ಪ್ರಿಯ ಓದುಗರೇ ಇದೀಗ ನಿಮ್ಮ ಮುಂದೆ ಆ ಒಂದು ವಿಷಯ ಬಿಚ್ಚಿಡಲಿದ್ದೆವೆ ಅದು ಮತ್ತೊಂದು ಚರ್ಚೆಗೆ ಕಾರಣವಾಗುವ ಹೇಳಿಕೆಯಾಗಿದ್ದು, ಈ ಒಂದು ಹೇಳಿಕೆಯಿಂದಾಗಿ ಈ ಹಿಂದೆ ಅನೇಕ ಚರ್ಚೆಯಾಗಿರುವ ಉದಾಹರಣೆಗಳಿವೆ. ಹಿಂ-ದು-ಗಳ ಪವಿತ್ರ ಬಣ್ಣವೊಂದಿದೆ ಅದರ ಹಿಂದೆ ಲೆಕ್ಕವಿಲ್ಲದಷ್ಟು ಘಟನೆಗಳು ನಡೆದುಹೋಗಿವೆ, ಇಂದಿಗೂ ಅಂತಹ ಘಟನೆಗಳು ಜರುಗುತ್ತಲಿವೆ. ಕೇಸರಿ ಎಂದಾಕ್ಷಣ ಕೆಲವರಿಗೆ ರಕ್ಷಣೆ ಸಂದೇಶ ನೀಡಿದರೆ ಇನ್ನೂ ಕೆಲವು ಅಹಿಂಸಾವಾದಿಗಳಿಗೆ ಭಯ ಹುಟ್ಟಿಸುತ್ತದೆ.

ಹಿಂದುಗಳ ಪವಿತ್ರ ಬಣ್ಣವಾದ ಈ ಬಣ್ಣವನ್ನು ಭ-ಯೋ-ತ್ಪಾ-ದ-ನೆ-ಯೊಂದಿಗೆ ಜೋಡಿಸಿ ಅದಕ್ಕೆ ಅ-ವಮಾ-ನ ಮಾಡುವ ಪ್ರಯತ್ನ ಮಾಡಿ ಅನೇಕರು ವ್ಯರ್ಥ ಪ್ರಯತ್ನ ಮಾಡಿದರು, ಆದರೆ ಆಗಲೂ ಸಹ ಇದುವರೆಗು ಆ ಒಂದು ಬಣ್ಣ ಇಂದಿಗೂ ತಲೆ ಎತ್ತಿ ನಿಂತಿದೆ ಅಂದರೆ ಅದು ಹಿಂ-ದೂ ಧ-ರ್ಮ-ದ ಶಕ್ತಿ. ಈ ಧ-ರ್ಮ-ದ ವಿ-ರು-ದ್ಧ ಅನೇಕರು ಪಿ-ತೂ-ರಿ ನಡೆಸುವವರ ಪ್ರಯತ್ನದಲ್ಲೆ ಇದ್ದರು ಆದರೆ ತ್ಯಾ-ಗ ಮತ್ತು ಬ-ಲಿ-ದಾನದಿಂದ ಜೀವನವನ್ನು ಯಶಸ್ವಿಗೊಳಿಸಲು ಅನೇಕರಿಗೆ ನೆರವಾಗಿದೆ ಈ ನಮ್ಮ ಕೇಸರಿ ಬಣ್ಣ, ಹೀಗಾಗಿಯೇ ಅನೆರಕರು ಇದನ್ನು ಒಪ್ಪಿಕೊಂಡಿದ್ದಾರೆ.

Shalya

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಯೋಗಿ ಆದಿತ್ಯನಾಥರು ತಮ್ಮ ಕೇಸರಿ ಬಣ್ಣದ ಉಡುಪಿಗೆ ಅನೇಕರು ಸವಾಲು ಎಸೆದ್ದರು ಆದರೆ ಅದಕ್ಕೆ ತಲೆಕೆಡಿಸಿಕೊಳ್ಳದ ಯೋಗಿ ಅವರ ನಡೆಗೆ ಕ-ಟ್ಟ-ರ್‌ಪಂ-ಥಿ ಎಂದು ಬಿಂಬಿಸಲಾಯಿತು. ಇದೀಗ ಯೋಗಿ ರಾಜ್ಯದ ಮತ್ತೊಬ್ಬ ಕಟ್ಟರ್ ಮಂತ್ರಿ ಕೇಸರಿ ಬಣ್ಣದ ಬಟ್ಟೆಯ ಕುರಿತಾಗಿ ಮಹತ್ವದ ವಿಚಾರ ಹೊರ ಹಾಕಿದ್ದು, ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ.

ಉತ್ತರ ಪ್ರದೇಶದ ಅಲ್ಪ ಸಂಖ್ಯಾತರ ಕಲ್ಯಾಣ ಮಂತ್ರಿ ಮೋಹಸಿನ್ ರಜಾ ಎಂಬುವವರು, ಯೋಗಿ ಆದಿತ್ಯನಾಥರ ಭಗವಾ ಉಡುಪಿನ ಕುರಿತಾಗಿ ಮಾತುನಾಡುವವರಿಗೆ ತಿರುಗೇಟು ನೀಡಿದ್ದು, ಮದರಸಾಗಳಲ್ಲಿ ಓದುವ ವಿದ್ಯಾರ್ಥಿಗಳು ಭಗವಾ ಬಣ್ಣವಾದ ಕೇಸರಿಯ ಉಡುಪು ಧರಿಸಿ ಎಂದು ಸಲಹೆ ನೀಡಿದ್ದಾರೆ. ಮದರಸಾ ವಿದ್ಯಾರ್ಥಿಗಳು ಕೇಸರಿ ಬಣ್ಣದ ಬಟ್ಟೆ ಧರಿಸುವುದರಿಂದ ಅವರ ಜೀವನ ಉಜ್ವಲವಾಗಲಿದೆ ಎಂದಿದ್ದಾರೆ.

ಯೋಗಿ ಸರ್ಕಾರದ ಮೋಹಸಿನ್ ರಜಾ ಈ ಒಂದು ಹೇಳಿಕೆ ಬೆನ್ನಲ್ಲೆ ವಿ-ರೋ-ಧಿ-ಗಳು ಕೆಂ-ಡ-ಕಾ-ರಿ-ದ್ದು, ಯೋಗಿ ಸರಕಾರ ಮದರಸಾಗಳನ್ನು ಕೇಸರಿಕರಣ ಮಾಡಲು ಹೊರಟಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ ಮೋಹಸಿನ್ ರಜಾ ಕೇಸರಿ ಬಣ್ಣ ದೇವರ ಕೊಡುಗೆ ಅಲ್ಹಾ‌ನ ಕೊಡುಗೆಯಾಗಿದೆ ಹಾಗಾಗಿಯೇ ಇಂದು ಉತ್ತರ ಪ್ರದೇಶ ಯೋಗಿ ಆಡಳಿತದಲ್ಲಿ ಉಜ್ವಲವಾಗಿ ಬೆಳೆಯುತ್ತಿದೆ ಎಂದರು.

ಒಟ್ಟಿನಲ್ಲಿ ಹೇಳುವುದಾದರೇ ಹಿಂದುಗಳ ಪವಿತ್ರ ಬಣ್ಣವಾದ ಕೇಸರಿ ಬಣ್ಣ, ಭಗವಾ ಧ್ವಜ, ಕೇಸರಿ ಉಡುಪು, ಕೇಸರಿ ಶಾಲು ಹೀಗೆ ಅನೇಕ ಪ್ರಕಾರವಾಗಿ ಹಿಂದುಗಳು ಬಳಸಲಾಗುತ್ತಿದ್ದು ಈ ಪವಿತ್ರ ಬಣ್ಣ ಸನಾತನ ಧರ್ಮಕ್ಕೆ ಒಂದು ಮೆರಗು ಕೊಡುತ್ತದೆ ಎಂದು ಹೇಳಬಹುದು.

ರಾಜ್ಯದಲ್ಲಿರವ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನ ತೆರವುಗೊಳಿಸುವಂತೆ ಆದೇಶ ಹೋರಡಿಸಿದ ಯೋಗಿ‌ ಆದಿತ್ಯನಾಥ್

ಉತ್ತರಪ್ರದೇಶದ ಯೋಗಿ ಸರ್ಕಾರವು ಸದಾ ತನ್ನ ಖಡಕ್ ಆದೇಶಗಳಿಂದಾಗಿ ಸುದ್ದಿಯಲ್ಲಿರುತ್ತದೆ. ಹೌದು ಇದೀಗ ಯೋಗಿ ಸರ್ಕಾರ ಅಂತಹದ್ದೊಂದು ದೊಡ್ಡ ಆದೇಶವನ್ನ ಹೊರಡಿಸಿದೆ. ಯೋಗಿ ಸರ್ಕಾರವು ಉತ್ತರಪ್ರದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗು ರಸ್ತೆ ಬದಿಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಧಾರ್ಮಿಕ ಸ್ಥಳಗಳನ್ನ ತೆರವುಗೊಳಿಸುವ ಮಹತ್ವದ ಆದೇಶ ಹೊರಡಿಸಿದೆ.

ಉತ್ತರಪ್ರದೇಶ ಗೃಹ ಇಲಾಖೆಯು ಈ ವಿಷಯದಲ್ಲಿ ಇದೀಗ ರಾಜ್ಯದ ಎಲ್ಲಾ ಕಮಿಷನರ್ ಹಾಗು ಜಿಲ್ಲಾಧಿಕಾರಿಗಳಿಗೆ ಆದೇಶ ಜಾರಿಗೊಳಿಸಿದೆ. ಅಷ್ಟೇ ಅಲ್ಲದೆ ಆಯಾ ಜಿಲ್ಲಾಡಳಿತಗಳಿಗೆ ಆಯಾ ಜಿಲ್ಲೆಗಳಲ್ಲಿ ಎಷ್ಟು ಅನಧೀಕೃತ ಧಾರ್ಮಿಕ ಕಟ್ಟಡಗಳಿವೆಯೋ ಅವುಗಳನ್ನ ನಿಗದಿತ ಸಮಯದಲ್ಲಿ ತೆರವುಗೊಳಿಸಲೇಬೇಕು ಎಂದು ನಿರ್ದೇಶನ ನೀಡಿದೆ. ಅಷ್ಟೇ ಅಲ್ಲ ಸರ್ಕಾರದ ಈ ನಿರ್ದೇಶನ ಹೈಕೋರ್ಟ್‌ನ ಆದೇಶವನ್ನ ಜಾರಿಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಅಂತಹ ಪರಿಸ್ಥಿತಿಯಲ್ಲಿ, ಹೆದ್ದಾರಿ ರಸ್ತೆಗಳು ಮತ್ತು ಬೀದಿಗಳ ಬದಿಯಲ್ಲಿರುವ ಧಾರ್ಮಿಕ ಸ್ಥಳಗಳನ್ನು ತೆರೆವುಗೊಳಿಸುವ ವ್ಯಾಯಾಮವನ್ನು ಉತ್ತರ ಪ್ರದೇಶ ಸರ್ಕಾರ ಈಗ ತೀವ್ರಗೊಳಿಸುತ್ತಿದೆ. ಇದರೊಂದಿಗೆ, ರಸ್ತೆಬದಿಯಲ್ಲಿ ಧಾರ್ಮಿಕ ಪ್ರಕೃತಿ ರಚನೆಯನ್ನು ನಿರ್ಮಿಸಲು ಸಹ ಅನುಮತಿಸಬಾರದು ಎಂಬ ಸೂಚನೆಗಳನ್ನು ಸಹ ನೀಡಲಾಗಿದೆ. 2011 ರ ಜನವರಿ 1 ರಂದು ಅಥವಾ ನಂತರ ಅಂತಹ ಯಾವುದೇ ನಿರ್ಮಾಣವನ್ನು ಮಾಡಿದ್ದರೆ, ಅದನ್ನು ತಕ್ಷಣ ತೆಗೆದುಹಾಕಬೇಕು ಎಂದು ಸಹ ಹೇಳಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಇದನ್ನ ತಕ್ಷಣವೇ ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳು ಕೈಗೊಂಡ ಕ್ರಮಗಳ ವರದಿಯನ್ನು ನಿರ್ದೇಶಿಸಲಾಗಿದ್ದು, ವಿವರವಾದ ವಿವರಣೆಯನ್ನು 2 ತಿಂಗಳಲ್ಲಿ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಲಾಗುವುದು!

ರಸ್ತೆಯ ಬದಿಗಳಲ್ಲಿ ಅತಿಕ್ರಮಣ ಮಾಡುವ ಮೂಲಕ ನಿರ್ಮಿಸಬೇಕಾದ ಧಾರ್ಮಿಕ ಸ್ಥಳಗಳನ್ನು ಮತ್ತು ಸರ್ಕಾರಿ ಮಟ್ಟಕ್ಕಿಂತ ಮುಂಚೆಯೇ ಅಂತಹ ಧಾರ್ಮಿಕ ಸ್ಥಳಗಳನ್ನು ತೆಗೆದುಹಾಕುವಂತೆ ಹೈಕೋರ್ಟ್ ಸೂಚಿಸಿತ್ತು, ಎಲ್ಲಾ ವಿಭಾಗೀಯ ಆಯುಕ್ತರು, ಡಿಎಂ ಪೊಲೀಸ್ ಆಯುಕ್ತ ಗೌತಮ್ ಬುದ್ಧ ನಗರ ಮತ್ತು ಲಕ್ನೋ ಮತ್ತು ಡಿಐಜಿ ರೇಂಜ್ ಎಸ್ಪಿ ಮತ್ತು ಡಿಎಸ್ಪಿ ಗಳಿಗೆ ಕಟ್ಟುನಿಟ್ಟಿನ ಆದೇಶಗಳನ್ನು ನೀಡಲಾಗಿದೆ. ಅದರೊಳಗೆ 2011 ರ ಜನವರಿ 1 ಗಿಂತ ಮೊದಲು ಅಂತಹ ಯಾವುದೇ ನಿರ್ಮಾಣವನ್ನು 6 ತಿಂಗಳೊಳಗೆ ಆಯಾ ಧಾರ್ಮಿಕ ರಚನೆಯ ಅನುಯಾಯಿಗಳು ಅಥವಾ ಅದನ್ನು ನಿರ್ವಹಿಸುವ ಜನರ ಪರವಾಗಿ ಉದ್ದೇಶಿತ (ಸಂಬಂಧಿಸಿದ ವ್ಯಕ್ತಿಗೆ) ಖಾಸಗಿ ಭೂಮಿಗೆ ವರ್ಗಾಯಿಸಬೇಕು ಎಂದು ಹೇಳಲಾಗಿದೆ.

ಇಲ್ಲಿ ನಿಮಗೆ ತಿಳಿಸಬಯಸುವ ವಿಷಯವೇನೆಂದರೆ ಉತ್ತರಪ್ರದೇಶದ ಹೆದ್ದಾರಿಗಳಯ ಹಾಗು ರಸ್ತೆ ಬದಲಿಯಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಬಹುತೇಕ 98% ಕಟ್ಟಡಗಳು ಮ-ಸೀ-ದಿ ಹಾಗು ಚಿ-ಲ್ಲಾ-ಗಳೇ ಆಗಿವೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಹಾಗಾಗಿ ಸರ್ಕಾರ ನಡೆಸುವ ಈ ಕಾರ್ಯಾಚರಣೆ ಪರಿಣಾಮ ನೇರವಾಗಿ ಆ ಧಾರ್ಮಿಕ ಕಟ್ಟಡಗಳ ಮೇಲೆಯೇ ಬೀರಲಿದೆ.

ಇದನ್ನೂ ಓದಿ: ಶ್ರೀರಾಮನದ್ದಾಯ್ತು ಇದೀಗ ಲಕ್ಷ್ಮಣನ ಮಂದಿರಕ್ಕಾಗಿ ಈ ಮಹತ್ವದ ನಿರ್ಣಯ ಕೈಗೊಡ ಯೋಗಿ ಸರ್ಕಾರ

ಉತ್ತರಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾಗಿ ಆಯ್ಕೆಯಾದರೋ ಅಂದಿನ ದಿನದಿಂದಲೇ ಉತ್ತರಪ್ರದೇಶದಲ್ಲಿ ಹಿಂ-ದು-ತ್ವದ ಅಲೆ ಹೆಚ್ಚಾಗುತ್ತಿದೆ ಹಾಗು ನಿಜವಾದ ಅಭಿವೃದ್ಧಿ ಏನು ಅನ್ನೋದನ್ನ ಯೋಗಿ ಆದಿತ್ಯನಾಥರು ತೋರಿಸಿಕೊಡಲು ಮುಂದಾಗಿದ್ದಾರೆ.

ಯಾವ ಹಿಂ-ದು-ತ್ವದ ಮುಖಚಹರೆಯೆಂದು ಯೋಗಿ ಆದಿತ್ಯ‌ನಾಥರು ತಮ್ಮ ಛಾಪನ್ನ ಹೊಂದಿದ್ದಾರೆಯೋ, ಯಾವ ಯೋಗಿ ಆದಿತ್ಯನಾಥರೆಂದರೆ ಜಿ-ಹಾ-ದಿಗಳ ಎ’ದೆಯ’ಲ್ಲಿ ನ-ಡು-ಕ ಶುರುವಾಗುತ್ತೋ ಅದೇ ಯೋಗಿ ಆದಿತ್ಯನಾಥರು ಇದೀಗ ಉತ್ತರಪ್ರದೇಶದಲ್ಲಿ ಮತ್ತೊಂದು ಮಹತ್ವದ ನಿರ್ಣಯವೊಂದನ್ನ ಕೈಗೊಂಡಿದ್ದಾರೆ.

ಯೋಗಿ ಆದಿತ್ಯನಾಥರು ಈಗ ಕೈಗೊಂಡಿರುವ ಆ ನಿರ್ಣಯವನ್ನ ಕೇಳಿ ಹಿಂ-ದೂ ಸಮಾಜ ಇದೀಗ ಆದಿತ್ಯನಾಥರನ್ನ ಹಾಡಿ ಹೊಗಳುತ್ತಿದೆ‌. ಉತ್ತರಪ್ರದೇಶದ ರಾಜಧಾನಿ ಲಕ್ನೋ ನ ಇತಿಹಾಸವನ್ನೇ ಬದಲಿಸಲು ಯೋಗಿ ಸರ್ಕಾರ ಮುಂದಾಗಿದೆ. ಹಿಂದೊಮ್ಮೆ ಯಾವ ಜಾಗದಲ್ಲಿ ಮ-ಸೀ-ದಿ-ಯೊಂದು ತಲೆಯೆತ್ತಿತ್ತು ಆ ಜಾಗದಲ್ಲಿ ಈಗ ಶ್ರೀ ರಾಮಚಂದ್ರನ ತಮ್ಮ ಲಕ್ಷಣನ ಮೂರ್ತಿಯಿಟ್ಟು ಪೂಜೆ ಆರಂಭವಾಗಿ ವೇದೋದ್ಘೋಷಗಳು ಮೊಳಗಲಿವೆ.

ಸುದ್ದಿ ಮೂಲಗಳ ಪ್ರಕಾರ ಲಕ್ನೋ ನಗರ ನಿಗಮದ ಕಾರ್ಯಕಾರಿಣಿಯಲ್ಲಿ ಲಕ್ನೌ ನ ಟೀಲೆ ಮ-ಸ್ಜಿ-ದ್ ಎದುರಿಗಡೆ ಲಕ್ಷ್ಮಣ ಮೂರ್ತಿ ಪ್ರತಿಷ್ಠಾಪಿಸುವ ಪ್ರಸದತಾವನೆಯನ್ನ ಮುಂದಿಡಲಾಗಿದೆ. ಲಕ್ನೌ ನಗರ ನಿಗಮದ ಮೇಯರ್ ಸಂಯುಕ್ತಾ ಭಾಟಿಯಾ ರನ್ನ ಉದ್ದೇಶಿಸಿ ಮಾತನಾಡುತ್ತ ಈ ಪ್ರಸ್ತಾವನೆಯನ್ನ ಬಿಜೆಪಿಯ ಇಬ್ಬರು ಕಾರ್ಪೋರೇಟರ್ ಗಳು ಮುಂದಿಟ್ಟಿದ್ದಾರೆ.

ಬಿಜೆಪಿಯ ಪಾರ್ಷದ್ ದಳದ ಉಪಾಧ್ಯಕ್ಷ ರಾಮಕೃಷ್ಣ ಯಾದವ್ ಹಾಗು ಮುಖ್ಯ ಸಚೇತಕರಾದ ರಜನೀಶ್ ಗುಪ್ತಾ ರವರು ಮಂಡಿಸಿದ ಈ ಪ್ರಸ್ತಾವನೆಯಲ್ಲಿ ಲಕ್ನೌ ಊರಿನ ಇತಿಹಾಸ ಭಗವಾನ್ ಲಕ್ಷ್ಮಣರಿಗೆ ಸಂಬಂಧಿತ ಊರಾಗಿದ್ದು ಈ ಕಾರಣಕ್ಕಾಗಿ ಟೀಲೆ ಮಸ್ಜಿದ್ ನ ಎದುರು ಲಕ್ಷ್ಮಣರ ಮೂರ್ತಿಯನ್ನ ಲಕ್ನೋ ನಗರ ನಿಗಮ ಪ್ರತಿಷ್ಠಾಪಿಸಬೇಕು ಎಂದು ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. ಇದಕ್ಕೂ ಮೊದಲೆ ಬಹಳ ಮುಂಚೆಯೇ ಬಿಜೆಪಿಯ ನಾಯಕರಾಗಿರುವ ಲಾಲ್ ಜಿ ಟಂಡನ್ ರವರು ಟೀಲೆ ಮ-ಸ್ಜಿ-ದ್ ಇರುವ ಜಾಗದಲ್ಲಿ ಹಿಂದೊಮ್ಮೆ ಭವ್ಯ ಪ್ರಾಚೀನ ಲಕ್ಷ್ಮಣ ಮಂದಿರವಿತ್ತು ಅನ್ನೋದನ್ನ ಹೇಳಿದ್ದರು.

ನಗರ ನಿಗಮದಲ್ಲಿ ಪ್ರಸ್ತಾಪವಾದ ಈ ಪ್ರಸ್ತಾವನೆಯ ವಿರುದ್ಧ ಅದಾಗಲೇ ಮು-ಸ್ಲಿಂ ಸಂಘಟನೆಗಳ ಹಾಗು ಮು-ಸ್ಲಿಂ ಧ-ರ್ಮ-ಗು-ರುಗಳ ವಿ-ರೋ-ಧ ಅದಾಗಲೇ ಶುರುವಾಗಿಬಿಟ್ಟಿದೆ. ಮು-ಸ್ಲಿಂ ಪರ್ಸನಲ್ ಲಾ ಬೋರ್ಡ್ ನ ಪ್ರಕಾರ ಬಿಜೆಪಿ ರಾಜಕೀಯ ದು-ರು-ದ್ದೇ-ಶ-ಕ್ಕೋಸ್ಕರ ಹಾಗು ಲಾಭಕ್ಕೋಸ್ಕರ ಈ ರೀತಿಯ ವಿ-ವಾ-ದ-ವನ್ನ ಸೃಷ್ಟಿಸಲು ಮುಂದಾಗಿದೆ ಎಂದು ಹೇಳಿದೆ. ಬಿಜೆಪಿಯ ಈ ಪ್ರಸ್ತಾವನೆಯ ವಿ-ರೋ-ಧ ವ್ಯಕ್ತವಾಗುತ್ತಿರುವ ಕಾರಣ ಈ ಪ್ರಸ್ತಾವನೆಯನ್ನ ಮುಂದಿನ ಬೈಠಕ್ ನಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಈ ವಿ-ವಾ-ದ-ದ ಕುರಿತು ಮಾತನಾಡಿದ ಬಿಜೆಪಿ ವಕ್ತಾರರಾದ ಶಲಭ್ ಮಣಿ ತ್ರಿಪಾಟಿಯವರು “ಸಾರ್ವಜನಿಕ ಜಾಗ ನಗರ ನಿಗಮದ ಅಧೀನದಲ್ಲಿದ್ದರೆ ಆ ಜಾಗದಲ್ಲಿ ನಗರ ನಿಗಮ ಏನು ಬೇಕಾದರೂ ನಿರ್ಮಾಣ ಮಾಡಬಹುದು, ಅದನ್ನ ವಿ-ರೋ-ಧಿ-ಸುವುದರಿಂದ ಯಾವ ಲಾಭವೂ ಇಲ್ಲ. ಒಂದು ವೇಳೆ ಈ ಪ್ರಸ್ತಾವನೆ ಪಾಸ್ ಆಗಿದ್ದೇ ಆದಲ್ಲಿ ಅಲ್ಲಿ ಲಕ್ಷ್ಮಣ ಮೂರ್ತಿಯನ್ನ ಪ್ರತಿಷ್ಠಾಪಿಸಿಯೇ ತೀರುತ್ತೇವೆ. ಏನಾದರೂ ಅದು ಕಾನೂನಿನ ನಿಯಮ ಹಾಗು ಸಂವಿಧಾನಿಕವಾಗಿಯೇ ಮಾಡಲಾಗುತ್ತದೆ. ಒಂದು ವೇಳೆ ಇದರ ವಿ-ರು-ದ್ಧ ಯಾರಾದರೂ ವಿ-ರೋ-ಧ ವ್ಯಕ್ತಪಡಿಸಲು ಮುಂದಾದರೆ ಅಂಥವರ ವಿರುದ್ಧ ಕಾನೂನಾತ್ಮಕ ಕ್ರ-ಮ ಕೈಗೊಳ್ಳಲಾಗುವುದು. ಅಷ್ಟಕ್ಕೂ ಆ ಜಾಗದಲ್ಲಿ ಹಿಂದೊಮ್ಮೆ ಮಂದಿರವಿತ್ತು ಆ ಕಾರಣಕ್ಕಾಗಿಯೇ ಆ ಮ-ಸ್ಜಿ-ದ್ ನ ಹೆಸರನ್ನ ಟೀಲೇ ಮ-ಸ್ಜಿ-ದ್ ಎಂದು ಇಡಲಾಗಿದೆ, ನಾವು ಲಕ್ನೋ ನ ಪುರಾತನ ಇತಿಹಾಸವನ್ನ ಗತವೈಭವವನ್ನ ಮರುಸ್ಥಾಪಿಸಲು ಕಟಿಬದ್ಧರಾಗಿದ್ದೇವೆ” ಎಂದು ತಿಳಿಸಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •