ಸಿಲ್ಕ್ ಸ್ಮಿತಾ ಸಾವಿಗೆ ನಿಜವಾದ ಕಾರಣ ಒಬ್ಬ ಸೂಪರ್ ಸ್ಟಾರ್ ಹಾಗೂ ಕೆಲ ಕೆಟ್ಟ ವ್ಯಕ್ತಿಗಳು. ಆಕೆಗೇ ಬಾಳು ಕೊಡುವುದಕ್ಕಿಂತ ಬಳಸಿಕೊಂಡವರೆ ಹೆಚ್ಚು.ಕೇವಲ ಒಂದು ಬಿಸ್ಲೇರಿ ನೀರಿನ ಬಾಟಲ್ ಗಾಗಿ ಅರ್ಧ ದಿನ ಶೂಟಿಂಗನ್ನೇ ನಿಲ್ಲಿಸಿದ್ದರು ಎಂದರೆ ಆಶ್ಚರ್ಯಕರ…ಹಾಗೂ ಈಕೆ ಬಾಯಲ್ಲಿ ಕಚ್ಚಿ ಎಸೆದ ಒಂದು ಸೇಬಿನ ಹಣ್ಣಿಗೆ 25ಸಾವಿರ ಹರಾಜಿನ ಮೂಲಕ ಕೊಂಡುಕೊಂಡಿದ್ದರು ಎಂದರೆ…ಅಂದಿನ ಕಾಲಕ್ಕೆ (35ವರ್ಷಗಳ ಹಿಂದೆ) 25ಸಾವಿರ ಆದರೆ ಈಗಿನ ಕಾಲಕ್ಕೆ ಎಷ್ಟು ಲಕ್ಷವಾಗಬಹುದು ಕೋಟಿಯಾಗಬಹುದು…ಇವರು ಸಾಯುವ ಕೊನೆ ಗಳಿಗೆ ಯಲ್ಲಿ ಫೋನ್ ಮಾಡಿದ್ದು ಇಬ್ಬರಿಗೆ ಮಾತ್ರ.

ಸಿಲ್ಕ್ ಸ್ಮಿತಾ

ಅನುರಾಧ ಮತ್ತು ರವಿಚಂದ್ರನ್ ಅವರಿಗೆ ಇವರಲ್ಲಿ ಒಬ್ಬರು ಬಂದಿದ್ದರು ಅಂದು ಸಿಲ್ಕ್ ಸ್ಮಿತಾ ಸಾಯುತ್ತಿರಲಿಲ್ಲಾ…ಅನುರಾಧ ಅವರು ಮಗಳನ್ನು (ಅಭಿನಯಶ್ರೀ ಕರಿಯ ಸಿನಿಮಾ ಹೀರೋಯಿನ್)ರನ್ನು ಸ್ಕೂಲಿಗೆ ಬಿಟ್ಟು ಬರುತ್ತೇನೆ ಎಂದರು..ರವಿಚಂದ್ರನ್ ಅವರು ಕಲಾವಿದ ಸಿನಿಮಾ ಶೂಟಿಂಗ್ನಲ್ಲಿ ಬಿಜಿಯಾಗಿದ್ದರು…ಇಬ್ಬರು ಬರದಿದ್ದ ಕಾರಣ ಕೊನೆಯುಸಿರೆಳೆದರು.. ಇವರು ಕುರ್ಚಿಯಲ್ಲಿ ಕೂತಾಗ ಕಾಲು ಮೇಲೆ ಕಾಲು ಹಾಕಿ ಕೂತುಕೊಳ್ಳುವುದು ಇವರ ಅಭ್ಯಾಸ ಆದರೆ ಇದನ್ನು ಕೆಲವರು ತಪ್ಪಾಗಿ ತಿಳಿದು ಸಿಲ್ಕ್ ಸ್ಮಿತಾಗೇ ಅಹಂಕಾರ ಕೊಬ್ಬು ಜಾಸ್ತಿ ಎಂದು ಬರೆಯುತ್ತಿದ್ದರು ಮಾತನಾಡುತ್ತಿದ್ದರು.

ಪ್ರತಿಯೊಬ್ಬರಿಗೂ ತುಂಬಾ ಗೌರವ ಕೊಡುತ್ತಿದ್ದರು…ಇವರಿಗೆ ಮೊದಲು ಅವಕಾಶ ಕೊಟ್ಟ ನಿರ್ಮಾಪಕರಿಗೆ..ಸರ್ ನೀವು ಯಾವಾಗ ಕೇಳಿದರು ನಿಮಗೆ ನಾನು ಡೇಟ್ ಇಲ್ಲಾ ಎಂದು ಹೇಳುವುದಿಲ್ಲ ಎಂದು ಹೇಳಿ..ಹಣವನ್ನು ಸಹ ತೆಗೆದುಕೊಂಡಿರಲಿಲ್ಲ.. ಕೇವಲ 4ವರ್ಷಗಳಲ್ಲಿ 200ಸಿನಿಮಾ ಮಾಡಿದ್ದರು ಎಂದರೆ ಈಕೆ ಎಷ್ಟರ ಮಟ್ಟಿಗೆ ಬಿಜಿಯಾಗಿದ್ದರು ಎಂದು ಹೇಳುವುದು ಕಷ್ಟ… ಸಿಲ್ಕ್ ಸ್ಮಿತಾ ಇಂದು ಬದುಕಿದ್ದರೆ ಸರಿಯಾಗಿ 60ವರ್ಷ ತುಂಬುತ್ತಿತ್ತು..ಇವರು ಸತ್ತಾಗ ಬಾಳೆ ಹಣ್ಣನ್ನೇ ಇಷ್ಟ ಪಡದ ಇವರ ಹೊಟ್ಟೆಯಲ್ಲಿ..ಬರಿ ಬಾಳೆ ಹಣ್ಣು ಚಾಕ್ಲೆಟ್ ಬಿಸ್ಕೆಟ್ ಮಾತ್ರ ಇದ್ದವು……ಮರಳಿ ಬಾರದ ಲೋಕಕ್ಕೆ ಮರಳಿ ಬಾರದ ದೃವತಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •