ನಮಸ್ತೆ ಸ್ನೇಹಿತರೆ, ಈ ಪ್ರಪಂಚದಲ್ಲಿ ಅನೇಕ ಪ್ರೇಮಿಗಳನ್ನ ನೋಡಿರುತ್ತಿರಾ,‌ ಆದರೆ ಪ್ರೀತಿ ಪ್ರೇಮದಲ್ಲಿ ಜಾ’ಗಳ ಕೋ’ಪ ಮು’ನಿಸ್ಸು ಮ’ನಸ್ತಾಪ ಬರುವುದು ಸಹಜ, ಆದರೆ ಎಲ್ಲರ ಪ್ರೀತಿಯಲ್ಲಿ ಜ’ಗಳ ಕೋ’ಪವಿದ್ದರೆ, ಅದೆ ನಿಜವಾದ ಪ್ರೀತಿ ಎನ್ನುತ್ತಾರೆ, ಆದರೆ ಇಲ್ಲೊಬ್ಬ ಪ್ರೇಮಿಯ ಜ’ಗಳ ಮತ್ತು ಕೋ’ಪದಿಂದಲ್ಲೇ, ತನ್ನ ಪ್ರೀತಿಯನ್ನು ಕಳೆದುಕೊಂಡು ಈಗ ತನ್ನ ಪ್ರಾ’ಣವನ್ನೇ ಬಿ’ಟ್ಟಿದ್ದಾನೆ, ಆಗಿದ್ದಾರೆ ಆ ಹುಡುಗನಿಗೆ ತನ್ನ ಪ್ರಾ’ಣ ಕ’ಳೆದುಕೊಳ್ಳುವಷ್ಟು ಎನ್ನಾಗಿತ್ತು ಗೊತ್ತಾ ನೋಡೋಣ ಬನ್ನಿ.. ವರ್ಷ ಕಟ್ಟಲೇ ಸುತ್ತಾಡಿ ಕೊ’ನೆಗೆ ಪ್ರೀತಿಯಲ್ಲಿ ಜ’ಗಳ, ಮ’ನಸ್ತಾಪ ಬಂದಾಗ ಒಬ್ಬರ ಮೇಲಿರುವ ಪ್ರೀತಿ ಮತ್ತೊಬ್ಬರಿಗೆ ಕಡಿಮೆಯಾಗಿ ಅನುಮಾನ ಶುರುವಾಯಿತು.

Shivayaksha

ಇದೇರೀತಿ ಈ ಹುಡಿಗಿಯು ಸಹಾ ಪ್ರೀತಿಸಿದ ಹುಡುಗನಿಗೆ ನನ್ನಿಂದ ದೂರ ಹೋಗು ಎಂದಿದ್ದಾಳೆ, ಅಷ್ಟಕ್ಕೆ ಈ ಹುಡುಗ ವಿ’ಷ ಕುಡಿದು ತನ್ನ ಪ್ರಾ’ಣವನ್ನೇ ಕ’ಳೆದುಕೊಂಡಿದ್ದಾನೆ, ಈ ಹುಡುಗ ಪಾಂಡವಪುರ ಹಳ್ಳಿಯವನ್ನು, ತುಂಬಾ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಇವರು, ಆಗಾಗ ಜ’ಗಳ ಕೋ’ಪ ಮಾಡಿಕೊಂಡು ಮತ್ತೆ ಒಂದಾಗುತ್ತಿದ್ದರು, ಆದರೆ ಈ ಹುಡುಗಿ ಹುಡುಗನಿಂದ ದೂರ ಆಗಬೇಕೆಂದು ಯಾವುದೋ ನೆಪ ಮಾಡಿ ಆತನಿಂದ ದೂರ ಆಗ್ತಾಳೆ, ಆಗ ತಾನು ಪ್ರೀತಿಸಿದ ಹುಡುಗಾಗಿ ಪ್ರತಿನಿತ್ಯ ಕಾಯುತ್ತಿದ್ದ ಈ ಹುಡುಗನಿಗೆ‌ ಅವಳು ಸಿಗಲಿಲ್ಲ.. ಕೊ’ನೆಗೆ ಬೇ’ಸತ್ತ ಹುಡುಗ ತಾನು ಇಷ್ಟ ಪಟ್ಟು ಪ್ರೀತಿಸಿದ ಹುಡುಗಿ ಕೊ’ನೆಯ ಕ್ಷ’ಣದಲ್ಲಿ ನನ್ನಿಂದ ದೂರ ಹೋದಳು ಎಂದು ಈ ಹುಡುಗ ತನ್ನ ಪ್ರಾ’ಣವನ್ನೇ ಕ’ಳೆದುಕೊಂಡಿದ್ದಾನೆ,

Shivayaksha

ಪ್ರೀತಿಯಲ್ಲಿ ಯಶಸ್ಸು ಸಿಗಲಿಲ್ಲ ಅಂತ ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ತೆಗೆದುಕೊಳ್ಳಬಾರದು, ಯಾಕೆಂದರೆ ಒಂದು ನಿಮಿಷ ಯೋಚನೆ ಮಾಡಿ ತೆಗೆದುಕೊಳ್ಳುವ ನಿರ್ಧಾರ ಇಡೀ ಜೀವನವನ್ನೇ ಹಾಳು ಮಾಡುತ್ತದೆ, ಸ್ನೇಹಿತರೆ ತನ್ನ ಪ್ರೀತಿ ಸಿಗಲಿಲ್ಲ ಎಂದು ತನ್ನ ಪ್ರಾ’ಣ ಕ’ಳೆದುಕೊಂಡ ಹುಡುಗನ ಬಗ್ಗೆ ನಿಮಗೆ ಏನನ್ನಿಸುತ್ತದೆ ಕಾಮೆಂಟ್ ಮಾಡಿ ತಿಳಿಸಿ.. ಹಾಗೆಯೇ ಪೆಬ್ರವರಿ ೧೪ ಪ್ರೇಮಿಗಳ ದಿನದಂದು ಇಷ್ಟಪಟ್ಟ ಹುಡುಗಿ ಸಿಗಲಿಲ್ಲ ಎಂದು ಯಾರು ಕೂಡ ಈ ರೀತಿ ಮಾ’ಡಿಕೊಳ್ಳಬೇಡಿ, ನಿಮ್ಮ ಜೀವನದಲ್ಲಿ ಅವರಿಗಿಂತ ಬಹು ಮುಖ್ಯವಾದರು ನಿಮಗೆ ಸಿಗುತ್ತಾರೆ ಅಲ್ಲಿಯವರೆಗೂ ಕಾಯಿರಿ.. ಎಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •