ನಮಸ್ತೆ ಗೆಳೆಯರೇ ತುಂಬಾ ಜನಕ್ಕೆ ಶೀಘ್ರ ಸ್ಖಲನ ಸಮಸ್ಯೆ ಕಾಡುತ್ತಿ ರುತ್ತದೆ ಇತ್ತೀಚಿಗಷ್ಟೇ ತುಂಬಾ ಕಾಮನ್ ಆಗಿದೆ. ತುಂಬಾ ಪೇಷನ್ಸ್ ಬಂದು ಈ ಸಮಸ್ಯೆ ಇದೆ ಏನು ಮಾಡಬೇಕು ಕೇಳುತ್ತಾರೆ ಮೊದಲೆಲ್ಲ ಐವತ್ತರವತ್ತು ದಾಟದ ಅವರು ಕೇಳುತ್ತಿದ್ದರು ಹೀಗೆ ಆಗಿಲ್ಲ ಇಪ್ಪತ್ತು-ಇಪ್ಪತ್ತೈದು ವರ್ಷದವರು ಕೂಡ ಕೇಳುತ್ತಾರೆ. ಅದಕ್ಕೊಂದು ರಾಮ ಬಾಣ ದಂತಹ ದ್ರವ್ಯವನ್ನು ಇಂದು ನಾವು ತಿಳಿಸುತ್ತೇವೆ ಬನ್ನಿ.

ವಾಜೀಕರನ್ ಪರಮ ಇಂದು ಅತ್ಯಂತ ವಾಜೀಕರ ಎಂದು ಲೈಂ-ಗಿಕ ಶಕ್ತಿಯನ್ನು ಹೆಚ್ಚಿಸುವ ಅವುಗಳಲ್ಲಿ ಅದ್ಭುತವಾದದ್ದು ಕಫಿ ಕಚ್ಚುವ ದ್ರವ್ಯ ಎಂದು ಇದು ನಮ್ಮ ದೇಹದಲ್ಲಿ ವಾತವನ್ನು ಕಂಟ್ರೋಲಿಗೆ ತಂದು ದೇಹದಲ್ಲಿ ಇರುವಂತಹ ನರಗಳನ್ನು ಶಕ್ತಿಯನ್ನು ಕೊಡುವಂತಹ ಹಾಗಾಗಿ ಇದನ್ನು ತಂಪು ವಾತಾ ಹೇಳುತ್ತೀಯಲ್ಲ ಕೈಕಾಲು ನಡುಗು ವಂತ ಹದ್ದು ತುಂಬಾ ದೊಡ್ಡ ಮನಸ್ಸಿನಲ್ಲಿ ಬಳಕೆಯಾಗುತ್ತದೆ. ಲೈಂ-ಗಿಕ ಸಮಸ್ಯೆಗಳಲ್ಲಿ ಬಳಕೆಯಾಗುತ್ತದೆ, ಇದನ್ನು ಸೇವನೆಮಾಡುವುದರಿಂದ ಶೀಘ್ರಸ್ಕಲನ ಸಮಸ್ಯೆಯಲ್ಲಿ ನಿವಾರಣೆಯಾಗುತ್ತದೆ.

ಹೇಗೆ ಸೇವನೆ ಮಾಡಬೇಕಾಗುತ್ತದೆ ಎಷ್ಟು ಸಲ ಸೇವನೆ ಮಾಡಬೇಕು ಇದನ್ನು ತಿಳಿಯೋಣ ಬನ್ನಿ, ಇದು ಗ್ರಂಧಿಗೆ ಅಂಗಡಿಯಲ್ಲಿ ಸಿಗುತ್ತದೆ
ಯಾವುದೋ ಒಂದು ಬೇಳೆ ಇರಬಹುದು ಯಾವುದೋ ಒಂದು ಕಾಳುರಬೇಕು ಎನ್ನುವುದರ ಜೊತೆ ಇದನ್ನು ತಂದು ಸ್ವಲ್ಪ ಗಟ್ಟಿರುತ್ತದೆ ಪುಡಿಮಾಡಿ ಮಿಕ್ಸಿಗೆ ಹಾಕಿ ಒಂದು ವೇಳೆ ಇದನ್ನು ಹಾಕಿಕೊಳ್ಳಲು ಸಾಧ್ಯವಿಲ್ಲ ಅಂದರೆ ರೆಡಿ ಇರುವಂತಹ ಪೌಡರ್ ನ ತಂದುಕೊಳ್ಳುವುದು ಪೌಡರ್ ಮಾಡಿಕೊಂಡು ನಂತರ ತುಪ್ಪದಲ್ಲಿ ಹುರಿಯಬೇಕು ಫುಲ್ ಕಪ್ಪಾಗುವ ಎಂದು ಉರಿಯುವುದಿಲ್ಲ ಸ್ವಲ್ಪ ಲೈಟಾಗಿ ಸ್ವಲ್ಪ ಕೆಂಪಾ ಗುತ್ತದೆ ಅನ್ನುವಷ್ಟರಲ್ಲಿ ಸಾಕು.

ಉರಿದ ಆದನಂತರ ಒಂದು ಪೌಡ ರನ್ನು ತೆಗೆದುಕೊಂಡು ಅರ್ಧ ಚಮಚ ದಿಂದ ಚಮಚ ದಲ್ಲಿ ಹಾಕಿಕೊಂ ಡು ಹಾಲಿನಲ್ಲಿ ಹಾಕಿಕೊಂಡು ಸೇವನೆ ಮಾಡಬೇಕು ಮುಂದೇನು ಮಾಡಬೇಕೆಂಬ ಮಾಹಿತಿ ತಿಳಿಯಬೇಕೆಂದರೆ ತಪ್ಪದೇ ಕೊನೆವರೆಗೂ ಈ ಮೇಲೆ ಕಾಣುವ ವಿಡಿಯೋವನ್ನು ನೋಡಿ ಧನ್ಯವಾದಗಳು ಸ್ನೇಹಿತರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •