ತನ್ನ ಬೋಲ್ಡ್ ಡ್ಯಾನ್ಸ್ ಗಳಿಗೆ ಹೆಸರಾದ ಹರಿಯಾಣಿ ನೃತ್ಯಗಾರ್ತಿ ಶ್ರೇಯಾ ಚೌಧರಿಯ ಹೊಸ ಡಾನ್ಸ್ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಬ್ಬರವನ್ನು ಸೃಷ್ಟಿಸಿದೆ. ಈ ವಿಡಿಯೋ ಭರ್ಜರಿಯಾಗಿ ವೈರಲ್ ಆಗುತ್ತಾ ಸಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಶ್ರೇಯ ವೇದಿಕೆಯ ಮೇಲೆ ಬಹಳ ಜೋಶ್ ನಿಂದ ನೃತ್ಯ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಹೀಗೆ ನೃತ್ಯ ಮಾಡುವಾಗಲೇ ಕೆಲವು ನಿಮಿಷಗಳ ನಂತರ ಆಕೆ ತನ್ನ ಕೈಯಲ್ಲಿ ಒಂದು ನೀರಿನ ಬಾಟಲ್ ಹಿಡಿದಿರುವುದು ಕಂಡು ಡಾನ್ಸ್ ನೋಡುತ್ತಿದ್ದ ವೀಕ್ಷಕರು ಗೊಂದಲಕ್ಕೆ ಒಳಗಾಗಿದ್ದಾರೆ.

ಆದರೆ ಶ್ರೇಯಾ ಚೌಧರಿ ಡಾನ್ಸ್ ಮಾಡುತ್ತಲೇ ತನ್ನ ಕೈಯಲ್ಲಿ ಹಿಡಿದಿದ್ದ ಬಾಟಲ್ ನಲ್ಲಿ ಇದ್ದಂತಹ ನೀರನ್ನು ತನ್ನ ಮೇಲೆ ತಾನೇ ಸುರಿದುಕೊಂಡು ತಮ್ಮ ಅಭಿಮಾನಿಗಳ ಹೃದಯಬಡಿತವನ್ನು ಏರುವಂತೆ ಮಾಡಿದ್ದಾರೆ. ಶ್ರೇಯಾ ಬಿಗಿಯಾದ ಕುರ್ತಾ ಧರಿಸಿದ್ದರು. ಆಕೆ ವೇದಿಕೆಯ ಮೇಲೆ ಬಹಳ ಉತ್ಸಾಹದಿಂದ ಡಾನ್ಸ್ ಮೂವ್ ಗಳನ್ನು ಪ್ರದರ್ಶನ ಮಾಡುತ್ತಿದ್ದರು.shreya choudhary hot e dance video: shreya choudhary hot e dance video on husan haryane ka haranvi song - 'हुस्न हरियाणे का' पर श्रेया चौधरी का धमाकेदार डांस, देखें वीडियो, Watch movie-masti

ಆಕೆಯ ಡಾನ್ಸ್ ನ ಮಾಯೆಗೆ ಒಳಗಾದವರಂತೆ ಜನರು ಎಂಜಾಯ್ ಮಾಡುವಾಗಲೇ, ಶ್ರೇಯ ಚೌಧರಿ ಬಾಟಲಿನಲ್ಲಿ ಇದ್ದಂತಹ ಸಂಪೂರ್ಣ ನೀರನ್ನು ತನ್ನ ಮೈಮೇಲೆ ಸುರಿದುಕೊಂಡು ಒದ್ದೆಯಾಗಿದ್ದಾರೆ. ಹಾಗೆ ಒದ್ದೆಯಾದ ಆಕೆಯ ಬೋಲ್ಡ್ ಲುಕ್, ಮಾದಕ ಡಾನ್ಸ್ ಮೂವ್ ಗಳು ಅಲ್ಲಿದ್ದ ಡಾನ್ಸ್ ಪ್ರಿಯರು ಹಾಗೂ ತಮ್ಮ ಅಭಿಮಾನಿಗಳ ಹೃದಯದಲ್ಲಿ ಕಿಚ್ಚನ್ನು ಹಚ್ಚಿತ್ತು. ಕಿ ಲ್ಲ ರ್ ಡ್ಯಾನ್ಸ್ ನ ಮೂಲಕ ಬೋಲ್ಡ್ ಆದ ಹಾವ ಭಾವಗಳ ಮೂಲಕ ಜನರ ಮುಂದೆ ಬಿಂದಾಸ್ ಪ್ರದರ್ಶನ ನೀಡಿದ್ದಾರೆ ಶ್ರೇಯಾ.‌

ವೈರಲ್ ಆಗಿರುವ ಈ ಡಾನ್ಸ್ ವಿಡಿಯೋವನ್ನು ಈಗಾಗಲೇ ಲಕ್ಷಾಂತರ ಜನರು ವೀಕ್ಷಣೆಯನ್ನು ಮಾಡಿದ್ದು, ಇಂಟರ್ನೆಟ್ ಅಲ್ಲಿ ಶ್ರೇಯಾ ಚೌಧರಿಯ ಹೊಸ ಡ್ಯಾನ್ಸ್ ಧೂಳೆಬ್ಬಿಸುತ್ತಿದೆ. ಈಗಾಗಲೇ 22 ಲಕ್ಷಕ್ಕಿಂತಲೂ ಅಧಿಕ ಮಂದಿ ನೆಟ್ಟಿಗರು ಈ ಡ್ಯಾನ್ಸ್ ವಿಡಿಯೋವನ್ನು ನೋಡಿದ್ದಾರೆ. ಡ್ಯಾನ್ಸ್ ನೋಡಿದವರು ಕಾಮೆಂಟ್ ಗಳನ್ನು ಮಾಡುವ ಮೂಲಕ ಶ್ರೇಯಾ ಚೌಧರಿಯನ್ನು ಹಾಡಿ ಹೊಗಳುತ್ತಿದ್ದಾರೆ.

ಸ್ಟೇಜ್ ಪರ್ಫಾರ್ಮೆನ್ಸ್ ನೀಡುವಂತಹ ಹರಿಯಾಣಿ ಡ್ಯಾನ್ಸರ್ ಶ್ರೇಯಾ ಚೌಧರಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಶ್ರೇಯಾ ಚೌಧರಿಯ ಅಭಿಮಾನಿಗಳ ಹಾಗೂ ಸೋಶಿಯಲ್ ಮೀಡಿಯಾ ಗಳಲ್ಲಿ ಹಿಂಬಾಲಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.

sreya choudhary hot stage dance bindash song song: sreya choudhary hot stage dance video on jawani bindash song - 'जवानी बिंदास' पर अपने बिंदास डांस से श्रेया चौधरी ने पब्लिक को बनाया

ಈಗಾಗಲೇ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ಹರಿಯಾಣಿ ಡ್ಯಾನ್ಸರ್ ಸಪ್ನಾ ಚೌಧರಿ ಹಾದಿಯಲ್ಲಿ ನಡೆಯುತ್ತಿರುವ ಶ್ರೇಯ ಚೌಧರಿ ಸಹಾ ಮುಂಬರುವ ದಿನಗಳಲ್ಲಿ ಸಪ್ನಾ ಚೌಧರಿ ಯಂತೆ ಯಶಸ್ಸಿನ ಶಿಖರವನ್ನು ತಲುಪುವುದರಲ್ಲಿ ಅನುಮಾನವಿಲ್ಲ ಎನ್ನುವುದು ಅವರ ಅಭಿಮಾನಿಗಳ ಮಾತಾಗಿದೆ. ಹರಿಯಾಣಿ ಡ್ಯಾನ್ಸರ್ ಸಪ್ನಾ ಚೌಧರಿ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಗ್ರಾಮ ಗ್ರಾಮಗಳಿಗೆ ಹೋಗಿ ಸ್ಟೇಜ್ ಪರ್ಫಾರ್ಮೆನ್ಸ್ ನೀಡುತ್ತಿದ್ದರು.

ಅದರಿಂದಲೇ ಆಕೆ ಜನಪ್ರಿಯತೆಯನ್ನು ತಮ್ಮದಾಗಿಸಿಕೊಂಡಿದ್ದರು. ಈಗ ಶ್ರೇಯಾ ಚೌಧರಿ ಅದೇ ಹಾದಿಯಲ್ಲಿ ನಡೆಯುತ್ತಿದ್ದಾರೆ. ಆ ವಿಡಿಯೊ ಕೆಳಗಿದೆ ನೋಡಿ…
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •