ಹೌದು ಸ್ನೇಹಿತರೆ ಪ್ರಪಂಚದಲ್ಲಿ ಎಂತೆಂತಹ ವಿಚಿತ್ರ ಮನುಷ್ಯರು ಇರುತ್ತಾರೆ ಮತ್ತು ವಿಚಿತ್ರ ಕೆಲಸಗಳನ್ನು ಮಾಡುತ್ತಾರೆ ಎಂದು ಹೇಳಲಿಕ್ಕಾಗದು. ಜನರು ಏನೇ ಅಂದುಕೊಂಡರೂ, ಸಮಾಜ ನಮ್ಮನ್ನು ಯಾವ ರೀತಿ ನೋಡಿದರೂ ಪರವಾಗಿಲ್ಲ ನಮ್ಮ ಖುಷಿ ಮತ್ತು ಆ ಕ್ಷಣ ಮುಖ್ಯ ಎಂದು ಸಾಕಷ್ಟು ಜನರು ನೋಡುಗರಿಗೆ ಮುಜುಗರವಾಗುವಂತೆ ನಡೆದುಕೊಳ್ಳುತ್ತಾರೆ. ಜೊತೆಗೆ ಆ ದೃಶ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ ಸಹ ಹಂಚಿಕೊಳ್ಳುತ್ತಾರೆ.  

ಅಂತಹದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಂದಿದ್ದು, ಈ ಅಪ್ಪ ಮಗಳ ವಿಡಿಯೋ ತುಂಬಾನೇ ವೈರಲ್ ಆಗಿದೆ. ಸ್ವಂತ ಅಪ್ಪನೇ ತನ್ನ ಮಗಳಿಗೆ ಎಣ್ಣೆ ಹೊಡಿಸುತ್ತಿರುವ ದೃಶ್ಯ ತುಂಬಾನೇ ವೈರಲ್ ಆಗುತ್ತಿದೆ. ತಾನು ಎಣ್ಣೆ ಹೊಡೆದು, ಚೆನ್ನಾಗಿಯೇ ಕುಡಿದು ತನ್ನ ಮಗಳಿಗೆ ಜೊತೆಗೆ ಕೂರಿಸಿಕೊಂಡು ಆ ಚಿಕ್ಕ ಹುಡುಗಿಗೂ ಸಹ ಕುಡಿಯಲು ಈತ ಹೇಳುತ್ತಾನೆ. ಎತ್ತ ಸಾಗುತ್ತಿದೆ ನಮ್ಮ ಸಮಾಜ ಎಂದು ಗೊತ್ತಾಗುತ್ತಿಲ್ಲ.

ನಮ್ಮ ಭಾರತ ದೇಶದ ಹೆಣ್ಣುಮಕ್ಕಳು ಎಷ್ಟು ಸೌಮ್ಯತೆ ಪ್ರೀತಿ ಸಂಸ್ಕೃತಿಯನ್ನು ಇಟ್ಟುಕೊಂಡು ಇರುತ್ತಾರೆ. ನಮ್ಮ ದೇಶದಲ್ಲಿ ಹೆಣ್ಣಿಗೆ ನೀಡುವ ಗೌರವ ಹಾಗೆ ಅವರಿಗಿರುವ ಮರ್ಯಾದೆ ಎಂಥದ್ದು ಎಂಬುದನ್ನ ಇತ್ತೀಚಿನ ದಿನಗಳಲ್ಲಿ ಕೆಲವರು ಮರೆತು ತುಂಬಾ ಅಸಭ್ಯವಾದ ವರ್ತನೆಯನ್ನ ತೋರುತ್ತಾರೆ. ಜೊತೆಗೆ ಹೆಣ್ಣಿನ ಮೇಲೆ ಶೋಷಣೆ ಕೂಡ ಮಾಡುತ್ತಾ ಹೆಣ್ಣಿಗೆ ಅವಮಾನ ಮಾಡುತ್ತಿದ್ದಾರೆ. ಹೌದು ಸ್ನೇಹಿತರೆ ಈತನ ವಿಡಿಯೋವನ್ನು ನೀವೇ ಒಂದು ಬಾರಿ ನೋಡಿ.     

ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ಮತ್ತು ವಿಡಿಯೋ ನೋಡಿದ ಸೋಶಿಯಲ್ ಪ್ರಿಯರು ಈತನಿಗೆ ಕ್ಯಾಕರಿಸಿ ಉಗಿಯುತ್ತ ತಮ್ಮ ಆಕ್ರೋಶವನ್ನು ಕಾಮೆಂಟ್ ಮೂಲಕ ಹೊರ ಹಾಕಿದ್ದಾರೆ. ಈ ವಿಡಿಯೋ ನೋಡಿದ ಬಳಿಕ, ಶೇರ್ ಮಾಡಿ ಈ ರೀತಿ ತಪ್ಪು ಮಾಡದ ಹಾಗೆ ಎಲ್ಲರಿಗೂ ಜಾಗೃತಿ ಮೂಡಿಸಿ, ಧನ್ಯವಾದಗಳು..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •