ನಮಸ್ತೆ ಸ್ನೇಹಿತರೆ ಜೀವನದಲ್ಲಿ ಬಹು ಎತ್ತರಕ್ಕೆ ಬೆಳೆಯಬೇಕು ಎಂದರೆ ಹಲವಾರು ನಿಯಮಗಳನ್ನು ಪಾಲಿಸಬೇಕಾಗುತ್ತದೆ.. ಇನ್ನು ಇತರರೊಡನೆ ವ್ಯವಹರಿಸುವಾಗ ಸಮಾಜದಲ್ಲಿ ಮಹಿಳೆಯರ ನಡೆ ನುಡಿ ಹೇಗಿರಬೇಕು.? ಇಂತಹ ಅನೇಕ ಅಂಶಗಳ ಬಗ್ಗೆ ಚಾಣಕ್ಯನು ಈ ರೀತಿಯಲ್ಲಿ ಮ’ಹಿಳೆಯರ ನಿಯಮಗಳ ಬಗ್ಗೆ ಬೋಧಿಸಿದ್ದಾರೆ.. ಪ್ರತಿಯೊಬ್ಬ ಸ್ತ್ರೀ’ಯರಿಗು ಕೇಲವು ಸಂದರ್ಭದಲ್ಲಿ ಇವೆಲ್ಲವೂ ಉಪಯೋಗಕ್ಕೆ ಬರುತ್ತದೆ.. ಇಷ್ಟಲ್ಲದೆ ಚಾಣಕ್ಯನು ಅನೇಕ ಸ್ತ್ರೀಯರ ಬಗ್ಗೆ ಹಲವು ವಿಷಯಗಳನ್ನು ಈ ರೀತಿಯಾಗಿ ತಿಳಿಸಿದ್ದಾರೆ..

Secret-of-Chanakya

ಪ್ರತಿಯೊಬ್ಬ ಸ್ತ್ರೀ’ಯರು ಪಾಲಿಸಬೇಕಾದ ನಿಯಮಗಳು..

A) ಮೊದಲನೆಯದು ಸುಳ್ಳು ಹೇಳುವುದು, ಸ್ವಾರ್ಥ, ಅಸೂಯೆ, ಕಠಿಣವಾಗಿ ವರ್ತಿಸುವುದು, ಪರಿಶುದ್ಧತೆಯನ್ನು ಪಾಲಿಸದೇ ಇರುವುದು ಇನ್ನು ಅನೇಕ ಅಂಶಗಳನ್ನು ಸ್ತ್ರೀಯರಲ್ಲಿ ಪ್ರಧಾನವಾಗಿರುತ್ತದೆ.. ಆದರೆ ಅನೇಕ ಸ್ತ್ರೀಯರ ಜೀವನದಲ್ಲಿ ಮುಂದೆ ಬರುವಂತಹ ಲಕ್ಷಣಗಳೇ ಅವರಿಗೆ ಬದ್ಧ ವೈರಿಗಳಂತೆ ಮಾಡುತ್ತದೆ.. B) ಎರಡನೆಯ ವಿಷಯ ಪುರುಷರಿಗಿಂತ ಸ್ತ್ರೀಯರಿಗೆ ಹಸಿವುಎರಡುಪಟ್ಟು, ನಾಚಿಕೆ ನಾಲ್ಕುಪಟ್ಟು, ಧೈರ್ಯ ಆರುಪಟ್ಟು, ಆ”ಸೆ ಎಂಟುಪಟ್ಟು ಮಹಿಳೆಯರಲ್ಲಿ ಹೆಚ್ಚಾಗಿರುತ್ತದೆ. C) ಮೂರನೆಯ ವಿಷಯ ಯಾವುದೇ ವಿಷಯದದಲ್ಲಾಗಲ್ಲಿ ಸ್ತ್ರೀ ತನ್ನ ಪತಿಯ ಅನುಮತಿಯನ್ನು ಪಡೆದುಕೊಳ್ಳುವುದು ಉತ್ತಮ ಇಲ್ಲವಾದರೆ ಪತಿಯ ಆಯುಷ್ಯ ಕಡಿಮೆಯಾಗುತ್ತದೆ.. 

Secret-of-Chanakya

E) ಐದನೆಯ ವಿಷಯ ಮಹಿಳೆಯರು ಎಷ್ಟೇ ಕುರೂಪಿಯಾಗಿದ್ದರೂ ಅವರು ಒಳ್ಳೆಯ ಕುಟುಂಬದಲ್ಲಿ ಜನಿಸಿದ್ದರೆ ಅವರನ್ನು ಮದುವೆಯಾಗಬಹುದು.. ಇನ್ನು ಸ್ತ್ರೀ ಎಷ್ಟೇ ಸುಂ’ದರವಾಗಿದ್ದರೂ ಅವರು ಕೆಟ್ಟ ಕುಟುಂಬದಲ್ಲಿ ಹುಟ್ಟಿದಂತಹ ಮಹಿಳೆಯರನ್ನು ಮದುವೆಯಾಗಬಾರದು.. F) ಆರನೆಯ ವಿಷಯ ನಮ್ಮ ಜ್ಞಾನವನ್ನು ಆಚರಣೆಯಲ್ಲಿ ತರದಿದ್ದರೆ ಜ್ಞಾನ ನಶಿಸುತ್ತದೆ ತನ್ನ ನಿರ್ಲಕ್ಷದಿಂದ ಪುರುಷರು ಜ್ಞಾನವನ್ನು ಕಳೆದುಕೊಳ್ಳುತ್ತಾರೆ.. ಹೇಗೆ ಒಬ್ಬ ಮುಖಂಡನಿಲ್ಲದ ಕಾರಣ ಹೇಗೆ ಸೈನಿಕರು ಸೋಲುತ್ತಾರೆಯೋ ಅದೇ ರೀತಿ ಗಂಡನಿಲ್ಲದ ಕಾರಣ ಸ್ತ್ರೀ ಕೂಡ ನಾಶವಾಗುತ್ತಾಳೆ..
Secret-of-Chanakya

G) ಏಳನೆಯ ವಿಷಯ ಬೆಂಕಿ ಮತ್ತು ನೀರಿನ ಆಸೆ ಹೆಚ್ಚಾಗಿರುವ ಸ್ತ್ರೀ ಹಾಗೂ ದೊಡ್ಡ ಜನರಿಂದ ಆದಷ್ಟು ದೂರವಿರಬೇಕು ಇಲ್ಲದಿದ್ದಲ್ಲಿ ಅಪಾಯವು ಕಟ್ಟಿಟ್ಟ ಬುತ್ತಿ.. H)ಎಂಟನೆಯ ವಿಷಯ ಬೇರೆಯವರಿಗೆ ಗೌರವ ಕೊಟ್ಟು ತೆಗೆದುಕೊಳ್ಳುವುದನ್ನು, ರಾಜಕುಟುಂಬದಿಂದಲೂ ಸಂಭಾಷಣೆಯನ್ನು, ಹೇಗೆ ನಡೆಸಬೇಕೆನ್ನುವುದನ್ನು ಪಂಡಿತರಿಂದಲೂ ಸುಳ್ಳು ಹೇಳುವುದನ್ನು, ಜೂ”ಜುಕೋರರಿಂದ ಕಲಿಯಬೇಕಾಗುತ್ತದೆ..

I) ಒಂಬತ್ತನೆಯ ವಿಷಯ ಇತ್ತಾಳೆ ಪಾತ್ರೆಗಳನ್ನು ಬೂದಿಯಿಂದ ಮತ್ತು ತಾಮ್ರದ ಪಾತ್ರೆಗಳನ್ನು ಹುಳಿ ಪದಾರ್ಥಗಳಿಂದ ಹೇಗೆ ಶುದ್ಧ ಮಾಡಬಹುದೋ ಅದೇ ರೀತಿ ಋ”ತು ಕ್ರ’ಮ ಸ್ತ್ರೀ’ಯರನ್ನು ಶು’;ದ್ಧಗೊಳಿಸುತ್ತದೆ.. J) ಹತ್ತನೆಯ ವಿಷಯ ಸ್ತ್ರೀಯರ ಮನಸ್ಸನ್ನು ಯಾರು ಕೂಡ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಏಕೆಂದರೆ ಯಾವ ಸ್ತ್ರೀ ತನ್ನನ್ನು ಹೆಚ್ಚಾಗಿ ಪ್ರೀತಿಸುತ್ತಾಳೆ ಎಂದು ತಿಳಿದಿರುತ್ತಾನೋ ಅಂತಹ ಪುರುಷ ಮಹಿಳೆಯರಿಗೆ ಗು’ಲಾಮನಾಗಿರುವನು.. ಇದರಿಂದ ಮಹಿಳೆಯರು ಚಾಣಕ್ಯನು ಹೇಳಿರುವ ಈ ನಿಯಮಗಳನ್ನು ಪಾಲಿಸಿದ್ದರೆ ಅವರ ಜೀವನ ಹಾಗು ಕುಟುಂಬ ಸದಾಕಾಲವೂ ಸಂತೋಷ ಮತ್ತು ಸಂಭ್ರಮದಿಂದ ಕೂಡಿರುತ್ತದೆ..

WATCH VIDEO

…………
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •