ಹೌದು ಮಹಾರಾಷ್ಟ್ರದಲ್ಲಿ, ಗುಜರಾತ್ನಲ್ಲಿ, ಮತ್ತು ರಾಜಸ್ಥಾನದಲ್ಲಿ, ಕೆಲವುಕಡೆ ‘ಕಂಜರಬಾಟ್’ ಎನ್ನುವ ಸಮುದಾಯ ಇದೆಯಂತೆ. ಹೌದು ಕಂಜರಬಾಟ್ ಎನ್ನುವ, ಈ ಸಮುದಾಯದ ಅಲ್ಲಿಯ ಹೆಣ್ಣುಮಕ್ಕಳು ಮದುವೆಯೆಂದರೆ ತುಂಬಾ ಭಯ ಬಿಳುತ್ತಾರಂತೆ. ಕಾರಣ, ಏಕೆಂದರೆ ಮದುವೆಯಾದ ಬಳಿಕ ಹೆಣ್ಣಿನ ಕನ್ಯತ್ವ ಪರೀಕ್ಷೆ ಮಾಡಿಸುವ ಪದ್ಧತಿಗೆ,ಈ ಸಮುದಾಯದ ಹೆಂಗಸರು ತೀರಾ ನೊಂದುಕೊಂಡು ಬಿಟ್ಟಿದ್ದಾರಂತೆ. ಹೌದು ಈ ಸಮುದಾಯದ ಹೆಣ್ಣು ಮಕ್ಕಳಿಗೆ ಮದುವೆಯಾದ ಬಳಿಕ, ಊರಿನ ಗ್ರಾಮಸ್ಥರು, ಜಾತಿ ವಿಚಾರದಲ್ಲಿ ಮದುವೆಯಾದ ಬಳಿಕ, ಗಂಡನ ಜೊತೆ ಮೊದಲ ರಾತ್ರಿಯ ದಿವಸ,ಕೋಣೆಯ ಒಳಗಡೆ ಕಳಿಸಿ, ವರನ ಕೈಯಲ್ಲಿ ಬಿಳಿ ಬಟ್ಟೆಯನ್ನು ಕೊಟ್ಟು ಕಳಿಸುತ್ತಾರಂತೆ.

shock-agtira

ತದನಂತರ ಹತ್ತು ನಿಮಿಷಕ್ಕೊಮ್ಮೆ, ಮಿಲನದ ವೇಳೆ, ರಕ್ತ ಹೊರ ಬಂದಿದೆಯಾ ಎಂಬುದಾಗಿ ಪದೇಪದೇ ಕೇಳಿ ವಿಚಾರ ತಿಳಿದುಕೊಳ್ಳುತ್ತಾರರಂತೆ ಅಲ್ಲಿಯ ಪಂಚಾಯ್ತಿ ಯವರು, ಮತ್ತು ವಧು ವರನ ಕಡೆಯವರು. ತದನಂತರ ವಧು-ವರರು ಮಿಲನದಲ್ಲಿ ಹೊಂದಿರುವಾಗ, ಒಂದು ವೇಳೆ ರಕ್ತ ಹೊರಬರದಿದ್ದರೆ, ಈಕೆ ಶೀಲವಂತೆಯಲ್ಲಾ, ಕೆಟ್ಟು ಹೋಗಿದ್ದಾಳೆ ಎಂಬ ಪಟ್ಟ ಕಟ್ಟಿಬಿಡುತ್ತಾರಂತೆ. ಮತ್ತು ರಕ್ತ ಬಂದರೆ ಖುಷಿಯಿಂದ ಈ ಸಂಬಂಧವನ್ನು ಮುನ್ನಡೆಸಲು ಹೇಳುತ್ತಾರಂತೆ. ಒಂದು ವೇಳೆ ಮದುವೆಗೆ ಮುನ್ನ ಮದುವೆಯಾಗುವ ಜೋಡಿ, ಮಿಲನ ಕಾರ್ಯ ಮುಗಿಸಿಬಿಟ್ಟಿದ್ದರೇ? ಈ ಜೋಡಿ ಪಂಚಾಯಿತಿಗೆ ಸುಂಕ ಕಟ್ಟಿ ಮದುವೆಯಾಗಬೇಕಂತೆ.

ಮತ್ತು ಈ ರೀತಿಯಾಗಿ ಪಂಚಾಯತಿಯವರು, ಗಂಡಿನ ಕಡೆಯವರು, ಹೆಣ್ಣಿನ ಕಡೆಯವರು, ಮದುವೆಯಾದ ಬಳಿಕ ಕೊಠಡಿಯ ಹೊರಗೆ ನಿಂತು ಕನ್ಯತ್ವ ಪರೀಕ್ಷೆ ಮಾಡುವ ಪದ್ಧತಿ ಇಂದಿಗೂ ಕೆಲವು ಕಡೆ ಇದೆ ಎಂದು ತಿಳಿದುಬಂದಿದೆ.ಮತ್ತು ಈ ರೀತಿಯಲ್ಲಿ ಹೆಣ್ಣಿನ ಕನ್ಯತ್ವ ಪರೀಕ್ಷೆ ಮಾಡುವುದು ಒಂದೇ, ಅವಳನ್ನು ಹಿಂಸಾಚಾರ ಮಾಡಿ ಮಾನಸಿಕವಾಗಿ ಅತ್ಯಾಚಾರ ಮಾಡುವುದು ಒಂದೇ ಅಲ್ಲವೇ, ಹೌದು ಇಂದಿಗೂ ನೀಚ ಪದ್ಧತಿಯ ವಿರುದ್ಧ ಯಾರು ಧ್ವನಿಯೆತ್ತಲಿಲ್ಲವಲ್ಲ ಎಂಬುದು ವಿಷಾದನೀಯವಾಗಿದೆ. ಜೊತೆಗೆ ಈ ರೀತಿಯ ಕನ್ಯತ್ವ ಪರೀಕ್ಷೆ ಮಾಡಿಸುವುದು ಸರಿನಾ ತಪ್ಪಾ ಎಂಬುದಾಗಿ ನೀವೂ ಕಮೆಂಟ್ ಮಾಡಿ. ಜೊತೆಗೆ ಹೆಚ್ಚಿನ ಮಟ್ಟದಲ್ಲಿ ಈ ಮಾಹಿತಿಯನ್ನು ಶೇರ್ ಮಾಡಿ, ಧನ್ಯವಾದಗಳು..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!