ನಮಸ್ತೇ ಸ್ನೇಹಿತರೇ, ಮದುವೆ ಎನ್ನುವುದು ಗಂಡು ಹೆಣ್ಣಿನ ನಡುವೆ ಆಗುವ ಒಂದು ಸಂಬಂಧ. ಇದೆ ಪ್ರಕೃತಿಯ ನಿಯಮ ಕೂಡ. ಆದರೆ ಗಂಡು ಗಂಡನ್ನೇ ಅಥ್ವಾ ಹೆಣ್ಣು ಹೆಣ್ಣನ್ನೇ ಮದುವೆಯಾಗುವುದು ಪ್ರಕೃತಿಯ ನಿಯಮಕ್ಕೆ ವಿರುದ್ಧವಾದದ್ದು. ಆದರೆ ಇದೆಲ್ಲಾ ತಿಳಿದಿದ್ದರೂ ಈ ತರಹದ ತಪ್ಪುಗಳು ನಡೆಯುತ್ತಲೇ ಇರುತ್ತವೆ. ಈಗ ಇದೆ ತರಹದ ಘಟನೆಯೊಂದು ಜಾರ್ಖಂಡ್ ರಾಜ್ಯದ ರಾಂಚಿಗೆ ಸೇರಿದ ಕೊಡರಮಾ ಎಂಬ ಜಿಲ್ಲೆಯಲ್ಲಿ ನಡೆದಿದೆ. ಸಂಬಂಧದಲ್ಲಿ ಅಕ್ಕ ತಂಗಿಯರಾಗಿರುವ ಸಹೋದರಿಯರು ಮದುವೆಯಾಗಿದ್ದಾರೆ.

sisters-love-marriage

ಹೌದು, ಈ ಸಹೋದರಿಯರು ಇದು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು ಈಗ ಅಲ್ಲಿನ ದೇವಾಲಯವೊಂದರಲ್ಲಿ ಇವರು ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ. ೨೦ ಮತ್ತು ೨೪ ವರ್ಷ ವಯಸ್ಸಿನ ಈ ಇಬ್ಬರು ಸಹೋದರಿಯರು ಕಳೆದ ನವೆಂಬರ್ ತಿಂಗಳಿನಲ್ಲೇ ಮದುವೆ ಆಗಿದ್ದಾರೆ. ಝುಮರಿ ತಿಲೈಯಾ ಎಂಬ ಸ್ಥಳದಲ್ಲಿ ವಾಸ ಮಾಡುತ್ತಿದ್ದ ಈ ಇಬ್ಬರು ಸಹೋದರಿಯರು ಮದುವೆ ಆದ ಬಳಿಕ ಬೇರೆ ಊರಿಗೆ ಹೋಗಿ ಹೊಸ ಜೀವನ ಕಟ್ಟಿಕೊಳ್ಳಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಈ ಸಹೋದರಿಯರಲ್ಲಿ ಒಬ್ಬರು ಪದವಿ ಮಾಡಿಕೊಂಡಿದ್ದು ಮತ್ತೊಬ್ಬ ಯುವತಿ ಹನ್ನೆರಡನೇ ತರಗತಿಯವರಿಗೆ ಓದಿದ್ದಾಳೆ ಎನ್ನಲಾಗಿದೆ. ಇನ್ನು ಊರಿನ ಜನರಿಂದ ಟೀಕೆಗಳನ್ನ ಎದುರಿಸಲಾರದೆ ಬೇರೆ ಊರಿಗೆ ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ತಮ್ಮ ಸಂಬಂಧದ ಬಗ್ಗೆ ಮಾತಾಡುವ ಊರಿನ ಜನಕ್ಕೆ ನಾಚಿಕೆ ಇಲ್ಲ ಎಂದು ಆ ಸಹೋದರಿಯರು ಹೇಳಿದ್ದು, ನಮ್ಮಿಂದ ಯಾರಿಗೂ ಕಷ್ಟ ಆಗುವುದು ಬೇಡ ಎಂದು ನಾವು ಬೇರೆ ಸ್ಟಳಕ್ಕೆ ಹೋಗಿ ಹೊಸ ಜೀವನ ಕಟ್ಟಿಕೊಳ್ಳಲು ನಿರ್ಧಾರ ಮಾಡಿದ್ದೇವೆ ಹಾಗೂ ಯಾವುದೇ ಕಷ್ಟ ಬಂದರೂ ಕೂಡ ನಾವು ಕೊನೆಯವರೆಗೂ ಜೊತೆಯಾಗಿಯೇ ಜೀವನ ಮಾಡುತ್ತೇವೆ ಎಂದು ಆ ಸಹೋದರಿಯರು ಹೇಳುತ್ತಾರೆ. ನಮ್ಮ ಸಂಬಂಧದ ಬಗ್ಗೆ ನಮ್ಮ ಕುಟುಂಬದವರಿಗೆ ಗೊತ್ತಿರಲಿಲ್ಲ. ನಾವು ಇಲ್ಲಿಯವರೆಗೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದು ಈಗ ಒಬ್ಬರೊನ್ನೊಬ್ಬರು ಪರಸ್ಪರ ಒಪ್ಪಿ ಮದುವೆಯಾಗಿದ್ದೇವೆ ಎಂದು ಹೇಳಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •