ಬಿಕಿನಿ ಹಾಕಿದ ಅವನೇ ಶ್ರೀಮನ್ನಾರಾಯಣ ನಟಿ ಶಾನ್ವಿ ಶ್ರೀವಾತ್ಸವ್..!

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ನಟ ರಕ್ಷಿತ್ ಶೆಟ್ಟಿ ಅವರ ಅವನೇ ಶ್ರೀಮನ್ನಾರಾಯಣ ಚಿತ್ರದ ನಟಿ, ಶಾನ್ವಿ ಶ್ರೀವಾತ್ಸವ್ ಅವರು ಅತ್ತ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಇರುವಂತಹ  ನಟಿಯಾಗಿದ್ದಾರೆ. ಹೌದು ಇತ್ತೀಚೆಗೆ ನಟಿ ಶಾನ್ವಿ ಶ್ರೀವಾತ್ಸವ ಮಾಲ್ಡೀವ್ಸ್ ನಲ್ಲಿ ಬಿಕಿನಿ ಫೋಟೋ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು ನಟಿ ಶಾನ್ವಿ ಅವರು ಅತ್ತ ಮಾಲ್ಡೀವ್ಸ್ ಗೆ ತೆರಳಿದ್ದು ಸಮುದ್ರದ ನಡುವೆ ತಮ್ಮ ನೀಲ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಸೆರೆ ಹಿಡಿಯುತ್ತಿದ್ದಾರೆ.

ಜೊತೆಗೆ ತಮ್ಮದೇ ಆದ ವಿಭಿನ್ನ ಶೈಲಿಯ ಫೋಟೋಸ್ ತೆಗೆದುಕೊಂಡು ತದನಂತರ ,ನಟಿ ಶಾನ್ವಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಅಭಿಮಾನಿಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ನಟಿ ಶಾನ್ವಿ ಶ್ರೀವಾತ್ಸಾವ್ ಅವರು ಸಕತ್ ಬಿಕಿನಿ ಹಾಕಿಕೊಂಡು ಬೋಲ್ಡ್ ಆಗಿ ಕ್ಯಾಮಾರಗೆ ಪೋಸ್ ನೀಡಿದ್ದಾರೆ. ಮತ್ತು ಇದೀಗ  ನಟಿಯ ಬಿಕಿನಿ ತೊಟ್ಟಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ  ಬಾರಿ ವೈರಲ್ ಆಗುತ್ತಿದೆ.

shanvi-srivatsav

ಬೋಲ್ಡ್ ಆಗಿ 2 ಫೀಸ್ ಹಾಕಿರುವ ನಟಿ ಶಾನ್ವಿ ಹಾಟ್ ಬಿಕಿನಿ ಫೋಟೋಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನೀವು ಒಮ್ಮೆ ನಟಿ ಶಾನ್ವಿ ಅವರ ಮಾಲ್ಡಿವ್ಸ್ ನ ಈ ಹಾಟ್ ಫೋಟೋಸ್ ನೋಡಿ, ಬಳಿಕ ನಟಿಯ ಈ ಹಾಟ್ ಫೋಟೋಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು  ನಮ್ಮ ಕಾಮೆಂಟ್ ಬಾಕ್ಸ್ ಗೆ ಕಾಮೆಂಟ್ ಮಾಡಿ ತಿಳಿಸಿ ಜೊತೆಗೆ, ನೀವೂ ಕೂಡ ನಟಿ ಶಾನ್ವಿ ಶ್ರೀವಾಸ್ತವ್ ಅವರ ಅಪ್ಪಟ ಅಭಿಮಾನಿಯಾಗಿದ್ದರೆತಪ್ಪದೆ ಶೇರ್ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •