ಸನಮ್ ಎಂಬ ಹೆಸರಿನಿಂದ ಕರೆಯಲ್ಪಡುವ ಸನಮ್ ಶೆಟ್ಟಿ ಭಾರತೀಯ ಚಲನಚಿತ್ರ ನಟಿ ಮತ್ತು ಮಾಡೆಲ್ ಕೂಡ ಹೌದು. ಸನಮ್ ಶೆಟ್ಟಿ ಕನ್ನಡ, ತಮಿಳು, ತೆಲುಗು, ಮತ್ತು ಮಲಯಾಳಂ ಚಿತ್ರಗಳಲ್ಲಿ ಪ್ರಧಾನವಾಗಿ ಕೆಲಸ ಮಾಡಿದ್ದಾರೆ, ಹಾಗೇನೇ ನಟಿ ಸನಮ್ ಶೆಟ್ಟಿ, ಈ ಹಿಂದಿನ ವಿಜೇತರನ್ನು ಪದಚ್ಯುತಗೊಳಿಸಲು ಸಂಘಟಕರು ನಿರ್ಧರಿಸಿದ ನಂತರ ಸನಮ್ ಮಿಸ್ ಸೌತ್ ಇಂಡಿಯಾ 2016 ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿ ಹೂರ ಹೊಮ್ಮಿ ಕಿರೀಟವನ್ನು ಪಡೆದರು.   

ಸನಮ್ ಶೆಟ್ಟಿ 12 ನವೆಂಬರ್ 1988 ಬೆಂಗಳೂರಿನಲ್ಲಿ ಜನಿಸಿದರು. ಇವರಿಗೆ ಈಗ ವಯಸ್ಸು 32 ವರ್ಷ ಎಂದು ತಿಳಿದುಬಂದಿದೆ. ರಾಷ್ಟ್ರೀಯತೆ ಭಾರತೀಯರಾಗಿದ್ದಾರೆ. ಇವರು ತರ್ಶನ್ ತ್ಯಾಗರಾಜ ಎನ್ನುವವರನ್ನು ವಿವಾಹ ಆಗಿದ್ದಾರೆ. ವೃತ್ತಿಯಲ್ಲಿ ಸನಮ್ ಶೆಟ್ಟಿ ಚಲನಚಿತ್ರ ನಟಿ, ಮಾಡೆಲ್. ನಟಿ ಲಂಡನ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಮುಗಿಸಿದ್ದಾರೆ. ಹೌದು ನಟಿ ಸನಮ್ ಶೆಟ್ಟಿಯವರು ಇದೀಗ ತಮ್ಮ ಹಾ  *ಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಹುಚ್ಚೆಬ್ಬಿಸಿದ್ದಾರೆ.  

ಅಷ್ಟಕ್ಕೂ ಈ ನಟಿಯ ಹಾ   *ಟ್ ಫೋಟೋ ಗ್ಯಾಲರಿ ಹೇಗಿದೆ ಗೊತ್ತಾ? ಈ ಲೇಖನದ ಕೊನೆಯಲ್ಲಿವೆ ಒಮ್ಮೆ ನೋಡಿ. ವೈರಲ್ ಆಗುತ್ತಿರುವ ಈ ಫೋಟೋಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ ಹಾಗೆ ಶೇರ್ ಕೂಡ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •