ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾದಲ್ಲಿ ಪಟ ಪಟ ಮಾತಾಡಿ ಕನ್ನಡ ಸಿನಿಪ್ರಿಯರನ್ನು ಇಂಪ್ರೆಸ್ ಮಾಡಿದ್ದ ನಟಿ ಶ್ವೇತಾ ಶ್ರೀವಾತ್ಸವ್. ದಕ್ಷಿಣ ಭಾರತದ ಈ ನಟಿ, ಕನ್ನಡ ಸಿನಿಮಾ ಹಾಗೂ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ನಟಿ. ಕನ್ನಡ ಸಿನಿಮಾಗಳು ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 2006 ರಲ್ಲಿ ಮುಖಾ ಮುಖಿ ಸಿನಿಮಾ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಶ್ವೇತಾರಿಗೆ ಬ್ರೇಕ್ ನೀಡಿದ್ದು 2013 ರಲ್ಲಿ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾ. 2014ರಲ್ಲಿ ತೆರೆಕಂಡ ಫೇರ್ ಅಂಡ್ ಲವ್ಲಿ ಸಿನಿಮಾದಲ್ಲಿ ಶ್ವೇತಾರ ಮನೋಘ್ನ ಅಭಿನಯಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆದುಕೊಂಡರು. ಈಗ ನಟಿ ಶ್ವೇತಾ ಶ್ರೀವಾಸ್ತವ್ ಏನ್ ಮಾಡ್ತಾ ಇದ್ದಾರೆ ಗೊತ್ತಾ ? ಮುಂದೆ ಓದಿ..

ಲಕ್ಷ್ಮಿ ಕಟಾ’ಕ್ಷ ಎಂಬ ಟೆಲಿ ಫಿಲ್ಮ್ ಚಿತ್ರೀಕರಣದ ಸಮಯದಲ್ಲಿ ಅಮಿತ್ ಶ್ರೀವಾತ್ಸವ್ ಎಂಬುವರನ್ನು ಭೇಟಿಯಾದ ನಟಿ ಶ್ವೇತಾ ಕೃಷ್ಣಪ್ಪ, ನಾಲ್ಕು ವರ್ಷಗಳ ಕಾಲ ಅವರ ಜೊತೆ ರಿಲೇಶನ್ಷಿಪ್ ನಲ್ಲಿ ಇದ್ದ ನಂತರ ಅವರೊಡನೆ ವಿವಾಹವಾದರು. ನಟಿ ಶ್ವೇತಾ ಶ್ರೀವಾತ್ಸವ್ ಜುಲೈ 21, 2017 ರಲ್ಲಿ ಹೆ’ಣ್ಣು ಮ’ಗುವಿಗೆ ಜನ್ಮ ನೀಡಿದರು. ಈ ದಂಪತಿಯ ಮುದ್ದಾದ ಮಗಳ ಹೆಸರು ಆಶ್ಮಿತಾ. ಶ್ವೇತಾರ ಪತಿ ಒಬ್ಬ ಉದ್ಯಮಿ. ಮಗು ಹುಟ್ಟಿದ ನಂತರ ನಟಿ ಶ್ವೇತಾ ಕನ್ನಡ ಸಿನಿಮಾಗಳಲ್ಲಿ ನಟಿಸಿಲ್ಲ. ಆದರೆ ಕೆಲವೊಂದು ರಿಯಾಲಿಟಿ ಶೋಗಳಲ್ಲಿ ಹಾಗೂ ಡ್ಯಾನ್ಸ್ ಶೋ ಗಳಲ್ಲಿ ಜಡ್ಜ್ ಆಗಿ ಹಾಗೂ ಅತಿಥಿಯಾಗಿ ಪಾಲ್ಗೊಂಡಿದ್ದಾರೆ.

3 ವರ್ಷಗಳ ಕಾಲ, ನಟನೆಯಿಂದ ಹಾಗೂ ಕನ್ನಡ ಇಂಡಸ್ತ್ರಿಯಿಂದ ಬ್ರೇ’ಕ್ ತೆಗೆದುಕೊಂಡಿದ್ದ ನಟಿ ಶ್ವೇತಾ ಶ್ರೀವಾತ್ಸವ್ ಇದೀಗ ಹೊಸ ಸಿನಿಮಾ ಒಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಈ ಸಿನಿಮಾದ ಹೆಸರು “ರ’ಹದಾರಿ”. ಈ ಹಿಂದೆ ಕಮಲಿ, ಲಕ್ಷ್ಮಿ ಕಟಾ’ಕ್ಷ, ನಿಜಗಲ್ಲಿ’ನರಣಿ, ಜ್ವಾ’ಲಾಮು’ಖಿ, ಮನ್ವಂತರ , ಮಳೆಬಿಲ್ಲು ಸೇರಿದಂತೆ ದೂರದರ್ಶನದ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಶ್ವೇತಾ ಶ್ರೀವಾತ್ಸವ್. ಸಧ್ಯಕ್ಕೆ ಕುಟುಂಬ ಹಾಗೂ ಮುದ್ದು ಮಗಳ ಪಾಲನೆ ಪೋಷಣೆಯಲ್ಲಿ ಸಂಪೂರ್ಣವಾಗಿ ತಲ್ಲೀನರಾಗಿದ್ದರೆ ಶ್ವೇತಾ.

Shweta-Srivatsav

ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಆಕ್ಟಿವ್ ಆಗಿರುವ ಈ ನಟಿ ತಮ್ಮ ಮಗಳ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇವರ ಮಗುವಿನ ಮುಗ್ಧತೆಗೆ ಫಿದಾ ಆಗಿರುವ ಅಭಿಮಾನಿಗಳು, ಲೈ’ಕ್ಸ್ ಹಾಗೂ ಕ’ಮೆಂಟ್ಸ್ ಗಳ ಮೂಲಕ ಶ್ವೇತಾರ ಮಗಳ ಮೇಲೆ ಪ್ರೀತಿ ವ್ಯಕ್ತಪಡಿಸುತ್ತರೆ. ಬೇ’ಬಿ ಆಶ್ಮಿತಾರ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈ’ರಲ್ ಆಗುತ್ತವೆ.

ಶ್ವೇತಾ ಶ್ರೀವಾತ್ಸವ್ ಒಳ್ಳೆಯ ನಟಿ ಎಂಬುದರ ಜೊತೆಗೆ ಒಳ್ಳೆಯ ನೃತ್ಯಗಾರ್ತಿ ಕೂಡ ಹೌದು. ಶ್ವೇತಾ ಅವರು ನೃತ್ಯ ಮಾಡುತ್ತಿರುವ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಇವರ ಡ್ಯಾನ್ಸ್ ವಿಡಿಯೋಗಳು ಸಹ ಸಖತ್ ವೈ’ರಲ್ ಆಗುತ್ತವೆ. ಜೊತೆಗೆ ತಮ್ಮ ಸೋಶಿಯಲ್ ಮೀಡಿಯಾ ಅ’ಕೌಂಟ್ ಗಳಲ್ಲಿ ಹಲವಾರು ಬ್ರಾಂಡ್ ಗಳನ್ನು ಪ್ರೊಮೋಟ್ ಮಾಡುತ್ತಾರೆ ಶ್ವೇತಾ. ಮಹಿಳೆಯರು ಬಳಸುವ ಬ್ಯೂಟಿ ಪ್ರಾ’ಡಕ್ಟ್ಸ್ ಗಳನ್ನು ಬಹಳ ಚೆನ್ನಾಗಿ ಪ್ರೊ’ಮೋಟ್ ಮಾಡುವ ಮೂಲಕ, ನಟಿ ಶ್ವೇತಾ ಶ್ರೀವಾತ್ಸವ್ ಸೋಶಿಯಲ್ ಮೀಡಿಯಾ ಪ್ರಭಾವಿಯಾಗಿದ್ದಾರೆ. ಶ್ವೇತಾರ ಡ್ಯಾನ್ಸ್ ವಿಡಿಯೋ ಗಳನ್ನು ಅವರ ಇನ್ಸ್ಟಾಗ್ರಾಮ್ ಹಾಗೂ ಫೇಸ್ ಬುಕ್ ಖಾತೆಯಲ್ಲಿ ನೀವು ವೀಕ್ಷಿಸಬಹುದು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •