ಗಂಡ

ಗಂಡ ಹೆಂ-ಡತಿಯ ರಹಸ್ಯಗಳು,ಕೇವಲ ‌ಮದುವೆ ಆದವರು ‌ಮಾತ್ರ ನೋಡಿ…

Home

ಗಂಡ-ಹೆಂ-ಡತಿರಹಸ್ಯಗಳು| ಮದುವೆ ಗುಟ್ಟುಗಳು ಇದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಮದುವೆಯಾದ ಮೇಲೆ ಯಾರಿಗೂ ಮೊದಲಿನಷ್ಟು ಸ್ವಾತಂತ್ರ್ಯ ಸಿಗುವುದಿಲ್ಲ ಹೆ-ಣ್ಣು ತಾನು ತನ್ನ ಸ್ನೇಹಿತರ ಜೊತೆ ಸುತ್ತಿದರೆ ಗಂಡ ಎಲ್ಲಿ ತಪ್ಪು ತಿಳಿದುಕೊಳ್ಳುತ್ತಾರೆ ಎಂದು ಎಂಬ ಭಯ ಅವರಿಗೆ ಕಾಡುತ್ತಿರುತ್ತದೆ ಈ ಭಯದಿಂದಲೇ

ಸಾಕಷ್ಟು ಹೆ-ಣ್ಣುಮಕ್ಕಳು ಮದುವೆಯಾದಮೇಲೆ ಸಿಮ್ ಕಾರ್ಡನ್ನು ಬದಲಾಯಿಸಿ ಯಾರ ಕಾಂಟೆಕ್ಟ್ ಗೂ ಸಿಗದೇ ಇರುವುದನ್ನು ನೀವು ಗಮನಿಸಿರಬಹುದು ನನ್ನ ಗಂಡ ತನ್ನ ಸೌಂದರ್ಯದ ಬಗ್ಗೆ ಹೊಗಳಬೇಕೆಂದು ಪ್ರತಿಯೊಬ್ಬ ಹೆಂಗಸು ಬಯ-ಸುತ್ತಾಳೆ ಆದರೆ ಇದನ್ನು ಬಾಯಿಬಿಟ್ಟು ಎಂದಿಗೂ ಅವಳು ಹೇಳುವುದಿಲ್ಲ ನೀವು ಅವಳನ್ನು ಹೊಗಳಿದರೆ ತುಂಬಾ ಖುಷಿ-ಯಾಗುತ್ತಾಳೆ ಒಂದು ವೇಳೆ ನೀವು ಅವಳನ್ನು ಹೊಗಳದೆ ಇದ್ದರೆ ಸಿಡುಕುತ್ತಲೇ ಇರುತ್ತಾಳೆಈ ಕೆಳಗಿನ ವಿಡಿಯೋ ನೋಡಿ.

ನಿಮಗೆ ಅಡಿಗೆಯನ್ನು ಕೂಡ ಮಾಡಿ ಹಾಕುವುದಿಲ್ಲ ಒಂದು ಸೀಕ್ರೆಟ್ ಅನ್ನು ತಿಳಿದುಕೊಳ್ಳಬೇಕು ಮದುವೆಯಾಗಿ ವರ್ಷಗಳು ಕಳೆದರೂ ಮದುವೆಯಾದಾಗ ಇರುವ ರೋ-ಮ್ಯಾನ್ಸ್ ಅನ್ನು ಹೆಣ್ಣುಮಗಳು ಬಯ-ಸುತ್ತಾಳೆ ಆದರೆ ವರ್ಷಗಳು ಕಳೆದಂತೆ ಹೆಂ-ಡತಿಯ ಮೇಲೆ ರೋ-ಮ್ಯಾನ್ಸ್ ಹಾಗೂ ಪ್ರೀತಿ ಕಡಿಮೆಯಾಗುತ್ತದೆ ಇದರ ನಿಗೂಢತೆಯನ್ನು ಮುಂದೆ ಹೇಳುತ್ತೇನೆ. ಬೇರೆಯವರ ಮುಂದೆ ನನ್ನ ಜೊತೆ ತುಂಬಾ ಚೆನ್ನಾಗಿರಬೇಕು ಹೌದು ಬೇರೆಯವರ ಮುಂದೆ ನನ್ನ ಗಂಡ ತುಂಬಾ ಕೇರ್ ಮಾಡಬೇಕು ಎಂದು ಹೆಂಡತಿ ಬಯ-ಸುತ್ತಾಳೆ ಅದನ್ನು ಬಾಯಿಬಿಟ್ಟು ಅವಳಿ ಎಂದು ಕೇಳುವುದಿಲ್ಲ ಬೇರೆಯವರ ಮುಂದೆ ಅಂದರೆ ಸೊಸೈಟಿಯ ಮುಂದೆ ತನ್ನ ಗಂಡ ತನ್ನನ್ನು ಹೊಗಳಬೇಕು ರೋಮ್ಯಾ-ನ್ಸ್ ಮಾಡಬೇಕು ಹೀಗೆಲ್ಲ ಅವಳು ಬಯ-ಸುತ್ತಾಳೇ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...