ಹೌದು ಈಗಷ್ಟೇ ಕೆಲವು ತಾಸುಗಳ ಹಿಂದೆ ಸ್ಯಾಂಡಲ್ವುಡ್ನ ನವರಸನಾಯಕ ಜಗ್ಗೇಶ್ ಅವರ ವಿರುದ್ಧ ಡಿ ಬಾಸ್ ಅಭಿಮಾನಿಗಳು ಅವರನ್ನು ಮುತ್ತಿಗೆ ಹಾಕಿದ್ದಾರೆ ಎಂದು ತಿಳಿದುಬಂದಿತು. ಮತ್ತು ತೋತಾಪುರಿ ಸಿನಿಮಾ ಶೂಟಿಂಗ್ ವೇಳೆ ಜಗ್ಗೇಶ್ ಅವರನ್ನು ಮೈಸೂರಿನಲ್ಲಿ ಡಿ ಬಾಸ್ ಅಭಿಮಾನಿಗಳು ಮುತ್ತಿಗೆ ಹಾಕಿ, ನಟ ದರ್ಶನ್ ಅವರಿಗೆ ನೀವು ಯಾಕೆ ನಿಂದನೆ ಮಾಡಿದ್ದೀರಾ, ಯಾಕೆ ಅವರನ್ನ ಅವಹೇಳನ ಮಾಡಿದ್ದೀರಾ ಎಂದೆಲ್ಲ ಪ್ರಶ್ನೆ ಮಾಡಿದರು. ಮತ್ತು ದರ್ಶನ್ ಅವರು ಸ್ವಂತ ಟ್ಯಾಲೆಂಟ್ ಮೂಲಕ ಬೆಳೆದವರು ನೀವು ಅವರಿಗೇನು ಸಪೋರ್ಟ್ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿ ಗಲಾಟೆ ಮಾಡಿದರು.

ಹಾಗೇನೇ ನಟ ಜಗ್ಗೇಶ್ ಹೇಳುವ ಕೆಲ ಮಾತುಗಳನ್ನು ಅಲ್ಲಿ ನೆರೆದಿದ್ದ ಡಿ ಬಾಸ್ ಫ್ಯಾನ್ಸ್ ಗಳು ಸರಿಯಾಗಿ ಕೇಳಿಸಿಕೊಳ್ಳದೆ, ತುಂಬಾ ಗಲಾಟೆ ಮಾಡಿ, ದೊಡ್ಡದಾಗಿ  ರಾದ್ಧಾಂತವನ್ನೇ ಮಾಡಿದರು ಎಂದು ತಿಳಿದುಬಂದಿದೆ. ಹಾಗೂ ನಟ ಜಗ್ಗೇಶ್ ಅವರು ಹೇಳುವ ಹಾಗೆ, ದರ್ಶನ್ ಅವರಿಗೆ ನಾನೇನು ಅಂದಿಲ್ಲ, ನಾನು ಅವರು ಚೆನ್ನಾಗಿ ಇದ್ದೇವೆ. ಆ ಧ್ವನಿ ನನ್ನದಲ್ಲ ಎಂದು ಹೇಳಿದರು.

ಆದ್ರೆ ದರ್ಶನ್ ಫ್ಯಾನ್ಸ್ ಗಳು ತುಂಬಾ ತಾಳ್ಮೆ ಕಳೆದುಕೊಂಡು ನಡೆದುಕೊಂಡರು ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ನಡೆದಿದ್ದೇನು ಗೊತ್ತಾ ಈ ವಿಡಿಯೋವನ್ನು ನೋಡಿ, ನಿಮಗೆ ಸಂಪೂರ್ಣ ಮಾಹಿತಿ ಸಿಗಬಹುದು. ಬಳಿಕ ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ, ಮತ್ತು ಶೇರ್ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •