ಜೊತೆಜೊತೆಯಲಿ

ಜೊತೆಜೊತೆಯಲಿ ಕನ್ನಡ ಧಾರಾವಾಹಿಯ ಅನು ಸಿರಿಮನೆ ಮಾಡಿದ ಈ ಹಾ”ಟ್ ಹಾ”ಟ್ ಡಾನ್ಸ್ ,ಪಡ್ಡೆ ಹುಡುಗುರ ತಲೆ ಕೆಡಿಸಿದೆ…

Cinema/ಸಿನಿಮಾ Home Kannada News/ಸುದ್ದಿಗಳು Serial/ಧಾರಾವಾಹಿ

ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಪ್ರಖ್ಯಾತಿ ಪಡೆದುಕೊಂಡ ನಟಿ ಓದಿದ ತಕ್ಷಣ ಇವರಿಗೆ ಅವಕಾಶ ಸಿಕ್ಕಿತು ಏನೋ ಕರಾವಳಿ ಬೆಡಗಿ ಆಗಿರುವ ಈ ನಟಿ ಇದೀಗ ಪಡ್ಡೆ ಹುಡುಗರ ಕ್ರಶ್ ಆಗಿದ್ದಾರೆ. ಹೌದು ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿರುವ ಮೇಘನಾ ಶೆಟ್ಟಿ ಅವರು ಧಾರಾವಾಹಿ ಅಲ್ಲಿ ಉತ್ತಮವಾಗಿ ಅಭಿನಯ ಮಾಡುವ ಮೂಲಕ ಕರ್ನಾಟಕದಲ್ಲಿ ಪ್ರತಿಯೊಬ್ಬರ ಮನೆ ಮಾತಾಗಿದ್ದಾರೆ ಹಾಗೂ ನಾಯಕ ನಟಿಯಾಗಿರುವ ಮೇಘನಾ ಶೆಟ್ಟಿ ,

ಅವರನ್ನು ಅಲಿಯಾಸ್ ಅನು ಅವರನ್ನು ಜನರು ಅದೆಷ್ಟು ಪ್ರೀತಿಸುತ್ತಾರೆ ಅಂದರೆ ತುಂಡುಬಟ್ಟೆ ಹಾಕಿಸಿದ್ದಕ್ಕೆ ಧಾರಾವಾಹಿ ಅವರಿಗೆ ಛೀಮಾರಿ ಹಾಕಿದರೂ ಕರ್ನಾಟಕ ಜನತೆ ಅಷ್ಟು ಪ್ರೀತಿಸುತ್ತಾರೆ ಅನು ಸಿರಿಮನೆ ಅದರೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಹಾಟ್ ಡ್ಯಾನ್ಸ್ ಮೂಲಕ ಸದ್ದು ಮಾಡುತ್ತಾ ಇರುವ ಅನು ಸಿರಿಮನೆ ಅಲಿಯಾಸ್ ಮೇಘನಾ ಶೆಟ್ಟಿ ಇ ಮಾಹಿತಿಯೇನು ಎಂಬುದನ್ನು ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.

ಹೌದು ಸ್ವಲ್ಪ ದಿವಸಗಳ ಹಿಂದೆ ನಟಿ ಮೇಘನಾ ಶೆಟ್ಟಿ ಅವರು ಹೊಸ ಬಿಸಿನೆಸ್ ಅನ್ನು ಶುರುಮಾಡಿದ್ದರು ಅದೇ ಯೂಟ್ಯೂಬ್ ಬಿಸಿನೆಸ್ ಹಾಗೆ ಈ ಯೂಟ್ಯೂಬ್ ಚಾನೆಲ್ ಮೂಲಕ ಹಲವು ವಿಚಾರಗಳನ್ನು ತಮ್ಮ ಅಭಿಮಾನಿ ಗಳ ಜೊತೆ ಹಂಚಿಕೊಳ್ಳುತ್ತಾ ಇದ್ದಾರೆ ಅನು ಸಿರಿಮನೆ ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸಕ್ರಿಯರಾಗಿರುವ ನಟಿ ಮೇಘನಾ ಶೆಟ್ಟಿ ಅವರು ಆಗಾಗ ಕೇಳುವುದೂ ದಟ್ಸ್ ಗಳ ಮೂಲಕ ರೀಲ್ಸ್ ಮೂಲಕ ಭಾರಿ ಸದ್ದು ಮಾಡುತ್ತಾ ಇರುತ್ತಾರೆ ಇದೀಗ ಮತ್ತೊಂದು ವಿಚಾರದಲ್ಲಿ ವೈರಲ್ ಆಗಿರುವ ನಟಿ ಮೇಘನಾ ಶೆಟ್ಟಿ ಅವರು ರ್ಯಾಪ್ ಸಾಂಗ್ ಕ್ಷೇತ್ರದಲ್ಲಿ ಈ ಬಾರಿ ಹೆಸರು ಮಾಡಿರುವ ಚಂದನ್ ಶೆಟ್ಟಿ ಅವರೊಂದಿಗೆ ಹೆಜ್ಜೆ ಹಾಕಲಿದ್ದಾರಂತೆ ನಟಿ ಮೇಘನಾ ಶೆಟ್ಟಿ.

ಹೌದು ಚಂದನ್ ಶೆಟ್ಟಿ ಅವರು ಈವರೆಗೆ ಮಾಡಿರುವ ರ್ಯಾಪ್ ಸಾಂಗ್ ಗಳು ಭಾರಿ ಹಿಟ್ ಆಗಿದ್ದವು ಇದೀಗ ಮುಂದಿನ ರ್ಯಾಪ್ ಸಾಂಗ್ ಹೇಳು ಶಿವಾ ಈ ಹಾಡನ್ನು ನಿರ್ಮಾಣ ಮಾಡುತ್ತಾ ಇರುವವರು ಮೋನಿಕಾ ಕಲ್ಲೂರಿ ಹಾಗೂ ಈ ಹಾಡಿನ ನೃತ್ಯ ನಿರ್ದೇಶನವನ್ನು ಮಾಡುತ್ತಾ ಇರುವವರು ಭಜರಂಗಿ ಸಿನಿಮಾ ಖ್ಯಾತಿಯ ಮೋಹನ್ ಅವರು, ಹಾಗೂ ಈ ಹಾಡಿನ ಶೂಟಿಂಗ್ ಅನ್ನು ಬೆಂಗಳೂರಿನ ಎಎಂಸಿ ಎಂಜಿನಿಯರಿಂಗ್ ಕಾಲೇಜ್ ನಲ್ಲಿ ನಡೆಸಲಾಗುತ್ತಿದೆ ಎಂಬ ಮಾಹಿತಿ ಇದ್ದು ಈ ಸಾಂಗ್ ನಲ್ಲಿ ಚಂದನ್ ಶೆಟ್ಟಿ ಹಾಗೂ ಪರಾರಿ ಸಿನಿಮಾದ ಖ್ಯಾತಿಯ ಸುಮೀತ್ ಅವರ ಜೊತೆ ಮೇಘನಾ ಶೆಟ್ಟಿ ಅವರು ಹೆಜ್ಜೆ ಹಾಕಲಿದ್ದಾರೆ.

ಈ ರ್ಯಾಪ್ ಸಾಂಗ್ ನಲ್ಲಿ ಸುಮಾರು ಅರುವತ್ತು ಜನ ಡ್ಯಾನ್ಸರ್ಸ್ ಹಾಗೂ ನೂರೈವತ್ತು ಜನ ಆರ್ಟಿಸ್ಟ್ ಗಳು ಇದ್ದು ಈ ಹಾಡಿಗಾಗಿ ಮೇಘನಾ ಶೆಟ್ಟಿ ಅವರ ಅಭಿಮಾನಿಗಳು ಚಂದನ್ ಶೆಟ್ಟಿ ಅವರ ಅಭಿಮಾನಿಗಳು ಎದುರು ನೋಡುತ್ತಾ ಇದ್ದು ಸಾಂಗ್ ಯಾವಾಗ ರಿಲೀಸ್ ಆಗುತ್ತದೆ ಎಂದು ಕಾಯುತ್ತಿದ್ದಾರೆ. ಸದ್ಯಕ್ಕೆ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...