ನಮಸ್ತೆ ಗೆಳೆಯರೇ ಪ್ರಧಾನಮಂತ್ರಿ ಮುದ್ರಾ ಯೋಜನೆಯ ಬಗ್ಗೆ ತಿಳಿಯೋಣ ಬನ್ನಿ ಆದಷ್ಟು ಎಲ್ಲರಿಗೂ ಈ ಮಾಹಿತಿ ಗೊತ್ತಿರುತ್ತೆ ನಿಮಗೆ ತಿಳಿಯದಿದ್ದರೆ ಖಂಡಿತವಾಗಲೂ ಕೊನೆವರೆಗೂ ಈ ಮಾಹಿತಿಯನ್ನು ನೋಡಿ. ಯಾವಾಗ ಲೋನ್ ಅಪ್ಲೈ ಮಾಡಬೇಕು ಯಾವ ರೀತಿ ಸಲ್ಲಿಸಬೇಕು ಯಾವ ಯಾವ ದಾಖಲಾತಿಗಳು ಇರಬೇಕು ಸುಲಭವಾಗಿ ತಿಳಿಯೋಣ ಬನ್ನಿ. ಪ್ರಧಾನಮಂತ್ರಿ ಮುದ್ರಾ ಯೋಜನಾ ಮುದ್ರಾ ಎಂದರೆ ಮೈಕ್ರೋ ಯೂನಿಟ್ ಡೆವಲಪ್ಮೆಂಟ್ ಕಂಟ್ರಿ ರಿಫೈನಾನ್ಸ್ ಏಜೆನ್ಸಿ. E-mudra ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಾರಿಗೆ ತಂದಿದ್ದಾರೆ ಈ
ಮುದ್ರ ಯೋಜನೆಯ ಮುಖ್ಯ ಉದ್ದೇಶ ಲೋನ್ ಕೊಡುವುದು. ಏನಾದರೂ ಹೊಸದಾಗಿ ಬಿಸಿನೆಸ್ ಅನ್ನ ಶುರು ಮಾಡಲು ಪ್ರಯತ್ನ


ಮಾಡಿದರೆ ಇರುವ ಸಣ್ಣ ಇಂಪ್ರೂ ಮಾಡುವುದಕ್ಕಾಗಿ ದುಡ್ಡು ಬೇಕೆಂದರೆ ಮುದ್ರಾ ಯೋಜನೆಯ ಮೂಲಕ ಲೋನ್ ಗೆ ಅಪ್ಲೈ ಮಾಡಿಕೊಳ್ಳಬಹುದು ಎಷ್ಟು ದುಡ್ಡು ಕೊಡುತ್ತಾರೆ 50 ಸಾವಿರದಿಂದ 10ಲಕ್ಷ್ಮ ಕೊಡುತ್ತಾರೆ.2019 ರ ನಿರ್ಮಲ ಸೀತಾರಾಮನ್ ಅವರು ಈ ಮುಂದು ಮುದ್ರಾ ಯೋಜನೆಯ ಮೂಲಕ ಮಹಿಳೆಯರಿಗಾಗಿ ಒಂದು ಲಕ್ಷದವರೆಗೂ ಲೋನ್ ಕೊಡುತ್ತಾರೆ ಎಂದು ತಿಳಿಸಿದ್ದಾರೆ ಯಾವ ರೀತಿಯಾದ ಲೋನ್ ಕೊಡುತ್ತಾರೆ ಎಂದರೆ ಕುರಿ ಸಾಕಾಣಿಗೆ ಮೇಕೆ ಸಾಕಾಣಿಕೆ ಕೋಳಿ ಸಾಕಾಣಿಕೆ ಹಸು ಸಾಕಾಣಿಕೆ ಮಾಡುವುದಾಗಲಿ. ಮೀನು ಸಾಕಾಣಿಕೆ ಮಾಡುವುದಾಗಲಿ ಎಲ್ಲಾ ರೀತಿಯಿಂದಲೂ ಕೂಡ ನಿಮಗೆ ಅನುಕೂಲ ಮಾಡಿಕೊಡಲಾಗುತ್ತದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •