ಶಿವರಾಂ ಅವರು ಕೊನೆ ಉಸಿರೆಳುವ ಮುನ್ನ ವೈದ್ಯರಿಗೆ ಹೇಳಿದ್ದೇನು ಗೊತ್ತಾ?

Cinema/ಸಿನಿಮಾ Home Kannada News/ಸುದ್ದಿಗಳು

ಪ್ರಿಯ ಸ್ನೇಹಿತರೆ ನಗು ಮೊಗದ ಸರದಾರ,‌ ಅಭಿಮಾನಿಗಳ ಪಾಲಿನ ಅಪ್ಪು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನ್ನೆಲ್ಲ ಅಗಲಿ ಒಂದು ತಿಂಗಳು ಕಳೆದಾಗಿದೆ ಎನ್ನುವುದರಲ್ಲಿಯೇ ಕನ್ನಡ ಚಲನಚಿತ್ರರಂಗ ಮತ್ತೊಬ್ಬ ಹಿರಿಯ ನಟನ ಅಗಲಿಕೆಯಿಂದಾಗಿ ಕಂಬನಿ ಮಿಡಿದಿದೆ. ಹೌದು ಅಭಿಮಾನಿಗಳ ಪಾಲಿನ ಶಿವರಾಮಣ್ಣ ಪೋಷಕ ನಟ ಶಿವರಾಂ ಅವರು ನಮ್ಮನ್ನು ಅಗಲಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವಾಗ ವೈದ್ಯರಿಗೆ ಶಿವರಾಂ ಹೇಳಿದ್ದೇನು, ಶಿವರಾಂ ಚಿಕಿತ್ಸೆ ಸಂದರ್ಭ ಹೇಗಿತ್ತೆಂಬುವುದರ ಕುರಿತು ವೈದ್ಯರು ನೀಡಿದ ಹೇಳಿಕೆಗಳೇನು ಇಲ್ಲಿದೆ ನೋಡಿ ಆ ಕಂಪ್ಲೀಟ್ ಸ್ಟೋರಿ.. ದೇಹಕ್ಕೆ ವಯಸ್ಸಾದರು ಅವರು ಸದಾ ಲವಲವಿಕೆಯಿಂದ ಇರುತ್ತಿದ್ದರು ಶಿವರಾಂ. 83 ವಯಸ್ಸಾದರೂ ತಮ್ಮ ಎಲ್ಲ‌ ಕೆಲಸಗಳನ್ನು ತಾವೇ ನಿರ್ವಹಿಸಿಕೊಳ್ಳುತ್ತಿದ್ದರು. ಕಾರ್ ಡ್ರೈವಿಂಗ್, ಪೂಜೆ, ಧರ್ಮ ಕ್ಷೇತ್ರಗಳಿಗೆ ಭೇಟಿ.. ನಟನೆ ಎಲ್ಲದರಲ್ಲೂ ಸೈ ಎನ್ನುತ್ತಿದ್ದರು..

ಏನೇ ಇರಲಿ ಅಂಬರೀಶಣ್ಣ ಮೊದಲು ಶಿವರಾಂ ಅವರಿಗೆ ಫೋನ್ ಮಾಡ್ತಿದ್ರು'- ನಟ ಪ್ರೇಮ್

ಒಂದು ಸಾರಿ ಕಾರ್ ಅಪಘಾತಕ್ಕೊಳಗಾದ ಶಿವರಾಂ ಅವರು ಚಿಕಿತ್ಸೆ ಪಡೆದು ಮನೆಗೆ ಮರಳಿದರು. ಈಗ ಮನೆಯ ಟೆರಿಸ್ ಮೇಲೆ‌ ಪೂಜೆ ಮಾಡುವ ಸಮಯದಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಕೆಲವು ಗಂಟೆಗಳ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಇಂದು ನಮ್ಮನ್ನು ಅವರು ಅಗಲಿದ್ದಾರೆ. ಕೆಳಗೆ ಬಿ’ದ್ದ ಕಾರಣ ತೀ’ವ್ರ’ವಾಗಿ ಒಳ ಪೆ’ಟ್ಟು ಬಿ’ದ್ದಿ’ದ್ದು ಅವರು ಉಳಿಯುವುದರ ಕುರಿತು ವೈದ್ಯರಲ್ಲಿ ಮೌನವಿತ್ತು‌. ವೈದ್ಯರು ಕೊನೆ ಕ್ಷಣದವರೆಗೂ ಪ್ರಯತ್ನವನ್ನು ಮುಂದುವರೆಸಿದ್ದರು‌ ಪ್ರಯೋಜನವಾಗಲಿಲ್ಲ..‌ ಆದರೆ ಶಿವರಾಂ ಅವರ ಜೊತೆ ಕೊನೆ ಕ್ಷಣದ ವರೆಗೂ ಜೊತೆಯಲಿದ್ದವರು ವೈದ್ಯ ಮೋಹನ್. ಬ್ರೇನ್ ಬಹಳ ಡ್ಯಾಮೇಜ್ ಆಗಿದ್ದು, ತುಂಬಾ ಬಿಪಿ ನಿಯಂತ್ರಣದಲ್ಲಿದೆ‌ ಎಂದರು. ಕಿ’ಡ್ನಿ ಕೆಲಸ ಮಾಡ್ತಾಯಿದ್ದು, ಲಿವರ್ ಚೆನ್ನಾಗಿದೆ.. ಆದರೆ ಹೃದಯ ಅವರಿಗೆ ಸ್ಪಂದಿಸ್ತಾ ಇಲ್ಲ..

sandalwood actor shivaram

ಅವರು ಇನ್ನು ತುಂಬಾ ಹೊತ್ತು ನಮ್ಮ ಜೊತೆ ಇರುವುದು ಸಂಶಯ ಅಂತ ಹೇಳೋಕೆ ನನಗೆ ಕಷ್ಟ ಆಗ್ತಾ ಇದೆ. ಯಾಕಂದ್ರೆ ಅವರು ನಮಗೆ ಜೀವನಾಡಿ ಆಗಿದ್ರು.. ತಂದೆಯ ರೀತಿ ಇದ್ರು.. ಅವರ ಕಷ್ಟವನ್ನ ನೋಡೋದು ನನಗೆ ಬಹಳ ಕಷ್ಟ ಆಗ್ತಾ ಇದೆ.. ಇನ್ನೂ ಚಿ’ಕಿ’ತ್ಸೆ ಮುಂದುವರೆಸ್ತಾ ಇದೀವಿ ಆದರೆ ಅವರು ಚಿಕಿತ್ಸೆ ಸ್ಪಂದಿಸ್ತಾರೆ ಅನ್ನೋ ಹೋಪ್ಸ್ ಇಲ್ಲ.. ಸಧ್ಯದ ಪರಿಸ್ಥಿತಿಲಿ ಲೈಫ್ ಸಪೋರ್ಟ್ ನಲ್ಲೇ ಇದ್ದಾರೆ.. ಇನ್ನೆಷ್ಟು ದಿನ ಎಷ್ಟು ಗಂಟೆ ಅಂತ ಹೇಳೋಕೆ ಆಗಲ್ಲ.. ರಿಕವರಿ ಆಗೋ ಚಾನ್ಸಸ್ ತುಂಬಾ ಕಡಿಮೆ ಅನ್ನಿಸ್ತಾ ಇದೆ.. ಕುಟುಂಬದವರು ಜೊತೆಗೇ ಇದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಇದ್ದ ವೈದ್ಯ ಮೋಹನ ಹೇಳಿದ್ದು. ಸಮಯ ಸರಿದಂತೆ ಶಿವರಾಮ ಪರಿಸ್ಥಿತಿ ಗಂ’ಭೀ’ರವಾಗುತ್ತಾ ಇತ್ತು.

ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ನಟ ಶಿವರಾಂ ಅಂತಿಮ ದರ್ಶನ: ಮಧ್ಯಾಹ್ನ ಅಂತ್ಯಕ್ರಿಯೆ- Kannada Prabha

ಎಂ ಆರ್ ಐ ಮಾಡಲು ಸಹ ಸಾಧ್ಯವಾಗದೆ, ಹಾಸಿಗೆಯಿಂದ ಶಿಫ್ಟ್ ಮಾಡಿದ್ರೆ ಬಿಪಿ ಲೋ ಆಗತ್ತೆ ಅನ್ನೋ ಭ’ಯ ಇದೆ.. ಏನೂ ಮಾಡೋಕೆ ಆಗ್ತಾ ಇಲ್ಲ.. ಪರಿಸ್ಥಿತಿ ತುಂಬಾ ಹದಗೆಟ್ಟಿದೆ.. ಬ್ರೇನ್ ತುಂಬಾ ಕಂಪ್ರೆಷನ್ ಆಗಿ ಲಿವರ್ ನಲ್ಲಿ‌ ನೀರು ತುಂಬೋಕೆ ಶುರು ಮಾಡಿತ್ತು. ಪರಿಸ್ಥಿತಿ ಗಂ’ಭೀ’ರವಾದ ಗಂಟೆಯ ಬಳಿಕ ಶಿವರಾಂ ಅವರು ಇಹಲೋಕ ತ್ಯಜಿಸಿದ ವಿಚಾರ ತಿಳಿಸಿದರು.. ಇಗಷ್ಟೆ ಅಪ್ಪುರನ್ನು ಕಳೆದುಕೊಂಡು ದುಖಃದಲ್ಲಿದ್ದ ಸ್ಯಾಂಡಲ್ ವುಡ್ ಕಾಲವಿದರ ಬಳಗ ಈಗ ಮತ್ತೆ ಶಿವರಾಂ ಅವರ ಅಗಲಿಕೆಯಿಂದಾಗಿ ಕಂಬನಿ ಮೀಡಿವಂತಾಗಿದೆ.

kannada senior actor shivaram Brahmin traditionFuneral Banashankari Chitagara
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...