ಕನ್ನಡ ಚಿತ್ರರಂಗದಲ್ಲಿ 90ರ ದಶಕದಲ್ಲಿ  ಹಲವಾರು ಕಲಾವಿದರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.  ಅದರಲ್ಲಿ ಎಂದಿಗೂ ಮರೆಯಲಾಗದ ನಟಿಯೆಂದರೆ  ವನಿತಾ ವಾಸು
ಅಪ್ಪಟ ಕನ್ನಡತಿ ಎಂದರೂ ತಪ್ಪಾಗಲಾರದು ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿಯೇ ಮುಗಿಸಿದರು ತಮ್ಮ ಬೋ-ಲ್ಡ್ ಲುಕ್ ಇಂದಲೇ ಆಗಿನ ಕಾಲದ ಹುಡುಗರ ನಿದ್ದೆ ಕೆ-ಡಿಸಿದ್ದರು80ರ ದಶಕದಲ್ಲಿ  ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ವನಿತಾ ವಾಸು
ಚಿಕ್ಕ ವಯಸ್ಸಿನಲ್ಲಿ ನಟಿಯಾಗುತ್ತೇನೆ ಎನ್ನುವ ನಿರೀಕ್ಷೆ ಇವರಿಗೆ ಇರಲಿಲ್ಲಇವರು ಮೊದಲ ನಟಿಸಿದ ಸಿನಿಮಾ ಆಗoತುಕ ತಮ್ಮ ಚಿಕ್ಕವಯಸ್ಸಿನಲ್ಲಿಯೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟು, ಬಹಳ ಫೇಮಸ್ ಆಗಿದ್ದರು .

Shankar

ಇವರ ಸೌಂದರ್ಯಕ್ಕೆ ಸೋತು ಹೋದೆ ಹಲವಾರು ದೊಡ್ಡ ದೊಡ್ಡ ಕಂಪನಿಗಳ ಮಾಲೀಕರು ತಮ್ಮ ಬ್ರಾಂಡ್ ಗಳಿಗೆ ಇವರೇ ಮಾಡೆಲ್ ಆಗಬೇಕೆಂದು ಪ್ರೋತ್ಸಾಹ ನೀಡಿದರುಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿ ಸೈ ಎನಿಸಿಕೊಂಡ ನಂತರ
ಸಿನಿರಂಗಕ್ಕೆ ಎಂಟ್ರಿ ಕೊಟ್ಟರು  ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡರು ನಾಯಕಿಯ ಪಾತ್ರದಲ್ಲಿ ಮಿಂಚಿದ್ದಾರೆ ಹಲವಾರು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ  ಎಲ್ಲಾ ರೀತಿಯ ಪಾತ್ರಗಳಲ್ಲಿ ನಡೆಸಿದ್ದಾರೆ ವನಿತಾ ವಾಸು
ವನಿತಾ ವಾಸು ಅವರ ವೈಯಕ್ತಿಕ ಜೀವನದ ವಿಷಯಕ್ಕೆ ಬಂದರೆ ಇವರಿಗೆ ಒಬ್ಬ ಮಗನಿದ್ದಾನೆ, ಮಗನ ಹೆಸರು ಕಶಿಶ್. ಮಗನೆಂದರೆ ವನಿತಾರಿಗೆ ಪ್ರಾಣ,
ಸದ್ಯ ಸಂಘರ್ಷ ಎಂಬ ಕನ್ನಡ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದಾರೆ! ಇವರು ಸೋಶಿಯಲ್ ಮೆಡಿಯದ್ಲಲಿ ಬಹಳ ಆಕ್ಟಿವ್!

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •