ಹೌದು.. ಕಮಲ್ ಹಾಸನ್ ಅವರ ಮಗಳು ಶ್ರುತಿ ಹಾಸನ್ ಅಪ್ಪನನ್ನು ಕಂಡರೆ ಅತಿಯಾಗಿ ಇಷ್ಟಪಡುವ ಇವರು ಅಪ್ಪನ ಹಾದಿಯಲ್ಲಿಯೇ ನಡೆದು ಚಿತ್ರರಂಗದಲ್ಲಿ ತನಗೊಂದು ಸ್ಥಾನವನ್ನು ಗಿಟ್ಟಿಸಿಕೊಂಡವರು. ಇದೀಗ ಶ್ರುತಿ ಹಾಸನ್ ಕೊಟ್ಟಿರುವ ಹೇಳಿಕೆ ತಂದೆಯ ಆದರ್ಶ ಬದುಕನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶವನ್ನು ಹೊಂದಿರುವಂತೆ ತೋರುತ್ತಿದೆ.

ಅದೇನು ಅಂತೀರಾ ಕಮಲ್ ಹಾಸನ್ ಹಾಗೂ ಸಾರಿಕಾ ಮದುವೆಯಾಗದೆ ತಂದೆ-ತಾಯಿ ಆಗಿದ್ದರು. ಸಾರಿಕಾ ಮದುವೆಯಾಗದೆ ಗರ್ಭಿಣಿಯಾದಾಗ ಕಮಲ್ ಹಾಸನ್ ಅವರು ಮಾಧ್ಯಮದ ಮುಂದೆ ತಾವು ತಂದೆ ಆಗುತ್ತಿರುವ ವಿಚಾರವನ್ನು ತಿಳಿಸಿದ್ದರು. ಶ್ರುತಿ ಹಾಸನ್ ಮತ್ತು ಅಕ್ಷರ ಹಾಸನ್ ಗೆ ಜನ್ಮ ನೀಡಿದ ಕಮಲ್ ಹಾಗೂ ಸಾರಿಕಾ ಜೋಡಿ ಸ್ವಲ್ಪಕಾಲದ ನಂತರ ಅವರ ಮಧ್ಯೆ ವಿವಾದ ಉಂಟಾಗಿ ಅವರಿಬ್ಬರೂ ಬೇರೆ ಯಾಗುವಂತೆ ಮಾಡಿತ್ತು. ಇದೀಗ ಸಾರಿಕಾ ತಮ್ಮ ಚಿಕ್ಕ ಮಗಳು ಅಕ್ಷರ ಹಾಸನ್ ಜೊತೆಯಲ್ಲಿ ಮುಂಬೈನಲ್ಲಿ ವಾಸವಾಗಿದ್ದಾರೆ. ಶ್ರುತಿ ಒಂಟಿಯಾಗಿ ವಾಸ ಮಾಡುತ್ತಿದ್ದಾಳೆ.

Shruti-Haasan-NEW

 ಈಗ ಮದುವೆಯಾಗದೆ ಮಗುವನ್ನೂ ಪಡೆಯುವ ಯೋಚನೆ ಮಾಡಿರುವ ಶ್ರುತಿ ಹಾಸನ್ ಇಡೀ ಚಿತ್ರರಂಗವೇ ತಮ್ಮತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಜೊತೆಗೆ ದಂಪತಿಗಳಾಗಿ ತನ್ನ ತಂದೆ-ತಾಯಿಯ ಅತ್ಯುತ್ತಮ ಜೋಡಿ ಆಗ ನಾವು ತುಂಬಾ ಖುಷಿಯಾಗಿ ಕಾಲ ಕಳೆದಿದ್ದೇವೆ. ಎನ್ನುವ ಮಾತನ್ನು ಹೇಳಿದ್ದಾರೆ ಶ್ರುತಿ ಹಾಸನ್ ಎಂದು ಸಾಮಾಜಿಕ ಸುದ್ದಿಮಾಧ್ಯಮಗಳಿಂದ ನಮಗೆ ತಿಳಿದುಬಂದಿದೆ.. ಇವರ ಆಲೋಚನೆಗೆ ನಿಮ್ಮ ಅನಿಸಿಕೆ ಏನೆಂಬುದನ್ನ ನಮಗೆ ಕಾಮೆಂಟ್ ಮಾಡಿ ಜೊತೆಗೆ ಮಾಹಿತಿ ಇಷ್ಟವಾದಲ್ಲಿ ತಪ್ಪದೆ ಶೇರ್ ಕೂಡ ಮಾಡಿ ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •