ಹೌದು ಈ ಸಿನಿಮಾ ಕಲಾವಿದರಿಗೆ ಫೋಟೋಶೂಟ್ ಮಾಡಿಸುವುದು ಎಂದರೆ ತುಂಬಾ ಇಷ್ಟ ಅನಿಸುತ್ತದೆ. ಯಾಕೆಂದರೆ ಫೋಟೋಶೂಟ್ ಗಾಗಿಯೇ ಲಕ್ಷ ಲಕ್ಷ ಹಣ ಖರ್ಚು ಮಾಡುತ್ತಾರೆ. ಫೋಟೋಗಳು ಸುಂದರವಾಗಿ ಕಾಣಿಸುವ ನಿಟ್ಟಿನಲ್ಲಿಯೋ, ಅಥವಾ ಅಭಿಮಾನಿಗಳನ್ನು ಸೆಳೆಯುವುದಕ್ಕೊ ಅಥವಾ ಅವರ ಫ್ಯಾಶನ್ಗೋ ಗೊತ್ತಿಲ್ಲ ತಮ್ಮಿಷ್ಟದಂತೆ ಫೋಟೋಶೂಟ್ ಮಾಡಿಸಿ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಕಲರ್ಫುಲ್ ಆಗಿರುವ, ಸಕ್ಕತ್ ಆಗಿರುವ ಸ್ಥಳಗಳನ್ನು ಮತ್ತು ತಾವು ಉಡುವ ಬಟ್ಟೆ ಡಿಸೈನರ್ ವಿನ್ಯಾಸದಿಂದಲೇ ಕೂಡಿರುವ ಹಾಗೆ ಬಟ್ಟೆ ತೊಟ್ಟು, ಫೋಟೋಶೂಟ್ ಮಾಡಿಸುತ್ತಾರೆ.

pari

ಇದೊಂದು ಕೆಲ ನಟ-ನಟಿಯರಿಗೆ ಹವ್ಯಾಸವಾಗಿಬಿಟ್ಟಿದೆ. ಅಂದಹಾಗೆ ಇದೀಗ ನಟಿ ಪರಿಣಿತಿ ಚೋಪ್ರಾ ಅವರು ತುಂಬಾ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿದ್ದು, ಇವರ ಫೋಟೋಶೂಟ್’ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮತ್ತು ಹಾಲಿನಂತೆ ಹೊಳೆಯುವ ಇವರ ಸೌಂದರ್ಯಕ್ಕೆ ಮಾರುಹೋಗಿದ್ದಾರೆ. ಹೌದು ಪರಿಣಿತಿ ಚೋಪ್ರಾ ಅವರು ಇದೀಗ ಕಸದ ಗಾಡಿಯಲ್ಲಿ ಬೆ*ತ್ತಲಾಗಿ ಕುಳಿತು ಫೋಟೋಶೂಟ್ ಮಾಡಿಸಿದ್ದಾರೆ. ಫೋಟೋ ಇದೀಗ ತುಂಬಾನೇ ವೈರಲ್ ಆಗಿದ್ದು, ಸೋಶಿಯಲ್ ಪ್ರಿಯರು ಕೆಲವರು ನಟಿ ಕಾಲನ್ನು ಎಳೆದು ಫೋಟೋ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ.

ಅಂದಹಾಗೆ ಆ ಕಸದ ಗಾಡಿಯ ಬೆ*ತ್ತಲೆಯ ಫೋಟೋ ಹೇಗಿದೆ ಗೊತ್ತಾ…? ಲೇಖನದ ಕೊನೆಯಲ್ಲಿರುವ ಈ ಒಂದು ವಿಡಿಯೋ ನೋಡಿ, ನಿಮಗೆ ಗೊತ್ತಾಗುತ್ತದೆ. ಮತ್ತು ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೆ ವಿಡಿಯೋ ಇಷ್ಟವಾದಲ್ಲಿ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •