ಅನೇಕ ದೊಡ್ಡ ಉದ್ಯಮಗಳು ಸಾಮಾಜಿಕ ಜಾಲತಾಣದಲ್ಲಿವೆ. ಪ್ರತಿಕ್ರಿಯೆ ಎಂಬ ಮೂಲಭೂತ ತತ್ವದಿಂದ ಜಗತ್ತು ನಡೆಯುತ್ತಿದೆ. ಎಲ್ಲ ವಿಷಯಗಳ ಪ್ರಾಥಮಿಕ ಅಕ್ಷರ ಪ್ರತಿಕ್ರಿಯೆ. ನಿಜವಾದ ಸ್ವಾತಂತ್ರ್ಯ ದೊರಕಿದ್ದು ಸಾಮಾಜಿಕ ಜಾಲತಾಣಗಳಿಂದ. ಏಕೆಂದರೆ ಮಾಧ್ಯಮಗಳಲ್ಲಿ ತಕ್ಷಣ ಪ್ರತಿಕ್ರಿಯೆ ಅಸಾಧ್ಯ. ಆದ್ದರಿಂದ ಸಾಮಾಜಿಕ ಜಾಲತಾಣವು ಪ್ರತಿಕ್ರಿಯಾ ಮಾರ್ಗವನ್ನು ಕಲ್ಪಿಸಿಕೊಟ್ಟಿತು. ಸಾಮಾಜಿಕ ಜಾಲತಾಣಗಳಲ್ಲಿರುವ ಧೋರಣೆಗಳನ್ನು ಮಾಧ್ಯಮಗಳು ಬಳಸಿಕೊಳ್ಳುತ್ತಿವೆ. ಟ್ವಿಟ್ಟರ್‍ನಲ್ಲಿ ಪ್ರತಿದಿನ ಟ್ವೀಟ್ ಮಾಡುವವರ ಸಂಖ್ಯೆ 50 ಕೋಟಿ ಹಾಗೂ ಪ್ರತಿ ಸೆಕೆಂಡಿಗೆ 6000 ಜನ ಟ್ವೀಟ್ ಮಾಡುತ್ತಾರೆ.

ಯುಟ್ಯೂಬ್‍ನಲ್ಲಿ 300 ಗಂಟೆಗಳ ಕಾಲ ಕುಳಿತು ನೋಡುವ ವೀಡಿಯೋಗಳು ಒಂದು ನಿಮಿಷದಲ್ಲಿ ಅಪ್‍ಲೋಡ್ ಆಗುತ್ತವೆ ಎಂಬ ಅಂಕಿ ಅಂಶಗಳನ್ನು ತಿಳಿಸಿದರು. 1. ಫೇಸ್ ಬುಕ್‍ನಲ್ಲಿ ಪ್ರತೀದಿನ 5 ಲಕ್ಷ ಜನ ಹೊಸಖಾತೆಗಳನ್ನು ತೆರೆಯುತ್ತಾರೆ. ಅದರಲ್ಲಿ ಅನೇಕ ನಕಲಿ ಖಾತೆಗಳು ತೆರೆಯಲ್ಪಡುತ್ತವೆ. ಹಾಗೆಯೇ ಮೊದಲಿಗೆ ಟ್ವಿಟರ್‍ನಲ್ಲಿ 140 ಕ್ಯಾರೆಕ್ಟರ್‍ಗಳ ಮಿತಿ ಇತ್ತು, ಆದರೆ ನಂತರ ದಿನಗಳಲ್ಲಿ ಅದರ ಮಿತಿಯನ್ನು 180ಕ್ಕೆ ಏರಿಸಲಾಯಿತು. ಟ್ವಿಟ್ಟರ್‍ನಲ್ಲಿ ಪ್ರತಿದಿನ ಟ್ವೀಟ್ ಮಾಡುವವರ ಸಂಖ್ಯೆ 50 ಕೋಟಿ ಹಾಗೂ ಪ್ರತಿ ಸೆಕೆಂಡಿಗೆ 6000 ಜನ ಟ್ವೀಟ್ ಮಾಡುತ್ತಾರೆ.

ಹೀಗೆ ಈ ಸಾಮಾಜಿಕ ಜಾಲತಾಣದಲ್ಲೇ ಏನೇ ಮಾಡಿದರು ಕೂಡ ದು ಕೂಡಲೇ ವೈರಲ್ ಆಗುತ್ತದೆ. ಹಾಗೆಯೆ ಈ ಯೂಟ್ಯೂಬ್ ನಲ್ಲಿ ಮಾಡುವ ಅನೇಕ ಫನ್ನಿ ವಿಡಿಯೋಗಳು ಕೂಡ ಸಾಕಷ್ಟು ಬೇಗ ವೈರಲ್ ಆಗುತ್ತವೆ. ಆ ವೈರಲ್ ವಿಡಿಯೋಗಳನ್ನು ನೀವು ಈಗ ಇಲ್ಲಿ ನೋಡಬಹುದು. ಮಲಗಿರುವ ನಾಯಿಗಳ ಬಳಿ ಹುಲಿ ಬಂದಾಗ ಏನಾಯ್ತು ಎನ್ನುವ ಸನ್ನಿವೇಶ ನೋಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •