ಹೌದು ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ಸಿಡಿ ವಿಚಾರ ಈಗ ದಿನದಿಂದ ದಿನಕ್ಕೆ ಬೇರೆ ಬೇರೆ ತಿರುವುಗಳನ್ನು ಈ ಸಿಡಿ ಪ್ರಕರಣ ಪಡೆದುಕೊಳ್ಳುತ್ತಿದೆ. ಹಾಗೆ ಮೊನ್ನೆಯಷ್ಟೇ ಹಬ್ಬದ ದಿವಸ ಸಿಡಿ ಯುವತಿ ಈ ಸಿಡಿ ಪ್ರಕರಣದಲ್ಲಿ ಉಲ್ಟಾ ಹೊಡೆ-ದಿದ್ದಾಳೆ ಎನ್ನಲಾಗಿ ಮಾಧ್ಯಮ ಮೂಲಕ ಸಾಕಷ್ಟು ಸುದ್ದಿ ಆಗಿತ್ತು.

ಸಿಡಿ ಯು-ವತಿ ನನ್ನನ್ನು ಬಳಸಿ ಹನಿ-ಟ್ರ್ಯಾಪ್ ರೀತಿಯಾಗಿ ಆ ಕೆಲಸ ಮಾಡಿರುವುದಾಗಿ ಎಸ್ಐಟಿ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ಸಹ ಕೇಳಿಬಂದಿತ್ತು. ಹೌದು ಈ ವಿಚಾರವಾಗಿ ಇದೀಗ ಸಿಡಿ ಲೆದು ಮತ್ತೊಂದು ವಿಡೀಯೋವನ್ನ ಶೇರ್ ಮಾಡಿಕೊಂಡಿದ್ದಾರೆ, ಹಾಗೆ ಈ ಸಿಡಿ ಕೇಸಿಗೆ ಮತ್ತಷ್ಟು ಶಕ್ತಿ ನೀಡುವ ಮೂಲಕ ವಿಡಿಯೋ ಒಂದನ್ನ ಶೇರ್ ಮಾಡಿಕೊಂಡು ರಾಜಕಾರಣಿಗಳಿಗೆ ಶಾಕ್ ನೀಡಿದ್ದಾರೆ. ಅಶ್ಟಕ್ಕೂ ಈ ಸಿಡಿ ಲೇ-ಡಿ ಹಂಚಿಕೊಂಡಿರೋ ವಿಡೀಯೋದಲಿ ಏನಿದೆ ಗೊತ್ತಾ..? ನೀವೇ ಒಂದು ಬಾರಿ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆಗಳನ್ನು ನಮಗೆ  ಕಾಮೆಂಟ್ ಮಾಡಿ ತಿಳಿಸಿ…..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •