ನಮಸ್ತೆ ಗೆಳೆಯರೇ ಇಂದು ನಾವು ತಿಳಿಸುವಂತಹ ಮಾಹಿತಿಯು ಕನ್ನಡ ಚಿತ್ರರಂಗ ಕಂಡಂತಹ ಅದ್ಭುತ ನಟಿ ಮಾಲಾಶ್ರೀ ಅವರು ಇವರ ಒಂದು ಶ್ರಮ ಮತ್ತು ಪರಿಶ್ರಮ ಹಾಗೂ ಅದ್ಭುತ ಕಲಾ ಪ್ರದರ್ಶನ ದಿಂದಲೇ ಮೇಲೆ ಬಂದವರು ಇವರು ಯಾವುದೇ ಪಾತ್ರ ಕೊಟ್ಟರೂ ಸಲೀಸಾಗಿ ಹಾಗೂ ಅಚ್ಚುಕಟ್ಟಾಗಿ ಮಾಡುತ್ತಾ ಪಾತ್ರಕ್ಕೆ ಜೀವ ತುಂಬುತ್ತಿದ್ದ ಅಂತಹ ಮಹಾರಾಣಿಯವರು ಇವರ ಒಂದು ಕಲಾಪ್ರದರ್ಶನಕ್ಕೆ ಹಾಗೂ ಇವರ ಒಂದು ಸುಂದರ ಮಾತಿನ ಕೌಶಲ್ಯಕ್ಕೆ ಅಭಿಮಾನಿಗಳ ಬಳಗವಿದೆ. ಈ ಮಾಲಾಶ್ರೀ ಅವರ ಬಗ್ಗೆ ಮಾತನಾಡುವುದಾದರೆ ತುಂಬಾ ಇದೆ ಅದರಲ್ಲಿ ಒಂದು ಚಿಕ್ಕದಾಗಿ ಹೇಳಬೇಕೆಂದರೆ ಕಲಾ ಶಾರದೆ ಎಂದು ಹೇಳಬಹುದು ಚಾಮುಂಡಿ ಎಂದು ಹೇಳಬಹುದು ಅದ್ಭುತ ನಟನೆ ಉಳ್ಳಂತಹ ಕನ್ನಡದ ಪ್ರಖ್ಯಾತ ನಟಿ ಎಂದು ಹೇಳಬಹುದು ಹಾಗಾಗಿ ಮಾಲಾಶ್ರೀ ಅವರ ಕುಟುಂಬದ

ಪರಿಚಯವಾಗಿದೆ. ಹಾಗೂ ನಟಿ ಮಾಲಾಶ್ರೀ ಅವರು ಕೂಡ ಸಹೋದರ ಸಹೋದರಿಯರ ಜೊತೆ ಅದ್ಭುತ ಫೋಟೋಗಳನ್ನ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ .ನಟಿ ಮಾಲಾಶ್ರೀ ಜೊತೆ ಚಿಕ್ಕಮ್ಮ ಹಾಗೂ ಸಹೋದರಿಯರ ಜೊತೆ ಕಾಲ ಕಳೆಯುತ್ತಿರುವ ಅಂತಹ ಫೋಟೋಗಳನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಿದ್ದಾರೆ ಹಾಗೂ ಈ ಸುಂದರ ಕುಟುಂಬದ ಬಗ್ಗೆ ಗೌರವ ವ್ಯಕ್ತಪಡಿಸುತ್ತಿದ್ದಾರೆ. ತುಂಬಾ ಅಭಿಮಾನಿಗಳಿಗೆ ಮಾಲಾಶ್ರೀ ಅವರ ಕುಟುಂಬ ಪರಿಚಯ ಇಲ್ಲದಿರುವುದು ಈ ಒಂದು ಸುಂದರ ಚಿತ್ರಣ ತೋರಿಸಿದ್ದಾರೆ. ಸರಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದ್ದು ಇದೀಗ ಇವರ ಅಭಿಮಾನಿಗಳು ಕೂಡ ತುಂಬಾ ಇಷ್ಟ ಪಡುವ ಫೋಟೋಗಳಾಗಿವೆ. ಒಂದು ಮಾಹಿತಿನ ತಪ್ಪದೆ ತಿಳಿಯೋಣ ಬನ್ನಿ ಮೇಲೆ ಕಾಣುವ ವಿಡಿಯೋದಲ್ಲಿ ಧನ್ಯವಾದಗಳು ಸ್ನೇಹಿತರೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •