ಸಂತನ ಸಮಸ್ಯೆಯಲ್ಲಿ ಕೇವಲ ಹೆಣ್ಣು ಮಕ್ಕಳದ್ದು ಮಾತ್ರ ಸಮಸ್ಯೆ ಇರುವುದಿಲ್ಲ ನೆನಪಿನಲ್ಲಿ ಇಡೀ ಸಮಾಜ ಹೀಗೆಂದು ಆಲೋಚನೆ ಮಾಡುತ್ತದೆ ಆದರೆ ಇದು ತಪ್ಪು ಸಂತಾನ ಸಮಸ್ಯೆ ಇದ್ದರೆ ಅದು ಹೆಣ್ಣು ಮಕ್ಕಳದ್ದು ಮಾತ್ರ ತೊಂದರೆ ಅಂತ ಹೇಳಲು ಅಸಾಧ್ಯ ಆದರೆ ಇವತ್ತಿನ ಕಾಲದಲ್ಲಿ ಪುರುಷರಲ್ಲಿಯೂ ಕೂಡ ವೀರ್ಯಾಣು ಪ್ರಮಾಣ ಕಡಿಮೆ ಇರುವ ಕಾರಣ ಸಂತಾನ ಸಮಸ್ಯೆ ಉಂಟಾಗಬಹುದು ಯಾವಾಗ ವೀರ್ಯಾಣುವಿನಲ್ಲಿ ಮೊಟಿಲಿಟಿ ಕಡಿಮೆ ಆಗುತ್ತದೆ ಆಗಲೂ ಸಹ ಈ ಸಂತಾನ ಸಮಸ್ಯೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಈ ಸಮಸ್ಯೆಯನ್ನು ಮನೆಯಲ್ಲಿಯೇ ಪರಿಹಾರ ಮಾಡಿಕೊಳ್ಳಬಹುದು, ಹೇಗೆ ಎಂಬುದನ್ನ ನಾವು ತಿಳಿಸಿಕೊಡುತ್ತೇವೆ

ಮಕ್ಕಳು ಆಗಿಲ್ಲ

ಆದರೆ ಯಾವುದೇ ಕಾರಣಕ್ಕೂ ಸಂತಾನ ಸಮಸ್ಯೆ ಉಂಟಾಗಿದ್ದರೆ ಹೆಣ್ಣನ್ನು ಮಾತ್ರ ದೂಷಣೆ ಮಾಡುವುದು ತಪ್ಪು. ನೆನಪಿನಲ್ಲಿ ಇಡೀ ಇತ್ತೀಚಿನ ದಿವಸಗಳಲ್ಲಿ ಯುವಕರು ಅಂದರೆ ಪುರುಷರು ಕೆಟ್ಟ ಚಟಗಳಿಗೆ ದಾಸರಾಗುವ ಕಾರಣದಿಂದಾಗಿ ಈ ರೀತಿ ವೀರ್ಯಾಣುವಿನ ಪ್ರಮಾಣ ಕಡಿಮೆಯಾಗುವ ತೊಂದರೆಗಳು ಕೂಡ ಉಂಟಾಗುತ್ತದೆ ಮತ್ತು ಟೈಟ್ ಆದ ಬಟ್ಟೆಗಳನ್ನು ಧರಿಸುವುದು ಹೌದು ಈ ಟೈಟ್ ಆದ ಪ್ಯಾಂಟುಗಳನ್ನು ಧರಿಸುವುದರಿಂದ ಕೂಡ ಈ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಇಂತಹ ದುಶ್ಚಟಗಳಿಂದ ದೂರ ಇದ್ದು ಮತ್ತು ಪ್ರತಿದಿನ ಸ್ವಲ್ಪ ಸಮಯ ವ್ಯಾಯಾಮ ಮಾಡುತ್ತಾ ಆರೋಗ್ಯದ ಜೀವನವನ್ನು ನಡೆಸುವುದರಿಂದ ಮುಂದಿನ ದಿವಸಗಳಲ್ಲಿ ಸಂತಾನ ಸಮಸ್ಯೆ ಎಂಬುದು ಉಂಟಾಗುವುದಿಲ್ಲ.

ಸಂತನ

ಮೊದಲನೆಯ ಪರಿಹಾರ ರಿಟ್ನೆಸ್ ಎಲೆ ಎಂದು ದೊರೆಯುತ್ತದೆ ಇದನ್ನು ನೀವು ಆಯುರ್ವೇದದ ಅಂಗಡಿಯಲ್ಲಿ ಕೂಡ ಕೇಳಿ ಪಡೆಯಬಹುದು ಇದರ ಬಗ್ಗೆ ನಿಮಗೆ ಹೆಚ್ಚಿನ ವಿವರ ಬೇಕೆಂದರೆ ಹತ್ತಿರದ ಆಯುರ್ವೇದ ತಜ್ಞರ ಬಳಿ ಕೇಳಿ ಪಡೆದುಕೊಳ್ಳಿ. ಇನ್ನು ಈ ರಿಟ್ನೆಸ್ ಎಲೆಯನ್ನು ಒಣಗಿಸಿ ಪುಡಿಮಾಡಿ, 1ಸ್ಟೀಲ್ ಬಾಕ್ಸ್ ನಲ್ಲಿ ಶೇಖರಣೆ ಮಾಡಿ ಇಡಿ. ಪ್ರತಿದಿನ ಈ ಎಲೆಯ ಪುಡಿಯನ್ನು ನೀವು ಸೇವನೆ ಮಾಡಬೇಕು. ಇದರಿಂದ ವೀರ್ಯಾಣು ವೃದ್ಧಿಯಾಗುತ್ತದೆ ಮತ್ತು ಸ್ಪರ್ಮ್ ನಲ್ಲಿ ಮೊಟಿಲಿಟಿ ಹೆಚ್ಚುತ್ತದೆ.

ಸಂತನ

ಎರಡನೆಯ ಪರಿಹಾರ ಇದಕ್ಕಾಗಿ ನಿಮಗೆ ಬೇಕಾಗಿರುವುದು ಎಮ್ಮೆ ಹಾಲು ಹೌದು ಈ ಎಮ್ಮೆ ಹಾಲನ್ನು ನೀವು ಪ್ರತಿದಿನ ಸೇವಿಸಬೇಕು ಸೇವಿಸುವ ಮುನ್ನ ನೀವು ಮತ್ತೊಂದು ವಿಚಾರವನ್ನು ತಿಳಿಯಬೇಕಾದ್ದೇನೆಂದರೆ ಕಪ್ಪು ದ್ರಾಕ್ಷಿಯನ್ನು ಜ್ಯೂಸ್ ಮಾಡಿ ಇಟ್ಟುಕೊಂಡು ಆ ಜ್ಯೂಸ್ ಅನ್ನು ಈ ಎಮ್ಮೆ ಹಾಲಿನೊಂದಿಗೆ ಸೇವಿಸಬೇಕು ಇದೇ ರೀತಿ ನೀವು ಪ್ರತಿದಿನ ಕುಡಿಯುತ್ತ ಬಂದದ್ದೇ ಆದಲ್ಲಿ ಪುರುಷರಲ್ಲಿ ಕಾಡುವ ಈ ಬಂಜೆತನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

ಸಂತನ

ತಪ್ಪದೇ ಪ್ರತಿ ದಿನ ರಾತ್ರಿ ಮಲಗುವುದಕ್ಕೂ 3ಗಂಟೆಗಳ ಮುನ್ನ 1ಪೂರ್ಣ ದಾಳಿಂಬೆ ಹಣ್ಣನ್ನು ಸೇವಿಸಿ ಈ ರೀತಿ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಸ್ಪರ್ಮ್ ಕೌಂಟ್ ಹೆಚ್ಚುತ್ತದೆ. ಆದಷ್ಟು ಒಣಹಣ್ಣುಗಳನ್ನು ಪ್ರತಿದಿನ ನಿಯಮಿತವಾಗಿ ಸೇವನೆ ಮಾಡುತ್ತಾ ಬಂದಿ ಅಂದರೆ ಒಣದ್ರಾಕ್ಷಿ ಬಾದಾಮಿ ವಾಲ್ ನಟ್ ಇಂತಹ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಸ್ಪರ್ಮ್ ಕೌಂಟ್ ಹೆಚ್ಚುತ್ತದೆ ಆರೋಗ್ಯ ಉತ್ತಮವಾಗಿರುತ್ತದೆ.

ಸಂತನ

ಕೊನೆಯದಾಗಿ ಮಾಡಬಹುದಾದ ಈ ಪರಿಹಾರಕ್ಕಾಗಿ ನಿಮಗೆ ಬೇಕಾಗಿರುವುದು ಒಣ ಖರ್ಜೂರ ಮತ್ತು ಶುದ್ಧ ಬೆಣ್ಣೆ ಈ ಎರಡೂ ಪದಾರ್ಥವನ್ನು ಅಂದರೆ ಖರ್ಜೂರ ಮತ್ತು ಬೆಣ್ಣೆಯನ್ನು 1ಮಣ್ಣಿನ ಪಾತ್ರೆಯಲ್ಲಿ ಹೌದು ಈ ಮಣ್ಣಿನ ಭರಣಿಯನ್ನು ತೆಗೆದುಕೊಂಡು ಅದರೊಳಗಿರಿಸಿ ಇಪ್ಪತ್ತೊಂದು ದಿನಗಳ ಕಾಲ ಇದನ್ನು ಹಾಗೆ ನೆನೆಯಲು ಬಿಡಬೇಕು. ನಂತರ ಇಪ್ಪತ್ತೊಂದು ದಿವಸ ಆದಮೇಲೆ ಪ್ರತಿ ದಿವಸ 2ಬಾರಿ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಈ ಒಣ ಖರ್ಜೂರವನ್ನು ಎರಡರಂತೆ ಬೆಣ್ಣೆಯೊಂದಿಗೆ ಸೇವಿಸಬೇಕು ಈ ರೀತಿ ಮಾಡುವುದರಿಂದ ಬೇಗ ಪುರುಷ ಬಂಜೆತನ ನಿವಾರಣೆ ಆಗುತ್ತದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •