ನಮಸ್ತೆ ಸ್ನೇಹಿತರೆ, ‌ಈ ಮ’ಹಾಮಾರಿ ಕೋ’ರೋನದಿಂದ ಜನರು ಆಸ್ಪತ್ರೆಗೆ ಆ’ಕ್ಸಿಜನ್ ಸಿಗದೆ ಬೆಂಡ್ ಸಿಗದೆ ತೊಂದರೆ ಅನುಭವಿಸುತ್ತಿದ್ದ ಜನರನ್ನ ಟಿವಿ ಮತ್ತು ಮಾದ್ಯಮಗಳ ಮೂಲಕ ನೋಡುತ್ತಿದೇವೆ.. ಇನ್ನೂ ವೃಕ್ಷ ಮಾತೆ ಎಂದು ಕರೆಸಿಕೊಂಡಿರುವ ಸಾಲು ಮರದ ತಿಮ್ಮಕ್ಕನಿಗೂ ಕೂಡ ಈ ಸ್ಥಿತಿ ಬಂದಿದೆ‌ ಎಂದರೆ ಆದು ಆಸಾದ್ಯ..

ಹೌದು ಕೇವಲ ಒಂದು‌ ಬೆಡ್ ಗಾಗಿ ಆಸ್ಪತ್ರೆಯಲ್ಲಿ‌ ಸಾಲು ಮರದ ತಿಮ್ಮಕ್ಕ ಗಂಟೆಗಟ್ಟಲೆ ತಿರುಗಾಡಿದ್ದಾರೆ. ಅಸಲಿಗೆ ಸಾಲು ಮರದ ತಿಮ್ಮಕ್ಕ‌ನಿಗೆ ಏನಾಯಿತು, ಈಗ ಹೇಗಿದ್ದಾರೆ ಅಲ್ಲಿನ ವೈದ್ಯರು ಹೇಳಿದ್ದೇನು ಗೊತ್ತಾ? ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ. ಹೌದು ಸ್ನೇಹಿತರೆ ಸಾಲು ಮರದ ತಿಮ್ಮಕ್ಕನನ್ನು  ಹಲದಮರದ ತಿಮ್ಮಕ್ಕ ಎಂದು ಕರೆಯುತ್ತಾರೆ.. ಸುಮಾರು 8500 ಸಾವಿರ ಮರಗಳನ್ನು ನೆಟ್ಟು ವೃಕ್ಷ ಮಾತೆ ಎಂದು‌ ಹೆಸರು ಪಡೆದಿದ್ದಾರೆ..

Serious

ಇನ್ನೂ ಪದ್ಮಶ್ರೀ ಪಡೆದಿರುವ ಸಾಲು ಮರದ ತಿಮ್ಮಕ್ಕ ಅವರ ಸಾಧನೆಯನ್ನು ಅಳೆಯಲು ಅಸಾಧ್ಯ ಮಾತು.. ಇನ್ನೂ110 ವರ್ಷದ ಸಾಲು ಮರದ ತಿಮ್ಮಕ್ಕನಿಗೆ ಬೆನ್ನು ನೋವು ಕಾಣಿಸಿಕೊಂಡ ಕಾರಣ ಅ’ಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ.. ಇನ್ನೂ ಸಾಲು ಮರದ ತಿಮ್ಮಕ್ಕನಿಗೆ‌ ಕೋ’ರೋನ ಟೆಸ್ಟ್ ಮಾಡಿದ್ದು ಈಗ ರಿ’ಪೋರ್ಟ್ ಕೂಡ ಬಂದಿದೆ.. ಆದರೆ ಬರೋಬ್ಬರಿ ಮೂರು ಗಂಟೆಗಳ ಕಾಲ ಸಾಲು ಮರದ ತಿಮ್ಮಕ್ಕನಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಪರದಾಡಿದ್ದಾರೆ.. ನಾನ್ ಕೋ’ವಿಡ್ ಬೆಡ್ ಒದಗಿಸಲು ವೈದ್ಯರು ಕೂಡ ತುಂಬಾನೇ ಪ್ರಯತ್ನ ಮಾಡಿದ್ದಾರೆ. ಆದರೆ ಕೋ’ವಿಡ್ ರೋ’ಗಿಗಳು ತುಂಬಿರುವುದರಿಂದ ಆಸ್ಪತ್ರೆಯಲ್ಲಿ ವೈದ್ಯರು ಸಹಾ ಹರಸಾಹಸದ ಪರಿಸ್ಥಿತಿ ಎದುರಾಗಿದೆ..

ಕೆಲವು ತಿಂಗಳುಗಳ ಹಿಂದೆ ಸ್ನಾನದ ಮನೆಯಲ್ಲಿ ಕಾಲು ಜಾರಿ ಬಿದ್ದ ಸಾಲು ಮರದ ತಿಮ್ಮಕ್ಕನಿಗೆ ಬೆನ್ನು ಮೂಳೆ ಮುರಿದಿತ್ತು.. ಇದರ ಶ’ಸ್ತ್ರ ಚಿಕಿತ್ಸೆ ಕೂಡ ನಡೆದಿತ್ತು ಈಗೆ‌ ಮತ್ತೆ ಇದೇ ನೋವಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೂ ಸರ್ಕಾರದವರು ಸಾಮಾನ್ಯ ಜನರಿಗೆ ಕೋ’ವಿಡ್ ರೋ’ಗಿಗಳಿಗೆ ಬೆಂಡ್ ಗಳು‌ ಹಾಗು ಆ’ಕ್ಸಿಜನ್ ಪೂರೈಕೆ ಎಲ್ಲಾ ಕಡೆ ಪೂರೈಕೆ ಮಾಡುವಂತೆ ಮನವಿಯನ್ನು ಸಲ್ಲಿಸಿದೆ‌.. ಇನ್ನೂ ಆದಷ್ಟು ಬೇಗ ಸಾಲು ಮರದ ತಿಮ್ಮಕ್ಕ ನವರು ಗುಣಮುಖರಾಗಿ ಮನೆಗೆ‌ ಹಿಂದಿರುಗಲಿ ಎಂದು‌ ನಾವು ಕೂಡ ಹಾರೈಸೋಣ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •