ಭಾರತ ದೇಶದಲ್ಲಿ ಅಂದಿನಿಂದಲೂ ರಾಜಮಹಾರಾಜರ ಯಾಗಲಿ ಅಥವಾ ನಮ್ಮ ಹಿರಿಯರ ಉದಾಹರಣೆಯನ್ನೇ ತೆಗೆದುಕೊಂಡರೆ ಪೂರ್ವಜರು ಕೂಡ ಮೊದಲನೇ ಪತ್ನಿ ತೀರಿ ಹೋದ ನಂತರ ಮತ್ತೆ ಎರಡನೆ ಮದುವೆ ಆಗುತ್ತಾ ಇದ್ದರೂ ಈ ಪದ್ಧತಿ ಕೇವಲ ಗಂಡಸರಿಗೆ ಮಾತ್ರ ಅನ್ವಯವಾಗುತ್ತಾ ಆಯ್ತು ಆದರೆ ಇತ್ತೀಚಿನ ದಿವಸಗಳಲ್ಲಿ ಚಿಕ್ಕವಯಸ್ಸಿನಲ್ಲಿಯೇ ಪತಿ ಅನ್ನೋ ಕಳೆದುಕೊಂಡರೆ ಹೆಣ್ಣುಮಕ್ಕಳು ಕೂಡ ಎರಡನೇ ಮದುವೆ ಆಗುತ್ತಾ ಇದ್ದಾರೆ ಆದರೆ ಇಲ್ಲೊಂದು ಘಟನೆ ವಿಭಿನ್ನವಾಗಿ ನಡೆದಿದೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ನೀವು ಕೂಡ ತಿಳಿದು ನಿಮ್ಮ ಅನಿಸಿಕೆ ಅನುಸ್ಮರಣೆ ಕಾಮೆಂಟ್ ಮಾಡಿ.

ಹೌದು ಸಾಮಾನ್ಯವಾಗಿ ಹೆಚ್ಚಿನ ಜನರು ಸೊಸೆಯಂದಿರು ಹೇಳುವ ಸಮಸ್ಯೆ ಏನು ಅಂದರೆ ಮನೆಯಲ್ಲಿ ಅತ್ತೆ ಕಿರುಕುಳ ಕೊಡುತ್ತಾರೆ ಅಂತ ಇನ್ನೂ ಕೆಲವೆಡೆ ಸೊಸೆಯಂದಿರು ಅತ್ತೆ ಅನ್ನು ಚೆನ್ನಾಗಿ ನೋಡಿಕೊಳ್ಳುತ್ತಾ ಇರುವುದಿಲ್ಲ. ಇಂತಹ ಸಮಾಜದಲ್ಲಿ ಅಷ್ಟೇ ಸರಿ ಇದ್ದರೆ ಸೊಸೆ ಸರಿ ಇರುವುದಿಲ್ಲ ಇನ್ನು ಸೊಸೆ ಸರಿ ಇದ್ದರೆ ಅತ್ತ ಸರಿ ಇರುವುದಿಲ್ಲ ಇಂತಹ ಸನ್ನಿವೇಶದ ನಡುವೆ ಇನ್ನೊಬ್ಬ ಅತ್ತೆ ತನ್ನ ಸೊಸೆ ಟಿಯ ಆಗಿಬಿಡುತ್ತಾಳೆ ಅಂತ ತಿಳಿದು ಸೊಸೆಗೆ ಮರು ಮದುವೆ ಮಾಡಿಸಿದ್ದಾರೆ.

ಹೌದು ಸಾಮಾನ್ಯವಾಗಿ ಸಿನಿಮಾಗಳಲ್ಲಿ ನೀವು ನೋಡಿರಬಹುದು ಸೊಸೆಗೆ ಅತ್ತೆ ಎರಡನೆ ಮದುವೆ ಮಾಡಿಸುವುದು ಆದರೆ ಇದೀಗ ನೈಜ ಘಟನೆಯೊಂದು ನಡೆದಿದ್ದು ಸುಳ್ಯದ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಸುಳ್ಯದ ಕುಲಂಜಿ ಗ್ರಾಮ ನಿವಾಸಿ ಆಗಿರುವಂತಹ ಶಾಂತಪ್ಪ ಗೌಡ ಅವರನ್ನು ಅದೇ ಗ್ರಾಮದ ಪುತ್ರಿ ಒಬ್ಬರಾದ ಸುಶೀಲಾ ಅವರಿಗೆ ಮದುವೆ ಮಾಡಿಕೊಡಲಾಗಿತ್ತು ಆದರೆ ಒಮ್ಮೆ ವ್ಯವಹಾರದ ಮೇಲೆ ಆಚೆ ಹೋದಾಗ ಶಾಂತಪ್ಪ ಗೌಡರಿಗೆ ಅಪಘಾತದಲ್ಲಿ ಪ್ರಾ ಣ ಹೋಗುತ್ತದೆ.

ಸುಶೀಲಾ ಅವರು ಅದೇ ಸಮಯದಲ್ಲಿ ಗರ್ಭಿಣಿಯಾಗಿರುತ್ತಾರೆ ಇದನ್ನೆಲ್ಲ ಕಂಡು ಸುಶೀಲಾ ಅವರ ಅತ್ತೆ ತನ್ನ ಸೊಸೆ ಇನ್ನೂ ಒಂಟಿ ಆಗಿಬಿಡುತ್ತಾಳೆ ಅವಳ ಜೀವನಕ್ಕೆ ಆಧಾರ ಏನು ಅಂತ ತಿಳಿದು ಸೊಸೆ ಅನ್ನು ಎರಡನೆ ಮದುವೆಗೆ ಒಪ್ಪಿಸಿ. ಎರಡನೆಯ ಮದುವೆಯನ್ನು ತಾನೇ ಮುಂದೆ ನಿಂತು ಮಾಡಿದ್ದಾರೆ ಹೌದು ಸೊಸೆಗಾಗಿ ತಾವೇ ಗಂಡು ಹುಡುಕಿ ಬಂಟ್ವಾಳ ತಾಲ್ಲೂಕಿನ ಕನ್ಯಾನ ಗ್ರಾಮದ ಜೈ ಪ್ರಕಾಶ್ ಎಂಬುವವರಿಗೆ ಸುಶೀಲಾ ಅವರನ್ನು ಕೊಟ್ಟು ಎರಡನೆ ಮದುವೆ ಮಾಡಲಾಗುತ್ತದೆ.

ಇಂತಹ ಸಮಾಜದಲ್ಲಿಯೇ ಅಷ್ಟೇ ಕಿರುಕುಳದಿಂದ ಸೊಸೆ ಹೆಚ್ಚು ಕಷ್ಟ ಪಡುತ್ತಾ ಇರುತ್ತಾರೆ ಆದರೆ ಸುಶೀಲಾ ಅವರು ಮಾತ್ರ ಒಳ್ಳೆಯ ಅತ್ತೆ ಅನ್ನೋ ಪಡೆದುಕೊಂಡಿದ್ದಾರೆ ಇನ್ನು ಇವರು ಮುಂದೆ ಜೀವನದಲ್ಲಿ ತನ್ನ ಸೊಸೆ ಒಂಟಿ ಆಗಬಾರದೆಂದು ತಾವೇ ಗಂಡನ್ನು ಹುಡುಕಿ ಅವರಿಗೆ ಕೊಟ್ಟು ಮದುವೆ ಮಾಡಿದರೆ ನಿಜಕ್ಕೂ ಇಂತಹವರು ಸಮಾಜಕ್ಕೆ ಬೇಕು. ಅತ್ತೆ ಕೆಟ್ಟವರು ಅಂತ ಹೇಳುವ ಈ ಸಮಾಜದಲ್ಲಿ ಸೊಸೆ ಕೂಡ ಮಗಳಾಗಿದ್ದರೆ ಅತ್ತೆ ಕೂಡ ಸೊಸೆಗೆ ಅಮ್ಮನೇ ಆಗಿರುತ್ತಾಳೆ ಅಲ್ವಾ ಫ್ರೆಂಡ್ಸ್ ಏನಂತೀರಾ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •