ದೇವರು ಕಡಲೆಬೀಜದಲ್ಲಿ ಏನೆಲ್ಲಾ ಇಟ್ಟಿದಾನಪ್ಪ,ಹೀಗೆ ಮಾಡಿ ರಾತ್ರಿ ಜಂಗಿ ಕುಸ್ತಿ ಆಡಬಹುದು…

Health/ಆರೋಗ್ಯ Home Kannada News/ಸುದ್ದಿಗಳು

ಬಡವರ ಬಾದಾಮಿ ಅಂತ ಕರೆಸಿಕೊಳ್ಳುವ ಶೇಂಗಾ ಬೀಜ ಯಾರಿಗೆ ಇಷ್ಟ ಇಲ್ಲ ಹೇಳಿ ಈ ಶೇಂಗಾ ಬೀಜವನ್ನು ಅನೇಕರು ಅನೇಕ ರೂಪದಲ್ಲಿ ತಿಂತಾರೆ ಈ ಶೇಂಗಾ ಬೀಜ ಆರೋಗ್ಯಕ್ಕೆ ಎಷ್ಟೊಂದು ಉತ್ತಮ ಅಂತಹ ಈಗಾಗಲೇ ನಾವು ಅನೇಕ ಮಾಹಿತಿಯಲ್ಲಿ ನಮಗೆ ತಿಳಿಸಿಕೊಟ್ಟಿದ್ದಾರೆ ಇದರಲ್ಲಿರುವ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾದುದು .

ಅವಶ್ಯವಾದದ್ದು ಮತ್ತು ಅತ್ಯಗತ್ಯವಾದದ್ದು ಅಂತ ಹೇಳಬಹುದಾಗಿದೆ. ಈ ಶೇಂಗಾ ಬೀಜವನ್ನು ತಿನ್ನುವುದರಿಂದ ಯಾರಿಗೆಲ್ಲ ಪ್ರಯೋಜನಕಾರಿ ಅಂತ ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಸಂಪೂರ್ಣ ಮಾಹಿತಿಯನ್ನು ತಿಳಿದು ಈ ಶೇಂಗಾ ಬೀಜದ ಪ್ರಯೋಜನಗಳ ಬಗ್ಗೆ ಇನ್ನಷ್ಟು ವಿಚಾರಗಳನ್ನು ತಿಳಿದುಕೊಳ್ಳಿ.

ಹೌದು ಶೇಂಗಾ ಬೀಜದಲ್ಲಿ ಅನೇಕ ಪೋಷಕಾಂಶಗಳು ಇವೆ ಇದರಲ್ಲಿ ದೇಹಕ್ಕೆ ಬೇಕಾಗಿರುವಂತಹ ಖನಿಜಾಂಶಗಳು ವಿಟಮಿನ್ಸ್ಗಳು ಕೂಡ ಇತ್ತು ಇದರಲ್ಲಿ ಒಮೆಗಾ ತ್ರಿ ಫ್ಯಾಟಿ ಆಸಿಡ್ ಕೂಡ ಇದೆ. ಇದು ದೇಹಕ್ಕೆ ಬೇಕಾಗಿರುವಂತಹ ಒಂದು ಒಳ್ಳೆಯ ಕೊಬ್ಬಿನ ಅಂಶ ಅಂತ ಹೇಳಬಹುದು. ಈ ಒಂದು ಕೊಬ್ಬಿನಂಶ ನಮ್ಮ ದೇಹದಲ್ಲಿ ಇರುವಂತಹ ಬೇಡದೆ ಇರುವ ಕೊಬ್ಬಿನ ಅಂಶವನ್ನು ಆಚೆ ಹಾಕಲು ಸಹಕರಿಸುತ್ತದೆ.

ನಿಮಗಿದು ಗೊತ್ತೆ, ಶೇಂಗಾ ಬೀಜವನ್ನು ಗಂಡ ಹೆಂಡತಿ ಲೈಂಗಿಕ ಕ್ರಿಯೆ ಅಲ್ಲಿ ತೊಡಗಿಕೊಳ್ಳುವುದಕ್ಕಿಂತ ಮೊದಲು ಸೇವಿಸುವುದರಿಂದ ಈ ಲೈಂಗಿಕ ಕ್ರಿಯೆಗೆ ಬೇಕಾಗಿರುವಂತಹ, ದೇಹದಲ್ಲಿ ಒಂದು ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಆ ಹಾರ್ಮೋನ್ ಸಮತೋಲನವಾಗಿ ಉತ್ಪತ್ತಿಯಾಗಲು ಸಹಾಯ ಮಾಡುತ್ತದೆ ಈ ಶೇಂಗಾ ಬೀಜದಲ್ಲಿ ಇರುವಂತಹ ಪೋಷಕಾಂಶಗಳು. ಆದ ಕಾರಣ ಈ ಗಂಡ ಹೆಂಡತಿಯಲ್ಲಿ ಲೈಂಗಿಕ ಕ್ರಿಯೆ ಅನ್ನು ಉತ್ತಮವಾಗಿಸಲು ಈ ಶೇಂಗಾ ಬೀಜ ಹೆಚ್ಚು ಸಹಕಾರಿಯಾಗಿರುತ್ತದೆ.

ಅಷ್ಟೇ ಅಲ್ಲದೆ ಈ ಶೇಂಗಾ ಬೀಜವನ್ನು ಗರ್ಭಾವಸ್ಥೆಯಲ್ಲಿ ಇರುವ ಹೆಣ್ಣುಮಕ್ಕಳು ಕೂಡ ಸೇವಿಸಬಹುದು. ಆದರೆ ಅತ್ಯಂತ ನಿಯಮಿತವಾಗಿ ಮಿತಿಯಾಗಿ ಈ ಶೇಂಗಾ ಬೀಜವನ್ನು ಸೇವನೆ ಮಾಡುವುದು ಅತ್ಯವಶ್ಯಕವಾಗಿ ಇರುತ್ತದೆ. ಈ ಶೇಂಗಾ ಬೀಜದಲ್ಲಿ ಇರುವಂತಹ ಉನ್ನತ ಮಟ್ಟದ ಪೋಷಕಾಂಶಗಳನ್ನು ಪರಿಣಾಮಕಾರಿಯಾಗಿ ನಾವು ಪಡೆದುಕೊಳ್ಳಬೇಕು ಅನ್ನೋದಾದರೆ ಈ ಶೇಂಗಾ ಬೀಜವನ್ನು ರಾತ್ರಿಯೆಲ್ಲ ನೆನೆಸಿಟ್ಟು. ಅದನ್ನು ಮಾರನೆ ದಿವಸ ಬೆಳಿಗ್ಗೆ ತಿಂಡಿಗಿಂತ ಮೊದಲು ಸೇವನೆ ಮಾಡುವುದರಿಂದ, ಒಳ್ಳೆಯ ಪೋಷಕಾಂಶಗಳು ನಮ್ಮ ದೇಹ ಪಡೆದುಕೊಳ್ಳುತ್ತದೆ.

ಅಷ್ಟೇ ಅಲ್ಲದೆ ಈ ಶೇಂಗಾ ಬೀಜವನ್ನು ಮಕ್ಕಳಿಗೂ ಕೂಡ ನೀಡಬಹುದು ಆದರೆ ನಿಯಮಿತವಾಗಿ ನೀಡಿ ಮತ್ತು ಈ ಶೇಂಗಾ ಬೀಜವನ್ನು ತಿಂದ ಕೂಡಲೆ ನೀರನ್ನು ಕುಡಿಯಬಾರದು. ಶೇಂಗಾ ಬೀಜವೂ ನಮ್ಮ ಉದರದಲ್ಲಿ ಜೀರ್ಣವಾಗಲು ಹದಿನೈದರಿಂದ ಇಪ್ಪತ್ತು ನಿಮಿಷಗಳು ತೆಗೆದುಕೊಳ್ಳುತ್ತದೆ ಶೇಂಗಾ ಬೀಜವನ್ನು ತಿಂದ ಇಪ್ಪತ್ತು ನಿಮಿಷಗಳ ಬಳಿಕ ನೀರನ್ನು ಕುಡಿಯುವುದರಿಂದ ಶೇಂಗಾ ಬೀಜ ನಮ್ಮ ದೇಹದಲ್ಲಿ ಪೂರ್ತಿ ಆಗಿ ಜೀರ್ಣವಾಗುತ್ತದೆ.

ಶೇಂಗಾ ಬೀಜವನ್ನು ತಿಂದ ಕೂಡಲೇ ನೀರನ್ನು ಕುಡಿದರೆ ಅಜೀರ್ಣ ಆಗುವ ಸಾಧ್ಯತೆಗಳು ಇರುತ್ತದೆ ಮತ್ತು ಈ ರೀತಿ ಶೇಂಗಾ ಬೀಜವನ್ನು ತಿಂದ ಕೂಡಲೆ ನೀರನ್ನು ಕುಡಿದರೆ ಇದು ಬೇಡದೆ ಇರುವ ಕೊಬ್ಬನ್ನು ಕೂಡ ದೇಹದಲ್ಲಿ ಶೇಖರಣೆ ಮಾಡುವ ಕಾರಣ. ಉತ್ತಮ ಆರೋಗ್ಯಕ್ಕಾಗಿ ಶೇಂಗಾ ಬೀಜವನ್ನು ತಿಂದ ಕೂಡಲೆ ನೀರನ್ನು ಕುಡಿಯ ಬೇಡಿ. ಇವತ್ತಿನ ಮಾಹಿತಿ ನಿಮಗೆ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಶುಭವಾಗಲಿ ಆರೋಗ್ಯದಿಂದ ಇರಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...