ಹೌದು ಕಾಲೇಜು ಹಂತಕ್ಕೆ ಹುಡುಗ ಹುಡುಗಿಯರು ಹೋದ ಕೂಡಲೇ, ಸ್ವಲ್ಪ ವಯಸ್ಸಿಗೆ ಬರುತ್ತಿದ್ದ ಹಾಗೆ ಅವರವರ ಅಲೋಚನೆ ದೊಡ್ಡ ಮಟ್ಟದಲ್ಲಿ ಇರುತ್ತದೆ. ಪ್ರೀತಿ ಪ್ರೇಮ ಎಂದುಕೊಂಡು ತಮ್ಮ ನಿಜ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಓದುವ ಸಮಯವನ್ನು ವ್ಯರ್ಥ ಮಾಡಿ, ಆ ಸಮಯವನ್ನು ಇನ್ಯಾವುದಕ್ಕೋ ಒಂದು ಖರ್ಚು ಮಾಡುತ್ತಾರೆ. ಹಾಗೇನೇ ಪ್ರೀತಿ ಹೆಸರು ಹೇಳಿಕೊಂಡು ಬರುವ ಹುಡುಗರಿಗೆ, ಅತಿ ಬೇಗನೆ ಕೆಲವರು ಆಕರ್ಷಿತರಾಗುತ್ತಾರೆ.

ಅಂತಹದೇ ಒಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕಂಡುಬಂದಿದ್ದು, ಒಂದು ಕಾಲೇಜ್ ಕೊಠಡಿಯಲ್ಲಿ ಇಬ್ಬರು ಸಣ್ಣ ವಯಸ್ಸಿನ ವಿದ್ಯಾರ್ಥಿಗಳು ಮೈಮರೆತು ಅಸಹ್ಯವಾಗಿ ನಡೆದುಕೊಂಡಿದ್ದಾರೆ. ಹೌದು ಪಕ್ಕದಲ್ಲಿ ಕೆಲವು ಹುಡುಗಿಯರು ಈ ಹುಡುಗ ಹುಡುಗಿ ಮಾಡುತ್ತಿರುವುದನ್ನು ನೋಡುತ್ತಲೇ ನಗುತ್ತಿದ್ದಾರೆ,  ಆದರೂ ಸಹ, ಇವರಿಬ್ಬರು ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ, ತಮ್ಮ ಮುತ್ತು ಕೊಡುವ ಕೆಲಸದಲ್ಲಿ ತಾವು ನಿರತರಾಗಿದ್ದಾರೆ. ವಿಡಿಯೋ ನೋಡಿ ನೆಟ್ಟಿಗರು ಕ್ಯಾಕರಿಸಿ ಉಗಿದು, ನಿಮಗೆ ಮಾನ ಮರ್ಯಾದೆ ಇಲ್ವಾ ಎಂದು ಕೇಳಿದ್ದಾರೆ.

ವಿಡಿಯೋ ಇದೀಗ ತುಂಬಾನೇ ವೈರಲ್ ಆಗಿದ್ದು, ನೀವು ಒಂದು ಬಾರಿ ಈ ವಿಡಿಯೋ ನೋಡಿ, ಹಾಗೆ ಅಭಿಪ್ರಾಯ ಅನಿಸಿಕೆಯನ್ನು ಕಮೆಂಟ್ ಮಾಡಿ ತಿಳಿಸಿ, ಮತ್ತು ಈ ವಿಡಿಯೋವನ್ನ ಶೇರ್ ಮಾಡಿ, ಯಾರು ಈ ರೀತಿ ತಪ್ಪು ಮಾಡದ ಹಾಗೆ ಜಾಗೃತಿ ಮೂಡಿಸಿ ಧನ್ಯವಾದಗಳು..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •