Eternal

2 ನಿಮಿಷದಲ್ಲಿ ನಿಮ್ಮ ಕಪ್ಪಾಗಿರುವ ಶಾಶ್ವತವಾಗಿ ಬಿಳಿ ಆಗುತ್ತೆ ಹೀಗೆ ಮಾಡಿ,ವಿಡಿಯೋ ನೋಡಿ!

Health/ಆರೋಗ್ಯ Home Kannada News/ಸುದ್ದಿಗಳು

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಾವು ನಮ್ಮ ಮುಖದ ತ್ವಚೆಯ ಆರೈಕೆಯ ಬಗ್ಗೆ ಕೊಡುವಷ್ಟು ಗಮನವನ್ನು ನಮ್ಮ ದೇಹದ ಇತರೆ ಭಾಗದ ಅಂಗಾಂಗಗಳಿಗೆ ಕೊಡುವುದಿಲ್ಲ ಹಾಗಾಗಿ ನಮ್ಮ ದೇಹದ ಕೆಲವು ಅಂಗಾಂಗಗಳು ಸಾಕಷ್ಟು ರೀತಿಯಲ್ಲಿ ಕಪ್ಪಾಗಿರುತ್ತವೆ ನಾನು ಯಾವ ವಿಷಯವಾಗಿ ಮಾತನಾಡುತ್ತಿದ್ದೇನೆ ಎಂದು ನೀವು ಯೋಚನೆ ಮಾಡುತ್ತಿದ್ದೀರಾ ಅದೇ ರೀ ನಮ್ಮ ನಿಮ್ಮ ಅಂಡರ್ ಆರ್ಮ್ಸ್ ಯಾವಾಗಲೂ ಕಪ್ಪಾಗಿರಲು ಕಾರಣ ಏನು ಎಂದು ಸಾಕಷ್ಟು ಜನರು ನಮ್ಮನ್ನು ಪ್ರಶ್ನೆ ಮಾಡಿದರು ಮತ್ತು ಇದಕ್ಕೆ ಒಳ್ಳೆಯ ರೀತಿಯ ಮನೆಮದ್ದನ್ನು ತಿಳಿಸಿ ಕೊಡಿ ಎಂದು ಮನವಿ ಮಾಡಿದರು ಹಾಗಾಗಿ ಪ್ರಿಯ ಮಿತ್ರರೇ ನಿಮ್ಮೆಲ್ಲರ ಮನವಿಯ ಮೇರೆಗೆ ನಾವು ಇವತ್ತು ನಿಮ್ಮ ಕಪ್ಪಾಗಿರುವ ಅಂಡರ್ ಆರ್ಮ್ಸ್ ಅಥವಾ ಕಂಕಳಿನ.

ಭಾಗವನ್ನು ಶಾಶ್ವತವಾಗಿ ಬಿಳಿ ಆಗುವಂತೆ ಯಾವ ರೀತಿ ಮಾಡಬೇಕು ಎಂದು ತಿಳಿಸಲು ಬಂದಿದ್ದೇವೆ ನಾವು ಹೇಳುವ ಇವತ್ತಿನ ಈ ಮನೆಮದ್ದನ್ನು ನೀವು ಬಳಸಿದ್ದೇ ಆದಲ್ಲಿ ಖಂಡಿತವಾಗಲೂ ನಿಮ್ಮ ಕಪ್ಪಾಗಿರುವ ಅಂಡರ್ ಆರ್ಮ್ಸ್ ಅನ್ನು ನಿಮ್ಮ ಮುಖದ ಚರ್ಮದ ಹಾಗೆ ಹೊಳೆಯುವಂತೆ ಮಾಡಬಹುದು ಹಾಗಾದರೆ ತಡ ಮಾಡದೆ ಈ ಅದ್ಭುತ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ನೀವು ತಯಾರಿಸಿಕೊಳ್ಳಬೇಕು ಎಂದು ಈಗ ನಾವು ನಿಮಗೆ ತಿಳಿಸುತ್ತೇವೆ ಪ್ರಿಯ ಮಿತ್ರರೇ ಈ ನೈಸರ್ಗಿಕ ಮನೆಮದ್ದನ್ನು ತಯಾರಿಸಲು ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಎರಡು ಚಮಚದಷ್ಟು ಬೇಕಿಂಗ್ ಸೋಡಾವನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಎರಡು ಚಮಚದಷ್ಟು ಹಸಿ ಹಾಲನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳಿ ನಂತರ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.ಈ ರೀತಿ ಸಿದ್ಧವಾದ ಈ ಔಷಧಿಯನ್ನು ನೀವು ಯಾವ ರೀತಿಯಾಗಿ ಅಪ್ಲೈ ಮಾಡಿಕೊಳ್ಳಬೇಕು ಎಂದರೆ ಮೊದಲಿಗೆ ನೀವು ಒದ್ದೆ ಬಟ್ಟೆಯಿಂದ ನಿಮ್ಮ ಅಂಡರ್ ಆಮ್ಸ್ ಅನ್ನು ಕ್ಲೀನ್ ಮಾಡಿಕೊಳ್ಳಿ ನಂತರ ನಾವು ಈಗ ಸಿದ್ಧಪಡಿಸಿದ ಈ ಔಷಧಿಯನ್ನು ನಿಮ್ಮ ಕೈಗಳಿಂದ ತೆಗೆದುಕೊಂಡು ನಿಮ್ಮ ಕಪ್ಪಾದ ಅಂಡರ್ ಆಮ್ಸ್ ಗೆ ಚೆನ್ನಾಗಿ ಮೃದುವಾಗಿ ಮಸಾಜ್ ಮಾಡಿಕೊಳ್ಳಿ ನಂತರ ಇದನ್ನು 10 ನಿಮಿಷ ಕಾಲ ಒಣಗಲು ಬಿಡಿ ಹತ್ತು ನಿಮಿಷಗಳು ಆದನಂತರ ಒದ್ದೆ ಬಟ್ಟೆಯಿಂದ ಇದನ್ನು ಕ್ಲೀನ್ ಮಾಡಿಕೊಳ್ಳಿ ನಂತರ ನೋಡಿ ನಿಮ್ಮ ಅಂಡರ್ ಆಮ್ಸ್ ಯಾವ ರೀತಿಯಾಗಿ ಹೊಳೆಯುತ್ತಿರುತ್ತದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...