ಪುರುಷರು ಈ 3 ಕೆಲಸವನ್ನು ನಾಚಿಕೆಯಿಲ್ಲದೆ ಮಾಡಬೇಕು! ಯಾವವು ನೋಡಿ…

Home

ಈ ಕೆಲಸವನ್ನು ಮಾಡುವುದರಲ್ಲಿ ಮತ್ತು ಕೇಳುವುದರಲ್ಲಿ ನಾಚಿಕೆಯನ್ನು ಪಡಬಾರದು. ಒಂದು ವೇಳೆ ಈ ಕೆಲಸ ಕಾರ್ಯಗಳನ್ನು ಮಾಡುವುದರಲ್ಲಿ ನಾಚಿಕೆ ಪಟ್ಟರೆ ಇಲ್ಲಿ ನಿಮಗೆ ನಷ್ಟ ಖಂಡಿತ ಆಗುತ್ತದೆ. ಒಂದು ವೇಳೆ ನೀವು ನಾಚಿಕೆ ಪಟ್ಟರೆ ನೀವು ಸರ್ವನಾಶ ಆಗುತ್ತೀರಾ ಮತ್ತು ಯಶಸ್ಸು ಕೂಡ ಸಿಗುವುದಿಲ್ಲ.ಜೊತೆಗೆ ಇವರು ಯಾವಾಗಲು ಸಂತೋಷವಾಗಿ ಇರುವುದಿಲ್ಲ.ಪುರುಷರು ಈ ವಿಷಯದಲ್ಲಿ ಹಿಂಜರಿಯಬಾರದು.

1, ಹೆಂಡತಿ ಮತ್ತು ಗಂಡನ ಪ್ರೀತಿ-ಶರೀರಿಕ ಸಂಬಂಧವನ್ನು ಮಾಡುವ ವೇಳೆ ಯಾವುದೇ ರೀತಿಯಾ ಜೋಡಿಗಳು ಈ ಕೆಲವು ತಪ್ಪುಗಳನ್ನು ಮಾಡಲೇ ಬಾರದು.ಪ್ರೇಮ ಸಂಬಂಧಗಳನ್ನು ಇನ್ನಷ್ಟು ಶಕ್ತಿಶಾಲಿ ಆಗಿಸಲು ಇಬ್ಬರ ನಡುವೆ ಸಲಹೆಗಳು ಸೂಚನೆಗಳು ಚೆನ್ನಾಗಿ ಇರಬೇಕು.ಒಂದು ವೇಳೆ ಒಬ್ಬರನ್ನೊಬ್ಬರು ಸೇರಲು ನಾಚಿಕೆ ಪಟ್ಟುಕೊಳ್ಳುತ್ತಾರೋ. ಅವರ ಮಧ್ಯ ಯಾರೋ ಅಪರಿಚಿತ ಪುರುಷ ಅಥವಾ ಮಹಿಳೆಯಾರು ಬರುತ್ತಾರೆ.ಹಾಗಾಗಿ ಸಂಬಂಧವನ್ನು ಮಾಡುವಾಗ ನಾಚಿಕೆ ಪಡಬಾರದು.ಯಾವ ಭಯ ಇಲ್ಲದೆ ಗಂಡ ಹೆಂಡತಿ ಪ್ರೀತಿಯಿಂದ ಇರಬೇಕು.

2, ಊಟ ಮಾಡುವಾಗ ಯಾವತ್ತಿಗೂ ನಾಚಿಕೆ ಪಡಬಾರದು.ಹಸಿದು ಮಲಗಿದರೆ ಸಿಟ್ಟಿಗೆ ಬಲಿ ಆಗಬೇಕಾಗುತ್ತದೆ.ಹಾಗಾಗಿ ಹೊಟ್ಟೆ ತುಂಬಾ ಊಟ ಮಾಡುವುದು ಒಳ್ಳೆಯದು.3, ಗುರುವಿನಿಂದ ಜ್ಞಾನ ಪಡೆಯುವ ವೇಳೆ ಯಾವತ್ತಿಗೂ ನಾಚಿಕೆ ಪಡಬಾರದು.4, ಇನ್ನೊಬ್ಬರಿಗೆ ನೀಡಿದ ಹಣವನ್ನು ಮರಳಿ ಕೇಳುವುದರಲ್ಲಿ ನಾಚಿಕೆ ಪಡಬಾರದು.ತಮ್ಮದೇ ಹಣವನ್ನು ಕೇಳುವುದಕ್ಕೆ ನಾಚಿಕೆ ಪಟ್ಟರೆ ಅಂತಹ ವ್ಯಕ್ತಿಗಳು ಶ್ರೀಮಂತರು ಆಗುವುದಕ್ಕೆ ಸಾಧ್ಯ ಆಗುವುದಿಲ್ಲ.ಹಾಗಾಗಿ ಕೊಟ್ಟ ಹಣವನ್ನು ಮರಳಿ ಪಡೆಯುವುದಕ್ಕೆ ಯಾವತ್ತಿಗೂ ನಾಚಿಕೆ ಪಡಬಾರದು.ಹಾಗಾಗಿ ಈ ರೀತಿಯ ತಪ್ಪುಗಳನ್ನು ಮಾಡಬೇಡಿ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...