ಅಕುಲ್-ಶುಭಾ ಪುಂಜರವರ ಈ ಹಾ-ಟ್ ವಿಡಿಯೋ ಹೇಗಿದೆ ಗೊತ್ತಾ..?ಇಲ್ನೋಡಿ..!

ಹೌದು ಸ್ಯಾಂಡಲ್ವುಡ್ನ ಸಕ್ಕತ್ ಚಂದದ ಬೆಡಗಿ, ಹಾಟ್ ಲುಕ್ ನಲ್ಲಿ ಎದ್ದುಕಾಣುವ ನಟಿ ಶುಭಾ ಪೂಂಜಾರವರು ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಸಕ್ಕತ್ ಹಾಟ್ ಆಗಿಯೇ ಕಾಣಿಸಿಕೊಳ್ಳುತ್ತಾರೆ. ಮತ್ತು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಇರುವ ನಟಿ ಶುಭಾ ಪೂಂಜಾ, ಕೆಲವೊಂದು ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಾ, ಅಭಿಮಾನಿಗಳಿಗೆ ರಸದೌತಣ ನೀಡುತ್ತಾರೆ.

ಹಾಗೇನೇ ತಮ್ಮದೇ ಆದ ವಿಭಿನ್ನ ಅಭಿನಯದ ಮೂಲಕ ಕರ್ನಾಟಕದ ತುಂಬೆಲ್ಲಾ ನಟಿ ಶುಭಾ ಪೂಂಜಾರವರ ದೊಡ್ಡ ಅಭಿಮಾನಿ ಬಳಗವೆ ಇದೆ. ಮತ್ತು ಇತ್ತೀಚಿಗಷ್ಟೇ ಸ್ವಲ್ಪ ದಿನಗಳ ಹಿಂದೆ ನಟಿ ಶುಭಾ ಪೂಂಜಾರವರು ನಿರೂಪಕ ಅಕುಲ್ ಅವರ ಒಂದು ಟಾಕಿಂಗ್ ಶೋಗೆ ಹೋಗಿದ್ದರು. ಅದೇ ವೇಳೆ ನಿರೂಪಕ ಅಕುಲ್ ಮತ್ತು ಪೂಜಾಗಾಂಧಿ ಜೊತೆಗೆ ನಟಿ ಶುಭಪುಂಜಾರವರು ಕೆಲ ಆಟಗಳಲ್ಲಿ ಮಗ್ನರಾಗಿದ್ದರು. ನಟಿ ಶುಭ ಪೂಂಜಾ ಅದೇ ಕಾರ್ಯಕ್ರಮದಲ್ಲಿ ಹೇಗೆ ಕಾಣಿಸಿಕೊಂಡಿದ್ದರು ಗೊತ್ತಾ.?

ಅದರ ಸಾಕ್ಷಿಯಾಗಿ ಇದೀಗ ಯೂಟ್ಯೂಬ್ನಲ್ಲಿ ಇವರ ವಿಡಿಯೋ ಒಂದು ತುಂಬಾ ವೈರಲ್ ಆಗುತ್ತಿದ್ದು, ಶುಭಾ ಪೂಂಜಾರವರು ತುಂಬಾ ಹಾಟ್ ಆಗಿ ಈ ಷೋನಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತು ಇದೆ ಕಾರ್ಯಕ್ರಮದ ಗೇಮ್ ಗಳಲ್ಲಿ ತಲ್ಲೀನರಾಗಿದ್ದು, ಮಿಸ್ಸಾಗಿ ಅಕುಲ್ ನಟಿ ಶುಭಾ ಪೂಂಜಾ ರವರ ಸೀರೆಯನ್ನು ಎಳೆಯುತ್ತಾರೆ. ಅದೇ ವಿಡಿಯೋ ಈಗ ವೈರಲ್ ಆಗಿದೆ. ನೀವು ನಟಿಯ ಈ ಹಾ-ಟ್ ವಿಡಿಯೋ ನೋಡಿ, ಬಳಿಕ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •