ಕನ್ನಡ ಚಿತ್ರರಂಗದಲ್ಲಿ ಹಲವಾರು ಸ್ಟಾರ್ ನಟರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅಂತಹ ನಟರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಒಬ್ಬರು. ಮುಂಗಾರುಮಳೆ ಎಂಬ ಸಿನಿಮಾದ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಅವರು ಮದುವೆಯಾಗಿ ಇದೀಗ 12 ವರ್ಷ ಕಳೆದಿದೆ. ಅಂದಿನ ದಿನದಲ್ಲಿ ಅವರು ಯಾರಿಗೂ ತಿಳಿಯದಂತೆ ರಾತ್ರೋರಾತ್ರಿ ಮದುವೆಯಾಗಿದ್ದರು. ಇದೀಗ ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿದ್ದು, ಇದರ ಕುರಿತಾಗಿ ಡಾ-ನ್ ರವಿ ಪೂಜಾರಿ ಹೆಚ್ಚಿನ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಾರೆ. ಹೌದು ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಅವರ ಮದುವೆ ಮಾಡಿದ್ದು ರವಿ ಪೂಜಾರಿ ಅಂತೆ. ಇನ್ನು ಈ ಮದುವೆ ನಟ ಗಣೇಶ್ ಅವರಿಗೆ ಇಷ್ಟವಿಲ್ಲದಿದ್ದರಿಂದ ರವಿ ಪೂಜಾರಿ ಅವರು ಗನ್ ಇಟ್ಟು ಮದುವೆ ಮಾಡಿಸಿದ್ದರಂತೆ. ಅಷ್ಟಕ್ಕೂ ಈ ಎಲ್ಲ ಮಾಹಿತಿಗಳ ಬಗ್ಗೆ ಸಂಪೂರ್ಣವಾದ ಸುದ್ದಿಯನ್ನು ಈ ಕೆಳಗೆ ನೀಡಲಾಗಿದ್ದು, ಇದನ್ನು ಸಂಪೂರ್ಣವಾಗಿ ಓದಿ.

ಹೌದು ಕನ್ನಡ ಚಿತ್ರರಂಗದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ತಮ್ಮದೇ ಆದ ಛಾಪನ್ನು ಮೂಡಿಸಿದವರು. ಅವರು ಅಭಿನಯಿಸಿದ ಮುಂಗಾರುಮಳೆ ಚಿತ್ರ ಬಿಡುಗಡೆಯಾದ ಕಾಲವದು. ಆ ಸಮಯದಲ್ಲಿ ಗಣೇಶ್ ಅವರು ಸಾಕಷ್ಟು ಫೇಮಸ್ ಆಗಿದ್ದರು. ಆ ಸಿನಿಮಾ ಸುಮಾರು ಎರಡು ವರ್ಷಗಳ ಕಾಲ ಕೂಡಿ ಸುಮಾರು 75 ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ಸಂಗ್ರಹಿಸಿತ್ತು. ಆ ಸಿನಿಮಾದ ನಂತರ ಗಣೇಶ್ ಅವರು ಶಿಲ್ಪಾ ಅವರನ್ನು ಮದುವೆಯಾದರು. ಹೌದು ಶಿಲ್ಪ ಅವರನ್ನು ನಟ ಗಣೇಶ್ ಅವರು ರಾತ್ರೋರಾತ್ರಿ ಯಾರಿಗೂ ತಿಳಿಯದಂತೆ ಮದುವೆಯಾಗಿದ್ದರು. ಆ ದಿನ ಕನ್ನಡ ಚಿತ್ರರಂಗ ಅಷ್ಟೇ ಅಲ್ಲದೆ ಇಡೀ ಕರ್ನಾಟಕ ಬೆಚ್ಚಿಬಿದ್ದಿತ್ತು. ಏಕೆಂದರೆ ರಾತ್ರಿ ರಾತ್ರಿ ಫೇಮಸ್ ನಟನೊಬ್ಬ ಈ ರೀತಿ ಮದುವೆಯಾಗಿರುವುದು ಕೆಲವರಲ್ಲಿ ಆಶ್ಚರ್ಯ ಮೂಡಿಸಿತ್ತು.

ರಾತ್ರೋರಾತ್ರಿ ಮದುವೆಯಾಗಿದ್ದಕ್ಕೆ ಗಣೇಶ ಹಾಗೂ ಶಿಲ್ಪ ಅವರ ಸಾಕಷ್ಟು ಅನುಮಾನಗಳು ಸಂದೇಶಗಳು ಕೂಡ ಹುಟ್ಟಿಕೊಂಡಿದ್ದವು. ಇನ್ನು ಇದಕ್ಕಿಂತ ಮುಂಚೆ ಶಿಲ್ಪಾ ಅವರಿಗೆ ಮದುವೆಯಾಗಿತ್ತಂತೆ. ಆದರೆ ನಂತರ ಮೊದಲ ಪತಿಯಿಂದ ದೂರವಾದ ಶಿಲ್ಪಾ ಅವರು ಗಣೇಶ ಅವರನ್ನು ಮದುವೆ ಮಾಡಿಕೊಂಡಿದ್ದರು. ಇನ್ನು ಈ ಮದುವೆಗೆ ರವಿ ಪೂಜಾರಿ ಅವರು ಗಂಡ ತೋರಿಸಿ ಗಣೇಶ್ ಅವರನ್ನು ಹೆದರಿಸಿ ಶಿಲ್ಪ ಅವರೊಂದಿಗೆ ಮದುವೆ ಮಾಡಿಸಿದರಂತೆ.

ಹೌದು ಇತ್ತೀಚಿಗೆ ರವಿ ಪೂಜಾರಿ ಅವರು ತಮ್ಮ ಕಥೆಗಳೊಂದಿಗೆ ಈ ಕತೆಯನ್ನು ಕೂಡ ಕರ್ನಾಟಕದ ಜನತೆಗೆ ಕೇಳಿಕೊಂಡಿದ್ದಾರೆ. ಈ ವಿಷಯ ಇದೀಗ ರವಿ ಬೆಳಗೆರೆಯವರ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ದೊಡ್ಡ ಸಂಚಲನವನ್ನು ಉಂಟುಮಾಡಿದೆ. ಏನು ಗಣೇಶ್ ಹಾಗೂ ಶಿಲ್ಪ ಅವರ ಬಗ್ಗೆ ಈ ಸುದ್ದಿ ನಿಜವಾ ಅಥವಾ ಸುಳ್ಳೋ ಗೊತ್ತಿಲ್ಲ, ಆದರೆ ರವಿ ಬೆಳಗೆರೆಯವರು ತಮ್ಮ ಪತ್ರಿಕೆಯಲ್ಲಿ ಇದನ್ನು ಪ್ರಕಟಿಸಿದ್ದಾರೆ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರು ವೀಕೆಂಡ್ ವಿತ್ ರಮೇಶ್ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಇದೆಲ್ಲ ಸುಳ್ಳು ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಅವರಿಬ್ಬರು ಇಷ್ಟಪಟ್ಟು ಮದುವೆಯಾಗುವುದಾಗಿ ಕೂಡ ಹೇಳಿದ್ದರು. ಇನ್ನು ತಪ್ಪು ಏನಂದರೆ ಅವರು ಮದುವೆಯಾಗುತ್ತಿರುವುದಾಗಿ ಯಾರ ಬಳಿಯೂ ಕೂಡ ಹೇಳಿರಲಿಲ್ಲ ಇದೊಂದು ಅವರು ಮಾಡಿದ ದೊಡ್ಡ ತಪ್ಪು ಎಂದು ಹೇಳಿದರು. ಆದರೆ ಈ ವಿಷಯ ಇಷ್ಟು ರೂಮರ್ ಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ತಿಳಿದುಕೊಂಡಿರಲಿಲ್ಲ ಎಂದ ಅವರು ತಮ್ಮ ನೋವನ್ನು ವ್ಯಕ್ತಪಡಿಸಿದ್ದರು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •