ಕನ್ನಡ ಕಿರುತೆರೆ ಲೋಕದ ಫೇವರೆಟ್ ನಟಿಯರಲ್ಲಿ ಒಬ್ಬರು ಶ್ವೇತಾ ಚೆಂಗಪ್ಪ. 10 ವರ್ಷಕ್ಕೂ ಹೆಚ್ಚಿನ ಕಾಲದಿಂದ ಕನ್ನಡ ಕಿರುತೆರೆಯಲ್ಲಿ ನಟಿಯಾಗಿ, ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಂದಿನವರೆಗೂ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ, ಕನ್ನಡದ ಹಲವಾರು ಶೋಗಳನ್ನು ನಿರೂಪಣೆ ಮಾಡಿದ್ದಾರೆ. ಪ್ರಸ್ತುತ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ರಾಣಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಶ್ವೇತಾ ಚೆಂಗಪ್ಪ. ಬಿಗ್ ಬಾಸ್ ಕನ್ನಡ ಸೀಸನ್ 2ರಲ್ಲಿ ಸ್ಪರ್ಧಿಸಿದ್ದರು ಶ್ವೇತಾ ಚೆಂಗಪ್ಪ. ಮನೆಯಲ್ಲಿದ್ದಷ್ಟು ದಿನ ವೀಕ್ಷಕರಿಗೆ ಮನರಂಜನೆ ನೀಡಿದ್ದರು. ಮಜಾ ಟಾಕೀಸ್ ಕಾರ್ಯಕ್ರಮದ ಮೂಲಕ ಕಿರುತೆರೆಗೆ ವಾಪಸ್ ಆಗಿದ್ದರು ಶ್ವೇತಾ ಚೆಂಗಪ್ಪ. ಮಜಾ ಟಾಕೀಸ್ ನಲ್ಲಿ ಶ್ವೇತಾ ನಿರ್ವಹಿಸುತ್ತಿರುವ ರಾಣಿ ಪಾತ್ರ ಬಹಳ ಮೆಚ್ಚುಗೆ ಗಳಿಸಿದ್ದು, ಶ್ವೇತಾರ ಕಾಮಿಡಿ ಡೈಲಾಗ್ ಗಳನ್ನು ಕಿರುತೆರೆ ವೀಕ್ಷಕರು ಬಹಳ ಇಷ್ಟಪಟ್ಟಿದ್ದಾರೆ. ಶ್ವೇತಾ ಸೃಜನ್ ರ ಆನ್ ಸ್ಕ್ರೀನ್ ಜೋಡಿ, ಅಪರ್ಣ ಅವರ ಜೊತೆಗಿನ ಸಂಭಾಷಣೆ ಎಲ್ಲವನ್ನು ಕಿರುತೆರೆ ವೀಕ್ಷಕರು ಬಹಳ ಇಷ್ಟಪಟ್ಟಿದ್ದಾರೆ.ಶ್ವೇತಾ ಚೆಂಗಪ್ಪ ಅವರ ಕೌಟುಂಬಿಕ ಜೀವನದ ವಿಷಯಕ್ಕೆ ಬಂದರೆ,

shweta-changappa-hot

ಮದುವೆಯಾಗಿ ಪತಿ ಜೊತೆ ಸುಖಮಯ ದಾo-ಪತ್ಯ ಜೀವನ ನಡೆಸುತ್ತಿದ್ದಾರೆ. ಇವರಿಗೆ ಜಿಯಾನ್ ಅಯ್ಯಪ್ಪ ಹೆಸರಿನ ಮುದ್ದಾದ ಮಗನಿದ್ದು, ಮ-ಗುವಿನ ಪಾಲನೆ ಪೋಷಣೆಗೆ ಹೆಚ್ಚಿನ ಸಮಯ ಕೊಡುತ್ತಿದ್ದಾರೆ. ಶ್ವೇತಾ ಅವರ ಮಗ ಜಿಯಾನ್ ಅಯ್ಯಪ್ಪ ಸೋಷಿಯಲ್ ಮೀಡಿಯಾ ಸ್ಟಾರ್ ಎಂದೇ ಹೇಳಬಹುದು, ಬಹಳ ಮುದ್ದಾಗಿರುವ ಜಿಯಾನ್ ರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತದೆ. ಜಿಯಾನ್ ಅಯ್ಯಪ್ಪ ಹೆಸರಿನಲ್ಲಿ ಇನ್ಸ್ಟಾಗ್ರಾಮ್ ಖಾತೆ ಕೂಡ ಇದ್ದು, 20 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಗಳಿದ್ದಾರೆ. ಸದ್ಯ ನಟಿ ಶ್ವೇತಾ ಚಂಗಪ್ಪ ಅವರು ಮಾಲ್ಡೀವ್ಸ್ ದೇಶಕ್ಕೆ ಹೊಸ ವರ್ಷದ ಅಂಗವಾಗಿ ಹೋಗಿದ್ದಾರೆ! ಅದರ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು!

ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಶ್ವೇತಾ ಚೆಂಗಪ್ಪ, ಜೀವನದ ಸುಂದರ ಕ್ಷಣಗಳ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ. ತಾವು ಮಾಡುವೆ ಅಡುಗೆ ಫೋಟೋಗಳು, ಮಗನ ಫೋಟೋಗಳು, ಕುಟುಂಬದ ಜೊತೆಗಿನ ಫೋಟೋಗಳು, ಸಿನಿರಂಗದ ಸ್ನೇಹಿತರ ಜೊತೆಗಿನ ಫೋಟೋಗಳು ಎಲ್ಲವನ್ನು ಶೇರ್ ಮಾಡುತ್ತಾರೆ ಶ್ವೇತಾ. ಇತ್ತೀಚಿಗೆ ಶೇರ್ ಮಾಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈ-ರಲ್ ಆಗಿದೆ. ಸಧ್ಯಕ್ಕೆ ಮಡಿಕೇರಿಯಲ್ಲಿ ವೆಕೇಶನ್ ಎಂಜಾಯ್ ಮಾಡುತ್ತಿರುವ ಶ್ವೇತಾ ಚೆಂಗಪ್ಪ, ಅಲ್ಲಿನ ಐಷಾರಾಮಿ ರೆಸಾರ್ಟ್ ಒಂದರಲ್ಲಿ ಸ್ಟೇ ಮಾಡಿದ್ದಾರೆ. ವೆಕೇಶನ್ ಮೂ-ಡ್ ನಲ್ಲಿರುವ ಶ್ವೇತಾರ ಫೋಟೋಗೆ ಬಹಳ ಮೆಚ್ಚುಗೆ ಸಿಕ್ಕಿದ್ದು,

shweta-changappa-hot

ಇವರ ಫೋಟೋಗೆ ಸಾವಿರಾರು ಲೈಕ್ಸ್ ಗಳು ಬಂದಿವೆ.
ಸದ್ಯ ನಟಿ ಶ್ವೇತಾ ಚಂಗಪ್ಪ ಅವರು ಮಾಲ್ಡೀವ್ಸ್ ದೇಶಕ್ಕೆ ಹೊಸ ವರ್ಷದ ಅಂಗವಾಗಿ ಹೋಗಿದ್ದಾರೆ! ಅದರ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು! ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನಟಿ ಶ್ವೇತಾ ಚಂಗಪ್ಪ ಅವರು ಈ ಫೋಟೋಗಳನ್ನು ಹಂಚಿ ಕೊಂಡಿದ್ದಾರೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಬೇರೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ. ಈ ಸುದ್ದಿಯನ್ನು ತಪ್ಪದೆ ನಿಮ್ಮ ಸ್ನೇಹಿತರ ಜೊತೆಗೆ ಶೇರ್ ಮಾಡಿ.

ಕನ್ನಡ ಕಿರುತೆರೆ ಲೋಕದ ಫೇವರೆಟ್ ನಟಿಯರಲ್ಲಿ ಒಬ್ಬರು ಶ್ವೇತಾ ಚೆಂಗಪ್ಪ. 10 ವರ್ಷಕ್ಕೂ ಹೆಚ್ಚಿನ ಕಾಲದಿಂದ ಕನ್ನಡ ಕಿರುತೆರೆಯಲ್ಲಿ ನಟಿಯಾಗಿ, ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಂದಿನವರೆಗೂ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ, ಕನ್ನಡದ ಹಲವಾರು ಶೋಗಳನ್ನು ನಿರೂಪಣೆ ಮಾಡಿದ್ದಾರೆ. ಪ್ರಸ್ತುತ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ರಾಣಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಶ್ವೇತಾ ಚೆಂಗಪ್ಪ. ಬಿಗ್ ಬಾಸ್ ಕನ್ನಡ ಸೀಸನ್ 2ರಲ್ಲಿ ಸ್ಪರ್ಧಿಸಿದ್ದರು ಶ್ವೇತಾ ಚೆಂಗಪ್ಪ. ಮನೆಯಲ್ಲಿದ್ದಷ್ಟು ದಿನ ವೀಕ್ಷಕರಿಗೆ ಮನರಂಜನೆ ನೀಡಿದ್ದರು. ಮಜಾ ಟಾಕೀಸ್ ಕಾರ್ಯಕ್ರಮದ ಮೂಲಕ ಕಿರುತೆರೆಗೆ ವಾಪಸ್ ಆಗಿದ್ದರು ಶ್ವೇತಾ ಚೆಂಗಪ್ಪ. ಮಜಾ ಟಾಕೀಸ್ ನಲ್ಲಿ ಶ್ವೇತಾ ನಿರ್ವಹಿಸುತ್ತಿರುವ ರಾಣಿ ಪಾತ್ರ ಬಹಳ ಮೆಚ್ಚುಗೆ ಗಳಿಸಿದ್ದು, ಶ್ವೇತಾರ ಕಾಮಿಡಿ ಡೈಲಾಗ್ ಗಳನ್ನು ಕಿರುತೆರೆ ವೀಕ್ಷಕರು ಬಹಳ ಇಷ್ಟಪಟ್ಟಿದ್ದಾರೆ. ಶ್ವೇತಾ ಸೃಜನ್ ರ ಆನ್ ಸ್ಕ್ರೀನ್ ಜೋಡಿ, ಅಪshweta-changappa-hotರ್ಣ ಅವರ ಜೊತೆಗಿನ ಸಂಭಾಷಣೆ ಎಲ್ಲವನ್ನು ಕಿರುತೆರೆ ವೀಕ್ಷಕರು ಬಹಳ ಇಷ್ಟಪಟ್ಟಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •