ತಮಾಷೆಗೂ ಕೂಡ ಚಮ್ಕಾಸೋದು, ಟೀಕಾಸ್ಸೋದು, ಚಮಕ್ ಕೋಡೋದು, ಕಣ್ ಹೊಡಿಯೋದು, ಇದೆಲ್ಲಾ ಮಾಡ್ಬೇಡಿ ಇಂದೇ ಬಿಟ್ಬೀಡಿ ದಯವಿಟ್ಟು ಹೆಣ್ಮುಕ್ಕಳೇ, ಯಾಕೆಂದರೆ ನೀವು ಕೋಡೋ ಈ ತರದ ಒಂದು ತಮಾಷೆಯ ಸಿಗ್ನಲ್ ಈ ಕೆಲವು ಗಂಡ್ಮುಕ್ಕಳು ನಿಮ್ಮ ನಡತೆಯ ಮೇಲೆ ಸಂದೇಹ ಪಡುವಂತೆ  ಮಾಡಿಬಿಡುತ್ತದೆ, ಹಾಗೂ ಒಂದು ಹೆಣ್ಣು ಯಾವಾಗಲೋ ಓಮ್ಮೆ ತಮಾಷೆಗೆಂದು ಕೊಟ್ಟ ಈ ರೀತಿಯ ಸಿಗ್ನಲ್ ಗಳೇ ಮುಂದೊಂದು ದಿನ ಆ ಹೆಣ್ಣಿನ ಮೇಲೆ ಬಲತ್ಕಾರದ ಪ್ರಭಾವವು ಬಿಳುವುದುಂಟು.

ದಯವಿಟ್ಟು ಈ ರೀತಿ ಸಿಗ್ನಲ್ ಕೊಟ್ಟ ಹೆಣ್ಮುಕ್ಕಳ ಹಿಂದೆ ಮುಂದೆ ಹೋಗ್ಬೇಡಿ ಗಂಡ್ಮುಕ್ಕಳೇ ತಮಾಷೆಗೆ ಹಾಗೂ ಹುಡುಗಾಟಕ್ಕೆ ಈ ರೀತಿಯ ಒಂದು ಸಣ್ಣ ತಪ್ಪುಗಳನ್ನು ಮಾಡಿಬಿಡ್ತಾವೆ, ನೀವು ಅದನ್ನ ನೋಡಿ ನನ್ನನ್ನು ಲವ್ ಮಾಡುತ್ತಿರಬಹುದು, ಅಥವಾ ಇವಳು ವೇಶ್ಯೆ ಇರಬಹುದೆಂದು ತಿಳಿದು, ಕೆಟ್ಟ ಕೆಟ್ಟ ಚಟುವಟಿಕೆ ಮಾಡುವ ನಿರ್ಧಾರವನ್ನು ಕೈಗೊಳ್ಳಬೇಡಿ ದಯವಿಟ್ಟು ನಮ್ಮ ದೇಶದ ಯುವಕರೇ…

ದಯವಿಟ್ಟು ಈ ರೀತಿಯ ನಡೆ ಗಂಡು/ಹೆಣ್ಣೇ ಆಗಲಿ ಮಾಡದ್ದೀರಿ…. ದಯವಿಟ್ಟು… ಟ್ರೋಲ್ ಚಪ್ಪರ್ ಇಲ್ಲಿ ಗಂಡು ಹೆಣ್ಣು ಸಮಾನ ಕೆಟ್ಟವರೇ ಹಾಗು ಗಂಡು ಹೆಣ್ಣು ಸಮಾನ ಒಳ್ಳೆಯವರೇ ಹಾಗೆ ಗಂಡು ಹೆಣ್ಣು ಸಮಾನರೇ.’ ಈ ಸಕತ್ ಮಾಹಿತಿ ಇಶ್ಟವಾದ್ರೆ ತಪ್ಪದೆ ಶೇರ್ ಮಾಡಿ,ಕಾಮೆಂಟ್ ಮಾಡಿ ಧನ್ಯವಾದಗಳು.

 

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •