ಹೌದು ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಸಿನಿಮಾ ಮೂಲಕ ಎಲ್ಲರಿಗೂ ಚಿರಪರಿಚಿತರಾದ ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ. ಹೆಚ್ಚು ಸುದ್ದಿಯಲ್ಲಿರುವ ನಟಿಯು ಆಗಿದ್ದಾರೆ. ಸೋಷಿಯಲ್ ಮಿಡಿಯಾದಲಿ ಸಖತ್ತಾಗಿ ಸಕ್ರಿಯವಾಗಿರುವ ಶ್ವೇತಾ ಶ್ರೀವಾತ್ಸವ್ ತಮ್ಮ ಹಾಗೂ ತಮ್ಮ ಮಗಳ ಹೆಚ್ಚು ಜೊತೆಗಿರುವ ಪೋಸ್ಟ್ಗಳಿಂದಲೇ ಸದ್ದು ಮಾಡುತ್ತಿರುತ್ತಾರೆ.
ಹಾಗೇನೇ ಅಭಿಮಾನಿಗಳಲ್ಲಿ ಕೆಲವೊಂದು ವಿಡಿಯೋ ಶೇಟ್ ಮಾಡಿಕೊಂಡು ತುಂಬಾನೇ ಇಷ್ಟವಾಗುತ್ತಾರೆ. ಸದ್ಯ ಮಗಳು ಮತ್ತು ತನ್ನ ಪತಿಯ ಜೊತೆ ಟ್ರೆಂಡಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು ಅದಕ್ಕೆ ಸಂಬಂಧಿಸಿದ ನಟಿ ಶ್ವೇತಾರ ಕೆಲ ಲೆಟೆಸ್ಟ್ ಫೋಟೋಗಳು ಲೇಖನದಲ್ಲಿ ಕೊನೆಯಲ್ಲಿವೆ.
ಹೌದು ನಟಿ ಶ್ವೇತಾ ಶ್ರೀವಾತ್ಸವ್ ಅವರು ಬಿಳಿ ಬಣ್ಣದ ಸೀರೆ ಉಟ್ಟು, ತನ್ನ ಮಗಳಿಗೂ ಮ್ಯಾಚಿಂಗ್ ಬಣ್ಣದ ಸಕತ್ ಫ್ರಾಕ್ ತೊಡಿಸಿ, ನೋಡಲು ಸಖತ್ ಟ್ರೆಂಡಿಯಾಗಿ ನಟಿ ಕಾಣಿಸಿಕೊಂಡಿದ್ದಾರೆ. ಈ ಮಗಳ ಮತ್ತು ಗಂಡನ ಫೋಟೋಸ್ ಮಹಿಳಾ ದಿನಾಚರಣೆಯ ದಿನ ಒಂದು ಸಮಾರಂಭದಲ್ಲಿ ಭಾಗಿಯಾಗದ ವೇಳೆ, ಈ ಜೋಡಿ ಹೀಗೆ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಈ ಕೆಳಗಿನ ಸಕತ್ ಕ್ಯೂಟ್ ಫೋಟೋಸ್ ನೋಡಿ, ಇಷ್ಟವಾದ್ರೆ ಶೇರ್ ಮಾಡಿ ಧನ್ಯವಾದಗಳು…