ಲೈಂ  *ಗಿ*ಕ ಶಿಕ್ಷಣ ನೀಡುವುದಕ್ಕೆ ವಾಷಿಂಗ್ಟನ್ ಮತದಾರರು ಅಸ್ತು ಎನ್ನುವ ಉತ್ತರ ನೀಡಿದ್ದಾರೆ.

ಸಾರ್ವಜನಿಕ ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿ*ಕ*ದ ಬಗ್ಗೆ ಅರಿವು ಮೂಡಿಸುವ ಶಿಕ್ಷಣ ಸಿಗಲಿದೆ. ಇದೆ ವಿಚಾರದಲಿ  ಜನಾಭಿಪ್ರಾಯ ಸಂಗ್ರಹ ಮಾಡಿದಾಗ ಒಟ್ಟು 58 ಪರ್ಸೆಂಟ್ ಜನ ಶಾಲೆಯಲ್ಲಿ ಮಕ್ಕಳಿಗೆ, ಲೈಂ*ಗಿ*ಕ ಶಿಕ್ಷಣ ವಿದ್ಯೆ ಕೊಡಿಸುವುದಕ್ಕೆ ಒಲವು ನೀಡಿದ್ದಾರೆ ಎನ್ನಲಾಗಿದೆ.

ಸಣ್ಣ ವಯಸ್ಸಿನಲ್ಲೇ, ಭಾವನೆಗಳ ನಿಯಂತ್ರಣ,  ಮತ್ತು ವ್ಯಕ್ತಿತ್ವ ವಿಕಸನಕ್ಕೆ ಒತ್ತು ಕೊಡಲಾಗುತ್ತೇ ಎಂಬುದಾಗಿ  ತಿಳಿದುಬಂದಿದೆ. ಇದೆ ವಿಚಾರದಲ್ಲಿ ವಾಷಿಂಗ್ಟನ್‌ನಲ್ಲಿ ಮಕ್ಕಳಿಗೆ ಲೈಂ*ಗಿ*ಕ ಶಿಕ್ಷಣವನ್ನು ಸಾರ್ವಜನಿಕ ಶಾಲೆಗಳಲ್ಲಿ   ನೀಡುವದರ ಬಗ್ಗೆ ಜನರ ಅಭಿಪ್ರಾಯಗಳನ್ನು ಸಂಗ್ರಹ ಮಾಡಲಾಯಿತು.

ಅದೇ ವೇಳೆ ಗೊತ್ತಾಗಿದ್ದು , ಒಟ್ಟು 58 ಶೇಕಡಾದಶ್ಟು ಮತದಾರರು, ಈ ಕಾರ್ಯಕ್ಕೆ ಒಪ್ಪಿಗೆ ನೀಡಿ, ಅಸ್ತು ಎನ್ನುವ ಅನಿಸಿಕೆಗಳನ್ನು ತಿಳಿಸಿದ್ದರಂತೆ.

school-washington

ಲೈಂ*ಗಿ*8ಕ ಶಿಕ್ಷಣ ಎನ್ನುವುದು ಇನ್ಮುಂದೆ ಮಕ್ಕಳು ಓದುವ ಶಾಲೆಗಳಲ್ಲಿನ ಪಠ್ಯದ ಭಾಗವಾಗಲಿದೆ ಎಂಬುದಾಗಿ ತಿಳಿದುಬಂದಿದೆ. ಮುಂಬರುವ 2021-22 ಶೈಕ್ಷಣಿಕ ವರ್ಷಗಳಿಂದ.  6 ನೆ ತರಗತಿಯಿಂದ 12ನೇ ತರಗತಿಯ  ಮಕ್ಕಳೆಲ್ಲರಿಗೂ ಕೂಡ ಈ ಪಠ್ಯ ಪರಿಚಯಿಸಲಾಗುತ್ತದೆ ಎಂಬುದಾಗಿ ಕೇಳಿ ಬರ್ತಾ ಇದೆ. ಶಾಲೆ ಮತ್ತು ಜೀವನದಲ್ಲಿ ಭಾವನೆಗಳ ನಿರ್ವಹಣೆ, ಜೊತೆಗೆ ವ್ಯಕ್ತಿತ್ವ ವಿಕಸನ, ಸೂಕ್ತ ನಿರ್ಧಾರ,ಬಾಂಧವ್ಯ ವೃದ್ಧಿ, ಇವೆಲ್ಲವನ್ನೂ ತೆಗೆದುಕೊಳ್ಳುವುದರ ಬಗ್ಗೆ ಶಿಕ್ಷಣ ನೀಡಲಾಗುವುದು ಎನ್ನುವ ಮಾಹಿತಿ ತಿಳಿಸಿದ್ದಾರೆ.

ಹಾಗೇನೇ ಶಾಲೆಗೆ ಬರುವ ಮಕ್ಕಳ ಕೌಶಲ್ಯಾಭಿವೃದ್ಧಿಗೂ ಕೂಡ ಹೆಚ್ಚು ಒತ್ತು ನೀಡಲಾಗುತ್ತದಂತೆ. ಮನುಷ್ಯ ತನ್ನ ಭಾವನೆಗಳೇನ್ನೆಲ್ಲ ಸರಿಯಾದ ರೀತಿಯಲ್ಲಿ ಸರಿಯಾಗಿ ಅರ್ಥ ಮಾಡಿಕೊಂಡು, ಮುಂದೆ ಅದನ್ನು  ನಿರ್ವಹಿಸುವುದ ಕಲಿಯಬೇಕು ಹಾಗಾಗಿ ಇದು ಅತ್ಯವಶ್ಯಕ ಎಂದು ಹೇಳಲಾಗಿದೆ.

ಹಾಗಿದ್ದಲ್ಲಿ ಮಾತ್ರ, ಅದೆಷ್ಟೋ  ಸಮಸ್ಯೆಗಳು ಎದುರಾದರು, ಪರಿಹಾರ ಸಿಕ್ಕೆ ಸಿಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಅದನ್ನೇ ಸಾರ್ವಜನಿಕ ಶಾಲೆಗಳಲ್ಲಿ ಮಕ್ಕಳಿಗೆ ಲೈಂ*ಗಿ*ಕ ಶಿಕ್ಷಣದ ಮೂಲಕ ಕಲಿಸಲಾಗುತ್ತದೆ ಎಂದು ಅಭಿಪ್ರಾಯಪಟ್ಟು, ಕಾರ್ಯ ರೂಪಕ್ಕೆ ತರುವ ಹಂತದಲ್ಲಿದ್ದಾರೆ ಎಂದು ಕೇಳಿಬಂದಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ ಜೊತೆಗೆ ಈ ರೀತಿ ಶಿಕ್ಷಣ ಬೇಕಾ ಬೇಡ್ವಾ ಎಂಬುದನ್ನು ಕಾಮೆಂಟ್ ಮಾಡಿ. ತಪ್ಪದೇ ಶೇರ್ ಮಾಡಿ ಧನ್ಯವಾದಗಳು..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •