ಫ್ರೆಂಡ್ಸ್ ಸಾಮಾನ್ಯವಾಗಿ ನಾವು ಶಾಪಿಂಗ್ ಕಾಂಪ್ಲೆಕ್ಸ್ ಗಳಿಗೆ ಅಥವಾ ನಮಗೆ ಅಗತ್ಯ ಇರುವ ವಸ್ತುಗಳನ್ನು ಖರೀದಿಸಲು ಹೋದಾಗ ಕೆಲವೊಂದೆಡೆ ನಡೆಯುವ ಕೆಲವೊಂದು ಘಟನೆಗಳು ಮನಸ್ಸಿಗೆ ಬಹಳ ಮುಜುಗರವನ್ನುಂಟು ಮಾಡುತ್ತದೆ ಬಹಳ ಬೇಸರವನ್ನುಂಟು ಮಾಡುತ್ತದೆ. ಅದೇ ರೀತಿ ಮಾಡುವ ಕೆಲಸದಲ್ಲಿ ನಿಷ್ಠೆ ಎಂಬುದು ಇದ್ದರೆ ಖಂಡಿತವಾಗಿಯೂ ಆ ಕೆಲಸ ನಮ್ಮ ಕೈ ಹಿಡಿಯುತ್ತದೆ ಎಂಬುದಕ್ಕೆ ಇಲ್ಲಿ ನಾವು ಈ ಮಾಹಿತಿಯಲ್ಲಿ ನಮಗೆ ತಿಳಿಸುವ ಘಟನೆ ಸಾಕ್ಷಿಯಾಗಿದೆ ಅದೇನು ಅಂತ ಹೇಳ್ತೇವೆ ಲೇಖನಿಯನ್ನು ಸಂಪೂರ್ಣವಾಗಿ ತಿಳಿಯಿರಿ ಮಾಹಿತಿ ತಿಳಿದ ನಂತರ ನಿಮಗೂ ಕೂಡ ಇಂತಹ ಅನುಭವ ಆಗಿದ್ದಲ್ಲಿ ತಪ್ಪದೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ಒಮ್ಮೆ ಒಬ್ಬ ವ್ಯಕ್ತಿ ಚಪ್ಪಲಿ ಅಂಗಡಿಗೆ ಚಪ್ಪಲಿ ಖರೀದಿ ಮಾಡುವುದಕ್ಕಾಗಿ ಹೋಗಿರುತ್ತಾನೆ.ಆಗ ಆ ವ್ಯಕ್ತಿಗೆ ಅಲ್ಲಿ ಆದ ಅನುಭವ ನಿಜಕ್ಕೂ ಆತ ತುಂಬಾ ಬೇಸರಗೊಂಡಿದ್ದ ಹಾಗೂ ಈ ವಿಚಾರವನ್ನು ಕೆಲವರೊಂದಿಗೆ ಹಂಚಿಕೊಳ್ಳಬೇಕೆಂದು ಈತ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ ಹೌದು ಫ್ರೆಂಡ್ಸ್ ಸಮಾಜದಲ್ಲಿ ನಡೆಯುವ ಕೆಲವೊಂದು ಘಟನೆಗಳು ಜನರಿಗೂ ಕೂಡಾ ತಿಳಿಯಲೇಬೇಕು ಆಗಲೇ ಜನರಿಗೂ ಕೂಡ ಕೆಲವೊಂದು ಅನುಭವಗಳ ಬಗ್ಗೆ ತಿಳಿಯುತ್ತದೆ ಮತ್ತು ಅವರುಗಳು ಕೂಡ ಒಳ್ಳೆಯ ದಾರಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ.

ಹೌದು ಒಬ್ಬ ವ್ಯಕ್ತಿ ಚಪ್ಪಲಿ ಅಂಗಡಿಗೆ ಹೋಗಿರುತ್ತಾನೆ ಆಗ ಚಪ್ಪಲಿ ಅಂಗಡಿಯ ಮಾಲೀಕ ಸ್ವತಃ ತಾನೇ ಚಪ್ಪಲಿ ಅಂಗಡಿ ಗೆ ಬರುವ ಕಸ್ಟಮರ್ಸ್ ಗಳಿಗೆ ಚಪ್ಪಲಿಗಳನ್ನು ತೋರಿಸುತ್ತಾ ಇರುತ್ತಾನೆ ಇನ್ನೂ ಚಪ್ಪಲಿ ಅಂಗಡಿಗೆ ಹೋದ ಈ ವ್ಯಕ್ತಿ ಇದು ಕೂಡ ಚಪ್ಪಲಿ ಅಂಗಡಿಗಳಲ್ಲಿ ಇರುವ ಎಲ್ಲಾ ಚಪ್ಪಲಿಗಳನ್ನು ತೋರಿಸುತ್ತಾ ಇರುವಾಗ ಆ ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಅಂಗಡಿಗೆ ಬಂದವರ ಕಾಲುಗಳನ್ನು ಮುಟ್ಟಿ ತಾನೇ ಸ್ವತಃ,

ಚಪ್ಪಲಿಗಳನ್ನು ಹಾಕಿ ಆ ಚಪ್ಪಲಿಗಳು ಹೇಗಿದೆಯೆಂದು ಬಂದ ಕಷ್ಟ ಬಸ್ ಗಳ ಬಳಿ ಅವರ ಅನಿಸಿಕೆಯನ್ನು ಕೇಳುತ್ತ ಇದ್ದ ಮತ್ತು ಚಂದ ಚಂದ ಚಪ್ಪಲಿಗಳನ್ನು ತೋರಿಸುತ್ತಾ ಇರುವಾಗ ಯಾವಾಗ ಆ ವ್ಯಕ್ತಿಗೆ ಅಂಗಡಿ ಕೆಲಸದವ ಪಾದಗಳನ್ನು ಮುಟ್ಟಿ ಚಪ್ಪಲಿ ಹಾಕಿಸುತ್ತಲೋ ಇರುತ್ತಾನೆ ಮುಜುಗರ ಆಗುತ್ತದೆ ಮತ್ತು ಚಪ್ಪಲಿ ತೋರಿಸುತ್ತಾ ಇದ್ದ ವ್ಯಕ್ತಿಗೆ ಬಂದ ವ್ಯಕ್ತಿ ಪ್ರಶ್ನೆ ಮಾಡುತ್ತಾರೆ ನೀವು ಈ ರೀತಿ ಕಾಲು ಮುಟ್ಟಿದರೆ ನಮಗೆ ಮುಜುಗರ ಆಗುತ್ತದೆ ಅಂತ ಹೇಳುತ್ತಾರೆ.

ಈ ರೀತಿ ಕಾಲುಗಳನ್ನ ಮುಟ್ಟುವುದು ಬೇಡ ಹಾಗೆ ಚಪ್ಪಲಿಗಳನ್ನು ತೋರಿಸಿ ಎಂದಾಗ ಕೆಲಸ ಮಾಡುತ್ತಿದ್ದ ವ್ಯಕ್ತಿ ಹೀಗೆ ಹೇಳುತ್ತಾನೆ ಚಪ್ಪಲಿ ಅಂಗಡಿಗೆ ಬಂದ ನಂತರ ನೀವು ನಮ್ಮ ಜವಬ್ದಾರಿ ಆಗಿರುತ್ತೀರಾ ಇದೆ ನೀವು ಕೋಟಿ ಹಣ ನೀಡುತ್ತೇನೆ ಎಂದರೂ ಕೂಡ ಆಚೆ ನಿಮ್ಮ ಕಾಲು ಹಿಡಿಯುವುದಿಲ್ಲ ಇನ್ನೂ ನೀವು ನಮ್ಮ ಅಂಗಡಿ ಒಳಗೆ ಬಂದ ನಂತರ ಕೋಟಿ ಹಣವನ್ನು ನೀಡುತ್ತೇನೆ ಪಾದ ಮುಟ್ಟಬೇಡಿ ಅಂದರು ಕೂಡ ನಾವು ನಿಮ್ಮ ಕಾಲುಗಳನ್ನು ಬಿಡುವುದಿಲ್ಲ ಇವು ನಮ್ಮ ಜವಬ್ದಾರಿ ನಮ್ಮ ಅಂಗಡಿಗೆ ಬಂದವರು ಸಂತೋಷದಿಂದ ಚಪ್ಪಲಿಗಳನ್ನು ಕೊಂಡುಕೊಂಡು ಅಂಗಡಿ ಹೋದರೆ ನಮಗೂ ಅದು ಖುಷಿ ಅಂತ ಹೇಳ್ತಾರೆ ಆ ಕೆಲಸದ ವ್ಯಕ್ತಿ.

ಆ ವ್ಯಕ್ತಿಯ ಮಾತುಗಳನ್ನು ಕೇಳಿ ಅಂಗಡಿಗೆ ಹೋದ ಕಸ್ಟಮರ್ ಖುಷಿಯಾಗುತ್ತಾರೆ. ಇದೇ ರೀತಿ ಪ್ರತಿಯೊಬ್ಬರೂ ಕೂಡ ತಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇಟ್ಟುಕೊಂಡು ತಾವು ಮಾಡುವ ಕೆಲಸವನ್ನು ಪ್ರೀತಿಸಿದರೆ ಯಾರು ಬೇಕಾದರೂ ಏನು ಬೇಕಾದರೂ ಸಾಧಿಸಬಹುದು ಚಿಕ್ಕ ಕೆಲಸವಾದರೇನು ಕೆಲಸವನ್ನ ಪ್ರೀತಿಸಿದರೆ ಆ ಕೆಲಸ ನಮ್ಮ ಕೈ ಹಿಡಿಯುತ್ತದೆ ಅದಕ್ಕೆ ಈ ಘಟನೆ ಸಾಕ್ಷಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •