ನಮಸ್ತೆ ಸ್ನೇಹಿತರೆ, ಬಡವರು ಮತ್ತು ಮಧ್ಯಮ ವರ್ಗದ ಜನಗಳು ತಮ್ಮ ಪ್ರತಿನಿತ್ಯದ ಕೆಲಸಗಳಿಗೆ ಹೋಗಲು ತುಂಬಾ ಹೆಚ್ಚಿನ ರೀತಿಯಲ್ಲಿ ಅವಲಂಬಿತವಾಗಿರುವುದು ಸರ್ಕಾರಿ ಬಸ್ ಗಳನ್ನು ಎಂದು ಹೇಳಬಹುದು.. ಇದೇ ರೀತಿ ಮುಂಬೈ ಸಿಟಿಯಲ್ಲಿ ಕಳೆದ ತಿಂಗಳು ತಮ್ಮ ಕೆಲಸಕ್ಕೆ ಹೋಗಲು ಬಸ್ ಅತ್ತಿದ ದಂಪತಿಗಳಿಗೆ ಒಂದು ವಿಚಿತ್ರ ಘ’ಟ’ನೆ ನಡೆದಿದೆ. ಮುಂಬೈನಲ್ಲಿ ಬೆಳಗ್ಗೆ ಸಮಯ ಹೋಡಾಡುವ ಬಸ್ ಗಳಲ್ಲಿ ತುಂಬಾನೆ ಜನ ತುಂಬಿಕೊಂಡು ಇರುತ್ತಾರೆ.. ಬಸ್ ನಲ್ಲಿ ನಿಂತುಕೊಳ್ಳುವುದಕ್ಕೂ ಆಗದೇ ಇರುವಂತಹ ಪರಿಸ್ಥಿತಿ ಬರುತ್ತದೆ. ಒಂದು ದಿನ ಈಗೆ ಬೆಳಗ್ಗಿನ ಸಮಯದಲ್ಲಿ ಮಕಲ್ ಲಾಲ್ ದಂಪತಿಗಳು ಒಂದು ಬ್ಯಾಗ್ ಹಿಡಿದುಕೊಂಡು ಜನಗಳಿಂದ ತುಂಬಿರುವ ಬಸ್ ಗೆ ಹತ್ತುತ್ತಾರೆ.

ಮಕಲ್ ಲಾಲ್ ತನ್ನಲ್ಲಿದ್ದ ಬ್ಯಾಗ್ ಅನ್ನು ತನ್ನ ಹೆಂಡತಿಯ ಕೈಗೆ ನೀಡಿ ಬಸ್ ನಲ್ಲಿ ಒಂದೇ ಒಂದು ಸೀಟ್ ಕೂಡ ಕೂರಲು ಖಾಲಿ ಇರದ ಕಾರಣ ಬಸ್ ಡ್ರೈವರ್ ಬಳಿ ಮನವಿ ಮಾಡಿಕೊಂಡು ಡ್ರೈವರ್ ಪಕ್ಕದಲ್ಲಿ ಇರುವ ಸೀಟಿನಲ್ಲಿ ಮಕಲ್ ಲಾಲ್ ತನ್ನ ಹೆಂಡತಿಯನ್ನು ಬ್ಯಾಗ್ ಸಮೇತ ಕೂರಿಸಿದ.. ಮಕಲ್ ಲಾಲ್ ತನ್ನ ತಂಗಿಯ ಮಗನ ಮದುವೆಗಾಗಿ ಸುಮಾರು 10 ಲಕ್ಷ ಬೆಲೆ ಬಾಳುವ ಆಭರಣಗಳನ್ನು ತೆಗೆದುಕೊಂಡು ಆ ಒಡವೆಗಳನ್ನು ಹೆಂಡತಿಗೆ ಕೊಟ್ಟಿದ್ದ ಬ್ಯಾಗ್ ನಲ್ಲಿ ಇಟ್ಟು.. ಈ ಬಸ್ ನಲ್ಲಿ ತನ್ನ ತಂಗಿ ಮನೆಗೆ ಪ್ರಯಾಣ ಮಾಡುತ್ತಿದ್ದ. ಮಕಲಾಲ್ ಹೆಂಡತಿ ಒಡವೆ ಇದ್ದ ಬ್ಯಾಗ್ ಅನ್ನು ಜ್ಯಾಸ್ತಿ ಹೊತ್ತು ತೊಡೆಯ ಮೇಲೆ ಇಟ್ಟು ಕೂರಲು ಆಗಲ್ಲ ಎಂಬ ಕಾರಣಕ್ಕೆ ಡ್ರೈವರ್ ಹಿಂದೆ ಇದ್ದಂತಹ ಕಬ್ಬಿಣದ ಹಲಗೆಯೊಂದರ ಮೇಲೆ ಒಡವೆ ಬ್ಯಾಗ್ ಇಟ್ಟು..

ಆ ಬ್ಯಾಗ್ ಎದುರುಗಡೆ ಕೂತು ಮಕಲ್ ಲಾಲ್ ಮತ್ತು ಆತನ ಹೆಂಡತಿ ಬ್ಯಾಗನ್ನೇ ನೋಡುತ್ತ ಬಸ್ ಪ್ರಯಾಣ ಮುಂದುವರೆಸಿದರು. ಸುಮಾರು 50 ಕಿಲೋಮೀಟರ್ ಮಕಲ್ ಲಾಲ್ ಬಸ್ ಪ್ರಯಾಣ ಮಾಡಬೇಕಿತ್ತು.. ಬಸ್ ವೇಗದಿಂದ ಮುಂದೆ ಸಾಗುತ್ತಿತ್ತು. ಮಕಲ್ ಲಾಲ್ ಇಟ್ಟಿದ್ದ ಬ್ಯಾಗ್ ಹಿಂದೆ ಒಂದು ಸೀಟಿತ್ತು.. ಆ ಸೀಟಿನಲ್ಲಿ ಮೂರು ಜನ ಮಹಿಳೆಯರು ಕೂತಿದ್ದರು. ಒಂದು ಸಮಯದಲ್ಲಿ ಯಾರೋ ಅಡ್ಡ ಬಂದರು ಎಂಬ ಕಾರಣಕ್ಕೆ ಸಡನ್ ಆಗಿ ಬಸ್ ನ ಬ್ರೇಕ್ ಹೊತ್ತಿದ ಡ್ರೈವರ್.. ಸಡನ್ ಆಗಿ ಬ್ರೇಕ್ ಆಕಿದ ಕೂಡಲೇ ಬಸ್ ನಲ್ಲಿ ಕೂತಿದ್ದ ಜನಗಳೆಲ್ಲ ಒಂದು ಬಾರಿ ಬೀಳುವಂತೆ ಮುಂದೆ ಬಂದು ಮತ್ತೆ ಹಿಂದೆ ಹೋದರು. ಬಸ್ ಅಲ್ಲಲ್ಲಿ ಸ್ಟಾಪ್ ಕೊಡುತ್ತಾ ಮುಂದೆ ಸಾಗುತ್ತಿತ್ತು..

ಕೊನೆಗೆ ಮಕಲ್ ಲಾಲ್ ಇಳಿಯಬೇಕಾಗಿದ್ದ ಸ್ತಳ ಬಂದೇ ಬಿಡುತ್ತದೆ. ಆಗ ಮಕಲ್ ಲಾಲ್ ಹೆಂಡತಿಗೆ ಬ್ಯಾಗ್ ಎತ್ತಿಕೋ ನಾವು ಇಳಿಯಬೇಕಾದ ಸ್ಥಳ ಬಂದಿದೆ ಎಂದು ಹೇಳಿದ.. ಆಗ ಈತನ ಹೆಂಡತಿ ಬ್ಯಾಗ್ ಮೇಲೆ ಕೈ ಇಟ್ಟು ನೋಡಿದಾಗ ಶಾ’ಕ್ ಒಂದು ಕಾದಿತ್ತು. ಹೌದು ಬ್ಯಾಗ್ ನಲ್ಲಿ ಇದ್ದ ಒಡವೆಗಳು ಇರಲಿಲ್ಲ.. ಒಡವೆಗಳನ್ನ ಆಗಾಗಲೇ ಯಾರೋ ಕ’ಳ್ಳ’ತನ ಮಾಡಿರುತ್ತಾರೆ. ನಂತರ ಮಕಲಾಲ್ ದಂಪತಿಗಳು ನಮ್ಮ ಒಡವೆಗಳನ್ನು ಯಾರೋ ಕ’ಳ್ಳ’ತನ ಮಾಡಿದ್ದಾರೆ ಎಂದು ಜೋರಾಗಿ ಅಳುತ್ತಾ ಕೂ’ಗಾಡಲು ಶುರುಮಾಡುತ್ತಾರೆ..

ಈ ಸಮಯದಲ್ಲಿ ಡ್ರೈವರ್ ಬಸ್ ಅನ್ನು ನಿಲ್ಲಿಸಿ ಬ್ಯಾಗ್ ಎಲ್ಲಿ ಇಟ್ಟಿದ್ರಿ, ನಿಮ್ಮ ಅಕ್ಕಪಕ್ಕ ಯಾರಿದ್ರು ಎಂದು ಕೇಳತ್ತಾರೆ.. ಮಕಲ್ ಲಾಲ್ ಇಟ್ಟಿದ್ದ ಬ್ಯಾಗಿನ ಹಿಂದಿನ ಸೀಟಿನಲ್ಲಿ ಮೂವರು ಮಹಿಳೆಯರು ಇದ್ದರು ಆದರೆ ಇವರು ಆಗಾಗಲೇ ಬಸ್ ನಿಂದ ಇಳಿದಿದ್ದರು. ಎಲ್ಲರೂ ಕೂಡ ಆ ಮೂರು ಮಹಿಳೆಯರೇ ಈ ಒಡವೆಗಳನ್ನು ಕ’ಳ್ಳ’ತನ ಮಾಡಿದ್ದಾರೆಂದು ಅನುಮಾನ ಪಡುತ್ತಾರೆ.. ಸುಮ್ಮನೆ ಅಳುವುದರಿಂದ ಪ್ರಯೋಜನವಿಲ್ಲ ಎಂದು ಅರಿತ ಮಕಲ್ ಲಾಲ್ ದಂಪತಿಗಳು ಬಸ್ ನಿಂದ ಇಳಿದು ಪೋಲಿಸ್ ಅವರಿಗೆ ನಡೆದ ಘ’ಟ’ನೆ ಬಗ್ಗೆ ತಿಳಿಸಿ ದೂ’ರ’ನ್ನು ಕೊಡುತ್ತಾರೆ.. ನಂತರ ಈ ದಂಪತಿಗಳು ತಂಗಿಯ ಮಗಳ ಮದುವೆಯನ್ನು ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಾರೆ. ಆದರೆ ಒಡವೆಗಳನ್ನು ಯಾರು ಕ’ಳ್ಳ’ತನ ಮಾಡಿದ್ದಾರೆ ಎಂಬ ಮಾಹಿತಿ ಮಾತ್ರ ಪೋಲಿಸರಿಗೆ ಇನ್ನೂ ತಿಳಿಯಲಿಲ್ಲ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •