ಕನ್ನಡ ಚಿತ್ರರಂಗದ ಹ್ಯಾಂಡ್ಸಮ್ ಹೀರೋ ಇಂದಿಗೂ ಕೂಡ ಹೆಣ್ಣು ಮ-ಕ್ಕಳ ಫೇವರೆಟ್ ಆಗಿರುವವರು ನಟಿ ಶಶಿಕುಮಾರ್. ರಾಘವೇಂದ್ರ ರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ ಚಿರಂಜೀವಿ ಸುಧಾಕರ್ ಸಿನಿಮಾದಲ್ಲಿ ವಿ-ಲನ್ ಆಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಕೆಲವು ಸಿನಿಮಾಗಳಲ್ಲಿ ವಿ-ಲನ್ ಆಗಿಯೇ ನಟಿಸಿದರು. ಇವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ಯು-ದ್ಧಕಾo-ಡ ಸಿನಿಮಾ. ಈ ಸಿನಿಮಾದಲ್ಲಿನ ಒಂದು ಹಾಡಿನಲ್ಲಿ

Shashi Kumar

ಶಶಿಕುಮಾರ್ ಅವರ ನೃತ್ಯವನ್ನು ಕನ್ನಡ ಸಿನಿಪ್ರಿಯರು ಇಷ್ಟಪಟ್ಟರು. ಶಶಿಕುಮಾರ್ ಡ್ಯಾನ್ಸ್ ಮೂವ್ಸ್ ಇಂದಲೇ ಹೆಚ್ಚಿನ ಜನಪ್ರಿಯತೆ ಪಡೆದವರು.ವಿಶೇಷ ಏನೆಂದರೆ ಇವರು ಯಾವುದೇ ನೃತ್ಯ ಶಾಲೆಗೆ ಹೋಗಿ ಕಲಿತವರಲ್ಲ. ಆದರೆ ಇವರ ಡ್ಯಾನ್ಸ್ ಮೂವ್ಸ್ ಎಲ್ಲರಿಗೂ ಹುಚ್ಚು ಹಿಡಿಸುತ್ತಿತ್ತು. ಪ್ರತಿಭೆ ಇದ್ದ ಕಾರಣ ನಂತರದ ದಿನಗಳಲ್ಲಿ ಪೂರ್ಣಪ್ರಮಾಣದ ನಾಯಕನಾಗಿ ನಟಿಸಲು ಶುರು ಮಾಡಿದರು. ಇವರು ನಟಿಸಿದ ಸಿನಿಮಾಗಳೆಲ್ಲವು ಯೆಶಸ್ಸು ಕಂಡವು. ಕನ್ನಡ ಮಾತ್ರವಲ್ಲದೆ ತೆಲುಗು ಸಿನಿಮಾಗಳಲ್ಲಿ ಸಹ ನಟಿಸಿ ಪಕ್ಕದ ರಾಜ್ಯದಲ್ಲೂ ಜನಪ್ರಿಯತೆ ಪಡೆದಿದ್ದರು. ಇಲ್ಲಿಯವರೆಗೆ ಸುಮಾರು 135 ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ನಾಯಕನಾಗಿ ನಟಿಸಿರುವುದು 110 ಸಿನಿಮಾಗಳು. ಶಶಿಕುಮಾರ್ ಅವರ ಕೌಟುಂಬಿಕ ಜೀವನದ ವಿಷಯಕ್ಕೆ ಬಂದರೆ, 1993 ರಲ್ಲಿ ಸರಸ್ವತಿ ಅವರೊಡನೆ ವಿವಾಹವಾದರು.

Shashi Kumar
ಸರಸ್ವತಿ ಅವರು ಮಾಧ್ಯಮದ ಮುಂದೆ ಹೆಚ್ಚಾಗಿ ಬರುವುದಿಲ್ಲ. ಶಶಿಕುಮಾರ್ ಮತ್ತು ಸರಸ್ವತಿ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅವರ ಮೊದಲ ಮಗ ಆದಿತ್ಯ ಶಶಿಕುಮಾರ್ ನಾಯಕನಾಗಿ ಚಂದನವನಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಇವರ ಮಗಳ ಹೆಸರು ಐಶ್ವರ್ಯ. ಶಶಿಕುಮಾರ್ ಅವರಿಗೆ ಈಗ ಮೊಮ್ಮಗಳು ಕೂಡ ಇದ್ದಾಳೆ. ಮಗು ಈಗ ಹೇಗಿದೆ ಗೊತ್ತಾ? ತಿಳಿಯಲು ಮುಂದೆ ಓದಿ.. ಸುಪ್ರೀಂ ಹೀರೋ ಶಶಿಕುಮಾರ್ ಅವರ ಮೊದಲ ಮುದ್ದಿನ ಮಗಳು ಹೆಸರು ಐಶ್ವರ್ಯ. ಐಶ್ವರ್ಯ, ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ, ಜರ್ನಲಿಸಂ ವಿಷಯದಲ್ಲಿ ಪದವಿ ಪಡೆದು, ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಯಲ್ಲಿ ಕೆಲ ದಿನಗಳ ಕಾಲ ಕೆಲಸ ಮಾಡಿದ್ದಾರೆ.
2019 ರಲ್ಲಿ ಐಶ್ವರ್ಯ ಮದುವೆಯಾದರು. ಇವರ ಪತಿಯ ಹೆಸರು ಸತೀಶ್, ಸತೀಶ್ ಅವರು ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದಾರೆ. ಇತ್ತೀಚೆಗೆ ಶಶಿಕುಮಾರ್ ಅವರ ಮಗಳು ಐಶ್ವರ್ಯ ಮುದ್ದಾದ ಹೆ-ಣ್ಣು ಮಗುವಿಗೆ ಜ-ನ್ಮ ನೀಡಿದ್ದಾರೆ. ಶಶಿಕುಮಾರ್ ಅವರು ಮೊಮ್ಮಗಳ ಜೊತೆ ಇರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಪ್ರಸ್ತುತ ನಟ ಶಶಿಕುಮಾರ್ ಅವರು ಮುದ್ದಿನ ಮೊಮ್ಮಗಳ ಜೊತೆ ಅಮೂಲ್ಯವಾದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ನಮ್ಮ ಶಶಿಕುಮಾರ್ ಅವರ ಮೊಮ್ಮಗಳ ಮುದ್ದಾದ ಕ್ಷಣಗಳನ್ನು ನೀವು ಇಲ್ಲಿ ನೋಡಬಹುದು. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಇಂತಹ ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •