ಹಾಯ್ ಗೆಳೆಯರೇ ಚಾಣಕ್ಯ ಯಾರಿಗೆ ತಾನೇ ಗೊತ್ತಿರುವುದಿಲ್ಲ ಹೇಳಿ ಹಾಗೆಯೇ ಚಾಣಕ್ಯ ನೀತಿ ಅನ್ನುವುದು ಚಾಣಕ್ಯರಿಂದ ರಚಿತವಾದ ನೀತಿ ಗ್ರಂಥ ವಾಗಿದೆ.ಇದು ನಿಮಗೆಲ್ಲರಿಗು ಗೊತ್ತು.ಕೆಲವೊಂದು ವಿಚಾರದಲ್ಲಿ ನಾವು ನಮ್ಮ ಒಂದು ಜೀವನದಲ್ಲಿ ಅಳವಡಿಸಿಕೊಂಡು ಹೋದರೆ ನಮ್ಮ ಜೀವ ನದಲ್ಲಿ ತುಂಬಾ ಒಳ್ಳಯದಾಗುತ್ತದೆ.ಆಗು ಸಾಕಷ್ಟು ವಿಚಾರಗಳುಸತ್ಯ ಅಂತ ಅನಿಸುತ್ತದೆ.

ಇವತ್ತಿನ ಈ ಒಂದು ಕೆಲ ಸ ಮಾಡಬೇಕು, ಯಾವ ವಿಚಾರದ ಲ್ಲಿ ನೀವು ನಾಚಿಕೆ ಬಿಟ್ಟು ಕೇಳ ಬೇಕು ಹಾಗೂ ನಾಚಿಕೆ ಬಿಟ್ಟು ಪಡೆ ದುಕೊಳ್ಳಬೇಕು ಎಂದುಚಾಣಕ್ಯರು ಹೇಳಿದ್ದಾರೆ.ಗೆಳೆಯರೆ ಮೊದಲೆ ಯದಾಗಿ ನಿಮಗೆ ಗಂಡ ಹೆಂಡತಿಯ ಮದ್ಯ ಪ್ರೀತಿ, ಅಂದರೆ ವಿಶೇಷ ವಾಗಿ ನಿಮಗೆ ಶಾರೀರಿಕ ಸಂಬಂಧ ಎಂಬುದು ಇದ್ದೆ ಇರುತ್ತೆ.ನೀವು ಪ್ರೀತಿಯನ್ನು ಕೇಳಿ ಪಡೆಯುವುದರಲ್ಲಿ ನಾಚಿಕೆಯನ್ನ ಮಾಡಕೊಬಾರ

ದು.ಅಥವಾ ಯಾವುದೇ ಒಂದು ಸಂಬಂ ದ ಮಾಡುವಾ ಗ ನಾಚಿಕೆ ಪಡಬಾರದು. ಯಾಕೆಂದರೆ ಇದರಲ್ಲಿ ನಿಮ್ಮ ಬಾಂಡಿಂಗ್ ನಿಮ್ಮ ಸಂಬಂಧ,ನಿಮ್ಮ ಒಂದು ಸಂಸಾರದಲ್ಲಿ ಕೆಡುವಂತ ಚಾನ್ಸ್ ಇರುತ್ತ ದೆ.ಹಾಕಿ ಅನ್ನ ವ್ಯಕ್ತಿ ನಿಮ್ಮ ಜೀವನದಲ್ಲಿ ಬರುವ ಚಾನ್ಸ್ ಇರುತ್ತದೆ. ಆಗಾಗಿ ಈ ವಿಷಯದಲ್ಲಿ ನಾಚಿಕೆಪಡಬಾರ ದು.ಎರಡನೇಯ ದಾಗಿ ಭೋಜನವನ್ನು ಮಾಡಬೇ ಕಾದರೆ ಎಲ್ಲ ಹೋದರು,ಬೇರೆಯವರ ಮನೆಗೆ ಹೋದರು ನೀವು ನಾಚಿಕೆ ಬಿಟ್ಟು ನಿಮಗೆ ಎಷ್ಟು ಬೇಕು ಹೊಟ್ಟೆ ತುಂಬುವಾ ತನಕ ಊಟವನ್ನು ಕೇಳಿ ನಾಚಿಕೆ ಪಡದೆ ಊಟ ಮಾಡಬೇಕು.ಈಗೆ ಮಾಡುವುದರಿಂದ ಅನ್ನು ಪೂರ್ಣೇಶ್ವರಿಗೆ ಅವ ಮಾನ ಮಾಡಿದಂತೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •