ಹೌದು ನಮ್ಮ ಸ್ಯಾಂಡಲ್ವುಡ್ನಲ್ಲಿ ದಿನೇದಿನೇ ಸ್ಟಾರ್ ಕುಟುಂಬಗಳಿಂದ ಒಬ್ಬೊಬ್ಬ ಹೀರೋಗಳು ತಮ್ಮದೇ ಆದ ಹೊಸ ಫಿಲಂ ಗಳ ಮೂಲಕ ಗಾಂಧಿನಗರದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಮತ್ತು ಜೊತೆಗೆ ಇತ್ತೀಚಿಗೆ ರಾಜ್ ಕುಟುಂಬದ ಕುಡಿ ನಟ ಯುವರಾಜ್ ಅವರು ಕೂಡ ಬಂದಿದ್ದು, ಸಿನಿಮಾ ಒಂದರ ಟೀಸರ್ ಮೂಲಕ ದೂಳೆಬ್ಬಿಸಿದ್ದು ಎಲ್ಲರಿಗೂ ಗೊತ್ತೆ ಇದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಕೂಡ ಗಾಂಧಿನಗರದಲ್ಲಿ ಕಾಲಿಟ್ಟರು. ಇದೇ ಸಾಲಿಗೆ ಇದೀಗ ಸುಪ್ರೀಂ ಹೀರೋ  ಶಶಿಕುಮಾರ್ ಅವರ ಪುತ್ರ ಕೂಡ ಸೇರಿದ್ದು, ಮೊದಲ ಸಿನಿಮಾ ರಿಲೀಸ್ ಆಗುವ ಮುಂಚೆಯೇ, ನಟ ಅಕ್ಷಿತ್ ಶಶಿಕುಮಾರ್ ಅವರು ಇದೀಗ ಓ ಮೈ ಲವ್ ಎನ್ನುವ ಹೊಸ ಸಿನಿಮಾದ ಮೂಲಕ ಗಾಂಧಿನಗರದಲ್ಲಿ ಕಾಣಿಸಿಕೊಂಡಿದ್ದಾರೆ.

akshith-kumar

ಹೌದು ಈ ಸಿನಿಮಾದ ಸಕ್ಕತ್ ಹಾಟ್ ಫೋಟೋಶೂಟ್ ನಲ್ಲಿ ಸದ್ಯ ಅಕ್ಷಿತ್ ತುಂಬಾ ಬ್ಯುಸಿಯಾಗಿಬಾರೆ. ಈ ಸಿನಿಮಾ ಸ್ಮೈಲ್ ಸೀನು ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಶಶಿಕುಮಾರ್ ಅವರ ಪುತ್ರ ಅಕ್ಷಿತ್  ನಾಯಕನಟನಾಗಿ ಅಭಿನಯಿಸುತ್ತಿದ್ದು, ಇಬ್ಬರು  ನಾಯಕಿಯರ ಜೊತೆ ಮೋಡಿ ಮಾಡಲಿದ್ದಾರೆ. ಹಾಗೇನೆ ಇದೀಗ ಈ ಚಿತ್ರದ ಕೆಲ ಹಾಟ್ ಫೋಟೋಶೂಟ್ ಗಳನ್ನು ನಡೆಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಚಿತ್ರದ ಹಾಟ್ ಫೋಟೋಗಳು ತುಂಬಾ ವೈರಲ್ ಆಗುತ್ತಿವೆ.

ಹೌದು ಇನ್ನಷ್ಟೇ ಅಭಿಮಾನಿಗಳು ಶಶಿಕುಮಾರ್ ಅವರ ಪುತ್ರ ಅಕ್ಷಿತ್ ಶಶಿಕುಮಾರ್ ಹೇಗೆ ಈ ಸಿನಿಮಾದಲ್ಲಿ ಅಭಿನಯ ಮಾಡಬಹುದು ಎಂದು, ಹೆಚ್ಚು ಕಾತರದಲ್ಲಿ  ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಾಗೇನೇ i ಸಿನಿಮಾದ ಈ ಹಾಟ್ ಫೋಟೋಸ್ ನಲ್ಲಿ ನಟ ಅಕ್ಷತ್ ಹೇಗೆ ಕಾಣಿಸಿದ್ದಾರೆ ಎಂಬುದಾಗಿ ನಮಗೆ ಕಮೆಂಟ್ ಮಾಡಿ ತಿಳಿಸಿ, ಹಾಗೇನೇ ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ದನ್ಯವಾದಗಳು….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •