ಹೌದು ಸ್ನೇಹಿತರೆ ಸ್ಯಾಂಡಲ್ವುಡ್ ಸಿನಿಮಾರಂಗದಲ್ಲಿ ಅತಿ ಪ್ರತಿಭಾವಂತ ನಟರಾಗಿರುವ ಆದಿತ್ಯ ಅವರು ಈಗಾಗಲೆ ತಮ್ಮ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮ್ಮ ನಟನೆ ಮೂಲಕವೇ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಸಂದರ್ಶನದಲ್ಲಿ ಮಾತನಾಡುವ ವೇಳೆ ಆದಿತ್ಯ ಅವರಿಗೆ ಮಾಧ್ಯಮದವರು ಒಂದು ಪ್ರಶ್ನೆ ಮಾಡುತ್ತಾರೆ. ಆಮೇಲೆ ಆದಿತ್ಯ ಅವರು ತಮ್ಮ ಕುಟುಂಬದಲ್ಲಿ ನಡೆದಂತಹ ಒಂದು ಕಹಿ ಘಟನೆ ಬಗ್ಗೆ ವಿವರಿಸುತ್ತ ನೋವು ವ್ಯಕ್ತ ಪಡಿಸುತ್ತಾರೆ.

ಮತ್ತು ಅವರ ತಂಗಿ ರಿಷಿಕಾ ಅವರಿಗೆ ಈ ರೀತಿ ತೊಂದರೆ ಎದುರಾಗಿದ್ದು, ನನ್ನ ತಂಗಿ ಮತ್ತೆ ಬಂದೇ ಬರ್ತಾಳೆ ಬಣ್ಣ ಹಚ್ಚೇ ಹಚ್ಚುತ್ತಾಳೆ ಎಂದು ಹೇಳಿಕೊಂಡರು. ಅಷ್ಟಕ್ಕೂ ನಟ ಆದಿತ್ಯ ಅವರ ಆ ತಂಗಿ ಯಾರು ಗೊತ್ತಾ.. ಹೌದು ಅವರೇ ನಟಿ ರಿಷಿಕಾ. ರಿಷಿಕಾ ಕೆಲ ಕನ್ನಡ ಸಿನಿಮಾಗಳಲ್ಲಿ ಅಭಿನಯ ಮಾಡಿ ಸೈ ಎನಿಸಿಕೊಂಡವರು. ಸದ್ಯ ಇವರ ಈಗಿನ ಪರಿಸ್ಥಿತಿ ಹೇಗಿದೆ ಗೊತ್ತಾ.?ಈ ವಿಡಿಯೋ ನೋಡಿ ಕಣ್ಣೀರು ಬರುವುದು ಗ್ಯಾರಂಟಿ

. ಮತ್ತು ರಿಷಿಕಾ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ನೀವು ಕೂಡ ಆ ದೇವರಲ್ಲಿ ಪ್ರಾರ್ಥಿಸಿ, ಮತ್ತು ನೋವಿನಲ್ಲೂ ಸಹ ಆದಿತ್ಯ ಅವರು ಅಭಿಮಾನಿಗಳಿಗೆ ಮತ್ತು ಎಲ್ಲಾ ಜನರಿಗೆ ಒಂದು ಸಂದೇಶವನ್ನು ಸಹ ನೀಡಿದ್ದಾರೆ. ಜನರ ಮೇಲಿನ ಇವರ ಕೇರ್ ನೋಡಿದರೆ, ಇವರ ಮೇಲಿನ ಅಭಿಮಾನ ಹೆಚ್ಚುವುದು. ಹಾಗಾಗಿ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ತಿಳಿಸಿ ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •