ಹೌದು ಸ್ನೇಹಿತರೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನರು ತಮ್ಮ ಪ್ರತಿಭೆಯನ್ನು ತೋರಿಸುವುದಕ್ಕೊ ಅಥವಾ ಇನ್ಯಾವುದೋ ಒಂದು ಹವ್ಯಾಸದ ರೀತಿಗೊ ವಿಡಿಯೋಗಳನ್ನು ಮಾಡುತ್ತಲೇ ಇರುತ್ತಾರೆ. ಹಾಗೇನೇ ತಮ್ಮಲ್ಲಿರುವ ಭರ್ಜರಿ ಪ್ರತಿಭೆಯನ್ನು ಸೋಶಿಯಲ್ ಪ್ರಿಯರಿಗೆ ಹಂಚುತ್ತಾರೆ. ಆದರೆ ಇಲ್ಲಿ ಹಾಕಿರುವ  ಒಂದು ವಿಡಿಯೋ ಇದೀಗ ತುಂಬಾನೇ ವೈರಲ್ ಆಗಿದ್ದುಇದು ನಮ್ಮ ಭಾರತೀಯ ಸಮಾಜಕ್ಕೆ ಒಳ್ಳೆಯದು ಅಲ್ಲ     

ಹೌದು ಈಗಿನ ಕಾಲದಲ್ಲಿ ಪುರುಷ ಮತ್ತು ಮಹಿಳೆಯರು ಎಲ್ಲದರಲ್ಲೂ ಸಮಾನ . ಅದು ಆಫೀಸ್ ಕೆಲಸ ಆಗಿರಲಿ ಅಥವಾ ಕ್ರೀಡೆ , ಸಿನಿಮಾ ರಂಗ , ಯಾವುದೇ ಕ್ಷೇತ್ರ ಆಗಿರಲಿ  ಈಗ ಡ್ರಿಂಕ್ಸ್ ಕುಡಿಯುವದರಲ್ಲೂ ಸಮಾನರಾಗಿದ್ದರೆ . ಹೌದು ಇಲ್ಲೊಂದು ಇದು ಬಹುಶ ಮದುವೆ ಸಮಾರಂಭ ಇರ ಬಹುದು  ಆದರೂ  ಸಹ ಇದು ನಮ್ಮ ಭಾರತೀಯ ಸಂಸ್ಕೃತಿಗೆ ವಿರುದ್ದವಾದದು . ಇದಕ್ಕೆ ನಾವು ಉತ್ತೇಜನ ಕೊಡ ಬರಡು ನೀವೇನಂತೀರಾ ಹೌದು ನೀವೇ ಸ್ವಲ್ಪ ಯೋಚಿಸಿ ಈ ವಿಡಿಯೋ ಬೇರೆ ಹೆಣ್ಣು ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರ ಬಹುದು ಇದ್ರಿಂದ ನಮ್ಮ ಯುವ ಹುಡುಗಿಯರ ಬಾಳು ಹಾಳಾಗಬಹುದಲ್ಲವೇ      

ಹೌದು ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಬಹಳ ಮುಂದುವರೆದ್ದಿದಾರೆ .ಯುವಕರಿಗೆ ಸಮನಾಗಿ ಯಾವುದೇ ಕೆಟ್ಟ ಕೆಲಸವನ್ನು ನಾಚಿಕೆ ಇಲ್ಲದೆ ಮಾಡುತ್ತಾರೆ . ಇದಕ್ಕೆ ಅವರ ತಂದೆ ತಾಯಿ ಅವರನ್ನು ಸರಿಯಾಗಿ ಬೆಳಸದಿರುವದೇ ಕಾರಣ . ಇದು ನಮ್ಮ ಹಿಂದೂ ಸಂಸ್ಕೃತಿ  ಅಲ್ಲ . ಇದನ್ನು ನಾವು ವಿರೋಧಿಸಬೇಕು . ಈ ತರ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹಾಕುವದಕ್ಕೆ ನಾವು ಉತ್ತೇಜನ ಕೊಡಬಾರದು ಇದು ಬೇರೆ  ಹೆಣ್ಣು ಮಕ್ಕಳ ಮೇಲೆ ತುಂಬಾ ಪ್ರಭಾವ ಬೀರುತ್ತೆ

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •