ನಿಮಗೇನಾದರೂ ಹೊಲಿಗೆ ಬರುವುದಾದರೆ ಇಲ್ಲಿದೆ ನೋಡಿ ನಿಮಗಾಗಿ ಮುಖ್ಯ ಮಾಹಿತಿ ಇಂದಿನ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಹೊಲಿಗೆ ಬರುವ ಪ್ರತಿ ಹೆಣ್ಣು ಮಕ್ಕಳು ಹಾಗೂ ಗಂಡುಮಕ್ಕಳು ಈ ವಿಚಾರವನ್ನು ತಿಳಿದು ತಪ್ಪದೇ ನೀವು ಹೊಸ ಬಿಸಿನೆಸ್ ಅನ್ನು ಶುರು ಮಾಡಿ. ಇದರಿಂದ ಖಂಡಿತವಾಗಿಯೂ ನಿಮಗೆ ಹೆಚ್ಚು ಲಾಭ ಲಭಿಸುತ್ತದೆ ಹಾಗೂ ನೀವು ಬೇರೆಯವರಿಗೂ ಕೂಡ ಕೆಲಸವನ್ನು ನೀಡಬಹುದು, ಇದರ ಜೊತೆಗೆ ನೀವು ಕೆಲಸ ನೀಡಿದವರು ಕೂಡ ಹೆಚ್ಚು ಹಣವನ್ನು ಗಳಿಸಬಹುದು. ಅದ್ದರಿಂದ ಹೊಲಿಗೆ ಬರುವಂತಹ ಅವರು ಇಂತಹ ಕೆಲವೊಂದು ವಿಚಾರಗಳನ್ನು ತಪ್ಪದೆ ತಿಳಿದು ನಿಮ್ಮ ಸ್ವಂತ ಬಿಸಿನೆಸ್ ಅನ್ನು ಹೀಗೆ ಶುರು ಮಾಡಿ.

ಹೋಂ ಡೆಲಿವರಿ: ಹೌದು ನೀವು ಬಟ್ಟೆ ಹೊಲಿಯುವುದು ಆದರೆ ಮನೆಯಲ್ಲಿ ಬಟ್ಟೆ ಹೊಲಿಯುವುದು ಆಗಲಿ ಅಥವಾ ಅಂಗಡಿಯನ್ನು ಇಟ್ಟು ಬಟ್ಟೆ ಹೊಲಿಯುವುದು ಆಗಲೇ ಮಾಡುತ್ತಿದ್ದರೆ ನೀವು ಹೋಂ ಡೆಲಿವರಿ ಮಾಡಿದರೆ ನಿಮಗೆ ಇನ್ನೂ ಹೆಚ್ಚು ಲಾಭ ದೊರೆಯುತ್ತದೆ ಹಾಗೂ ಹೆಚ್ಚು ಗ್ರಾಹಕರು ನಿಮ್ಮ ಬಳಿ ಬಟ್ಟೆ ಸ್ಟಿಚ್ ಮಾಡಿಸಿಕೊಳ್ಳುವುದಕ್ಕೆ ಬರುತ್ತಾರೆ.

ಫಿಟ್ಟಿಂಗ್ : ಹೌದು ನೀವೇನಾದರೂ ಸ್ಟಿಚಿಂಗ್ ಕಲಿತಿದ್ದರೆ ಮನೆಯಲ್ಲಿ ಆಗಲೇ ಆಲ್ಟರೇಶನ್ ಮಾಡುವ ಕೆಲಸವನ್ನು ಮಾಡಿ ಇದರಿಂದ ಚಿಕ್ಕಪುಟ್ಟ ಕೆಲಸದಿಂದಲೇ ಹೆಚ್ಚು ಹಣವನ್ನು ಗಳಿಸಬಹುದು. ಫಿಟ್ಟಿಂಗ್ ಅಂದರೆ ಹೆಚ್ಚು ಕೆಲಸವೇನು ಇರುವುದಿಲ್ಲ ಸೈನ್ಸ್ ಗೆ ತಕ್ಕ ಹಾಗೆ ಬಟ್ಟೆಯನ್ನು ಸ್ಟಿಚ್ ಮಾಡಿಕೊಡುವುದು.

ಸೋಶಿಯಲ್ ಮೀಡಿಯಾ: ಹೌದು ಇವತ್ತಿನ ಕಾಲದಲ್ಲಿ ಪ್ರತಿಯೊಬ್ಬರು ಆಂಡ್ರಾಯ್ಡ್ ಮೊಬೈಲ್ ಅನ್ನು ಬಳಸುತ್ತಾರೆ ಹಾಗೂ ಸೋಶಿಯಲ್ ಮೀಡಿಯಾ ಗಳಲ್ಲಿ ಇರುತ್ತಾರೆ ನಿಮ್ಮ ಬಟ್ಟೆ ಅಂಗಡಿಯ ಬಗ್ಗೆ ಅಥವಾ ನೀವು ಬಟ್ಟೆ ಹೊಲಿಯುವುದರ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದರೆ ಹಾಗೂ ನಿಮ್ಮಲ್ಲಿ ಉತ್ತಮ ಸ್ಕಿಲ್ ಇದ್ದರೆ ಅದಕ್ಕೆ ತಕ್ಕ ಹಾಗೆ ಬಟ್ಟೆಯನ್ನು ಸ್ಟೇಟ್ ಮಾಡಿ ವಿಡಿಯೋ ಮಾಡಿ ಅಪ್ಲೋಡ್ ಮಾಡಿದರೂ ಕೂಡ ಜನರಿಗೆ ಬೇಗ ನಿಮಗೆ ತಿಳಿಯುತ್ತದೆ ಹೆಚ್ಚು ಗ್ರಾಹಕರನ್ನು ನೀವು ಪಡೆಯಬಹುದು.

ಕಾಂಟ್ರಾಕ್ಟ್: ಫ್ಯಾಕ್ಟರಿ ಬಳಿ ಅಥವಾ ಗಾರ್ಮೆಂಟ್ಸ್ ಅವರ ಬಳಿ ಮಾತನಾಡಿಕೊಂಡು ನೀವೇನಾದರೂ ಅವರ ಬಳಿ ಕಾಂಟ್ರ್ಯಾಕ್ಟ್ ತೆಗೆದುಕೊಂಡು ಬಟ್ಟೆಯನ್ನು ಬರೆದುಕೊಟ್ಟರೆ ನಿಮಗೆ ಹೆಚ್ಚು ಕೆಲಸ ಸಿಕ್ಕಿದ ಹಾಗೆ ಆಗುತ್ತದೆ ಹಾಗೂ ಹಣವನ್ನು ಕೂಡ ಗಳಿಸಬಹುದು. ಶಾಲೆಗಳಿಗೆ ಹೋಗಿ ಅವರ ಬಳಿ ಮಾತನಾಡಿಕೊಂಡು ಮಕ್ಕಳ ಯೂನಿಫಾರ್ಮ್ ಹೊಲಿದುಕೊಡುವ ಕಾಂಟ್ರಾಕ್ಟ್ ಪಡೆದರೆ, ನಿಮಗೆ ಇನ್ನೂ ಹೆಚ್ಚು ಲಾಭ ದೊರೆಯುತ್ತದೆ.

ಹೋಂ ಪ್ರಾಡಕ್ಟ್: ಹೌದು ನೀವು ಮನೆಯಲ್ಲಿಯೇ ಕ್ರಿಯೇಟಿವಿಟಿ ಆಗಿ ಬಟ್ಟೆಗಳನ್ನು ಹೊಲೆದು ಮಾರುಕಟ್ಟೆಯಲ್ಲಿ ದೊರೆಯುವ ಬಟ್ಟೆ ಗಿಂತ ಕಡಿಮೆಯಾಗಿ ಮಾರಾಟ ಮಾಡಿದರೆ ಖಂಡಿತವಾಗಿಯೂ ನಿಮಗೆ ಹೆಚ್ಚು ಲಾಭ ದೊರೆಯುತ್ತದೆ, ನೀವು ಕೂಡ ಹೆಚ್ಚು ಬೆಲೆ ಸಿಗುತ್ತದೆ.

ಹೀಗೆ ಈ ಕೆಲವೊಂದು ವಿಚಾರಗಳನ್ನು ತಿಳಿಯುವ ಮೂಲಕ ನೀವು ಸ್ಟಿಚಿಂಗ್ ಮಾಡುವ ಕ್ಷೇತ್ರದಲ್ಲಿ ಒಳ್ಳೆಯ ಬಿಸಿನೆಸ್ ಮಾಡಿ ಹೆಚ್ಚು ಹಣವನ್ನು ಗಳಿಸಬಹುದು. ಯಾಕೆಂದರೆ ನಮ್ಮ ಜನರು ಬಟ್ಟೆ ಕೊಂಡುಕೊಳ್ಳುವಾಗ ಖರ್ಚಾಗುತ್ತದೆ ಎಂದು ಯೋಚಿಸುವುದಿಲ್ಲ ಮತ್ತು ತಿಂಗಳಿಗೊಮ್ಮೆ ಕೆಲಸಕ್ಕೆ ಹೋಗುವವರು ಬಟ್ಟೆಯನ್ನು ಕೊಂಡುಕೊಳ್ಳುತ್ತಾರೆ ಹಬ್ಬ-ಹರಿದಿನಗಳಲ್ಲಿ ಬಟ್ಟೆಯನ್ನು ಕೊಂಡುಕೊಳ್ಳುತ್ತಾರೆ.‌ ಈ ಕಾರಣಕ್ಕಾಗಿ ಬಟ್ಟೆ ವ್ಯಾಪಾರ ಮಾಡುವವರು ಸ್ಟಿಚಿಂಗ್ ಮಾಡಿ ಬಟ್ಟೆಯನ್ನು ವ್ಯಾಪಾರ ಮಾಡಿದರೆ ಇನ್ನು ಒಳ್ಳೆಯ ಲಾಭ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •