲ್ವಾ ಅಂತ ಎನಿಸಿದೇ ಇರುವುದಿಲ್ಲ.

ಹೌದು ಇಲ್ಲಿಯ ಜನರು ತನ್ನ ಸ್ವಂತ ಹೆಂಡತಿಯರನ್ನು ಸಂತೆಯಲ್ಲಿ ಮಾರಾಟಕ್ಕೆ ಇಡ್ತಾರೆ, ಆ ಒಂದೊಂದು ರೇಟ್ ಫಿಕ್ಸ್ ಮಾಡಿ, ಆ ರೇಟ್ ಬಗ್ಗೆ ಎಷ್ಟು ದಿನ ಅವರಿಗೆ ಮಹಿಳೆಯರು ಬೇಕು ಎಂಬುವುದರ ಬಗ್ಗೆ ಒಂದು ಬಾಂ’ಡ್ ಪೇಪರ್ ಮೇಲೆ ಸಹಿ ಹಾಕಿ ಉಲ್ಲೇಖಿಸಿ, ನಂತರ ಈ ಜನರ ಹೆಂಡತಿಯರನ್ನು ಕರೆದುಕೊಂಡು ಹೋಗ್ತಾರೆ. ಅಷ್ಟಕ್ಕೂ ಇಲ್ಲಿ ಬಡವರು ನಿರ್ಗತಿಕರು, ತಮ್ಮ ತಮ್ಮ ಹೆಂಡತಿಯರನ್ನು ಉಳ್ಳವರು, ಮೇಲ್ವರ್ಗದ ಜನರಿಗೆ ಮಾರಾಟ ಮಾಡ್ತಾರಂತೆ. ಅಷ್ಟಕ್ಕೂ ಯಾಕೆ ಈ ರೀತಿಯಾದದಂತಹ ವಿಚಿತ್ರವಾದ ಕ್ರಮ ಈ ಊರಿನ ಜನ ಪಾಲಿಸ್ತಾರಪ್ಪ ಅಂತ ನೋಡಿದಾಗ ತಿಳಿದು ಬಂದ ವಿಷಯ ಏನಂದ್ರೆ, ಈ ಶಿವಪುರದಲ್ಲಿ ಗಂಡಸರಿಗಿಂತ ಹೆಂಗಸರ ಸಂಖ್ಯೆ ಕಡಿಮೆಯಿದೆಯಂತೆ..

ಈ ಅನುಪಾತವನ್ನು ಸರಿದೂಗಿಸಲು ಈ ರೀತಿ ಸಂತೆಯಲ್ಲಿ ಖುದ್ದು ಗಂಡಂದಿರೇ ಹೆಂಡತಿಯನ್ನು ಮಾರಾಟ ಮಾಡುತ್ತಾರೆ ಎಂಬ ಆ’ತಂ’ಕಕಾರಿ ಮಾಹಿತಿ ಲಭ್ಯವಾಗಿದೆ. ಅಲ್ಲಾ, ಎಂತಹ ವಿಚಿತ್ರ ನೋಡಿ, ಬದುಕಿಗಾಗಿ, ಬದುಕ್ಕುವುದಕ್ಕೆ ಹಣ ಬೇಕು ಅಂತ ಸ್ವಂತ ಹೆಂಡತಿಯನ್ನು ಮಾರಾಟ ಮಾಡ್ತಾರೆ. ಇನ್ನು ಈ ರೀತಿಯಾದ ಪ್ರಸಂಗ ಕೇವಲ ಮಧ್ಯಪ್ರದೇಶದ ಶಿವಪುರದಲ್ಲಿ ಮಾತ್ರ ಚಾಲ್ತಿಯಲ್ಲಿಲ್ಲ, ಬದಲಾಗಿ ಛತ್ತೀಸ್‌ಘಡದ ಕೆಲವು ಪ್ರದೇಶಗಳಲ್ಲಿಯೂ ಸಹ ಈ ಹೆಂಡತಿಯನ್ನು ಮಾರಾಟ ಮಾಡುತ್ತಾರೆ. ಇನ್ನು ಜನರು ಸಹ ಈ ಪದ್ದತಿಯ ವಿ’ರು’ದ್ಧ ಧ್ವನಿ ಎತ್ತಲ್ಲ, ತಮ್ಮ ಬದುಕಿಗೆ ಬಂದದ್ದು ಅಂತ, ನಮ್ಮ ಜೀವನಶೈಲಿಯ ಒಂದು ಭಾಗ ಅಂತ ಬದುಕು ಸಾಗಿಸುತ್ತಾರೆ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •