ಪ್ರಶ್ನೆ : ನನಗೆ ಇದೀಗ 30 ವರ್ಷ, ಎರಡು ವರ್ಷದ ಹಿಂದೆ ನನ್ನನ್ನು ಒಬ್ಬ ಉದ್ಯಮಿ ಮದುವೆಯಾದನು. ನಾಲ್ಕು ವರ್ಷದ ಹಿಂದೆ ಒಬ್ಬ ಗೆಳೆಯ ಪರಿಚಯವಾಗಿದ್ದ, ಆತನ ಜೊತೆ ಸ್ನೇಹ ಕೆಲವು ದಿನಗಳ ಪ್ರೀತಿ, ದೈ’ಹಿಕವಾಗಿಯೂ ಇಬ್ಬರು ಒಂದು ಹಂತ ಮುಗಿಸಿದ್ದೆವು. ಬಳಿಕ ವಿದೇಶಕ್ಕೆ ಗೆಳೆಯ ಹೋದ. ಇತ್ತ ಮನೆಯವರು ಬೇರೆಯವರ ಜೊತೆ ನನಗೆ ಮದುವೆ ಮಾಡಿದರು.

ಈ ನನ್ನ ಪತಿ ಕೂಡ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾನೆ,ದೈ’ಹಿಕವಾಗಿಯೂ ಎಲ್ಲವೂ ಸರಿ ಇದೆ. ಆದ್ರೆ ನನ್ನ ಗೆಳೆಯ ಮತ್ತೆ ನನ್ನೆದುರು ಕಂಡಿದ್ದು, ಹಳೆಯ ಪ್ರೀತಿ ನೆನೆದು ಮತ್ತೆ ದೈ’ಹಿಕವಾಗಿ ಒಂದು ಬಾರಿ ಒಂದಾದೆವು. ಆದರೆ ನನ್ನ ಗೆಳೆಯ ಮತ್ತೆ ಸೆ*ಕ್ಸ್ ಮಾಡೋಣ ಎಂದನು, ಆದರೆ ನಾನು ಮಾಡಿದ್ದು ತಪ್ಪೆಂದು ತಿಳಿದು, ನನಗೆ ಪಶ್ಚಾತ್ತಾಪವಾಯ್ತು. ನನ್ನ ಗೆಳೆಯನನ್ನು ದೂಷಿಸಿ ಹಳೆದು ಎಲ್ಲದನ್ನು ಮರೆತುಬಿಡು ಎಂದು ದೂರ ಬಿಟ್ಟೆ. ಆದರೆ ಈಗ ನನ್ನ ಗಂಡನಿಗೆ ಈ ವಿಷಯ ಹೇಳಲೇ ಅಥವಾ ಬಿಡಲೇ? ಎನ್ನುವ ಅನುಮಾನ ನನ್ನಲ್ಲಿದೆ, ಇದಕ್ಕೆ ನಿಮ್ಮ ಉತ್ತರ ತಿಳಿಸಿ ಎಂದು ಮಹಿಳೆ ಒಬ್ಬಳು ಕೇಳಿಕೊಂಡಳು.

sinfulness

ಹೌದು ಮನೋಶಾಸ್ತ್ರದ ಪರಿಣಿತ ಒಬ್ಬರು ಈಕೆಯ ಪ್ರಶ್ನೆಗೆ ಉತ್ತರಸಿದ್ದು, ಮಹಿಳೆಗೆ ಕೆಲ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಹೌದು ನಿನ್ನ ಗಂಡನಿಗೆ ಮೋಸ ಮಾಡಿದೆ ಎನ್ನುವ ಪಶ್ಚಾತ್ತಾಪ ಈಗ ನಿನ್ನಲ್ಲಿ ಆರಂಭಿಸಿದೆ. ಇದಕ್ಕೂ ಮುನ್ನ ಸ್ನೇಹಿತನನ್ನು ನೀನು ದೂರವಿಟ್ಟಿದ್ದು ಒಳ್ಳೆಯ ವಿಚಾರ. ನಿನ್ನ ಸ್ನೇಹಿತನ ಜೊತೆ ನೀನು ಮಾಡಿದ ತಪ್ಪನ್ನು ನಿನ್ನ ಗಂಡನಿಗೆ ಹೇಳುವ ಮುನ್ನ, ನಿನ್ನ ಗಂಡನ ಬಗ್ಗೆ ಒಂದು ಅಧ್ಯಾಯ ಮಾಡು. ಮತ್ತು ಯಾವುದಾದರೂ ಒಂದು ಘಟನೆಯ ಬಗ್ಗೆ ಸಂಬಂಧಿಗಳ ವಿಚಾರದಲ್ಲಿ ನಿನ್ನ ಗಂಡ ಕ್ಷಮೆಯನ್ನ ಓಪ್ಪಿಕೊಳ್ಳುತ್ತಾನ ಅಥವಾ ಕ್ಷಮೆ ಕೇಳಿದರೆ ಕ್ಷಮಿಸುತ್ತಾನಾ ಎಂದು ಅರ್ಥ ಮಾಡಿಕೋ. 

ಅಥವಾ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುವುದಾದರೆ, ಇಷ್ಟದ ವ್ಯಕ್ತಿಯನ್ನು ಕಳೆದುಕೊಳ್ಳುವುದಕ್ಕೆ ಇಷ್ಟವಿಲ್ಲದೆ ಏನೋ ಒಂದು ಕೆಟ್ಟ ಗಳಿಗೆ ಅದು ಎಂದು, ಮರೆಯುವ ಮನಸ್ಥಿತಿ ಆತನಲ್ಲಿದ್ದರೆ, ನೀನು ಮಾಡಿದ ಆ ಕೆಲಸವನ್ನು ನಿನ್ನ ಗಂಡಿನಿಗೆ ಹೇಳಿಬಿಡು.

ಹಾಗೇನೆ ಪಾಪಪ್ರಜ್ಞೆಯ ಸೆ*ಕ್ಸ್ ಎಂದರೆ ಏನು ಗೊತ್ತಾ.?ಗಂಡ ಹೆಂಡತಿ ವಿಚ್ಛೇದನ ಪಡೆದ ಬಳಿಕ ಬಹಳ ದಿನಗಳ ನಂತರ ಮತ್ತೆ ಅದೆ ಗಂಡ ಹೆಂಡತಿಯು, ತಮ್ಮ ತಪ್ಪನ್ನು ಅರಿತುಕೊಂಡು, ಸೆಕ್ಸ್ ಮಾಡಿದರೆ ಅದೇ ಪಾಪಪ್ರಜ್ಞೆಯ ಸೆಕ್ಸ್ ಎಂಬುದಾಗಿ ಸಂಶೋಧಕರು ಹೇಳಿದ್ದಾರೆಲಾಗಿದೆ. ಮತ್ತು ಗೆಳೆಯನ ಜೊತೆ ಸೆ*ಕ್ಸ್ ಮಾಡಿ ಗಂಡನಿಗೆ ಮೋಸ ಮಾಡಿದ್ದು, ಪಶ್ಚಾತಾಪವಾದ ಬಳಿಕ ಗೆಳೆಯನನ್ನ ಬಿಟ್ಟು ಗಂಡನ ಜೊತೆ ದಾಂಪತ್ಯ ಜೀವನ ಮುಂದುವರೆಸಲು ಮನಸ್ಸು ಮಾಡಿದ್ದು, ಎಲ್ಲವೂ ಒಂದು ಏನೂ ತಿಳಿಯದ  ಮಾನವನ ಯೋಚನೆ ಆಗಿರುತ್ತದಂತೆ.

ಅದೇನೇ ಇರಲಿ, ನಿನ್ನ ಗಂಡನ ಮೇಲೆ, ಈ ವಿಚಾರದಲಿ ನಿನಗೆ ನಂಬಿಕೆ ಇಲ್ಲದಿದ್ದರೆ, ಆತ ಕ್ಷಮೆಯಾಚಿಸಿದರೆ ಕ್ಷಮಿಸುತ್ತಾನೆ ಎನ್ನುವ ನಂಬಿಕೆ ನಿನಗಿಲ್ಲದಿದ್ದರೆ, ನಿನ್ನ ಗೆಳೆಯನ ಜೊತೆ ಮಾಡಿದ್ದ ಸೆ’ಕ್ಸ್ ವಿಷಯವನ್ನು ನಿನ್ನ ಗಂಡನ ಬಳಿ ಎಂದೂ ಹೇಳಲೇಬೇಡ, ದಾಂಪತ್ಯ ಜೀವನ ತುಂಬಾ ಕೊನೆಯವರೆಗೂ ಗಟ್ಟಿಯಾಗುತ್ತದೆ. ಮತ್ತು ಮುಂದಿನ ದಿನಗಳಲ್ಲಿ ಆ ರೀತಿಯ ತಪ್ಪನ್ನ ಕೂಡ ಮಾಡಬೇಡ, ಎಂದು ಈಕೆಯ ಪ್ರಶ್ನೆಗೆ ಉತ್ತರಿಸಲಾಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಮಾಹಿತಿ ಇಷ್ಟವಾದ್ರೆ ಶೇರ್ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •